Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ಅಪರಾಧ ಕರ್ನಾಟಕ

ಪೊಲೀಸ್ ಥಳಿಸಿ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ -ಬಯಲಾಯಿತು ಸಿಸಿಟಿವಿ ಸತ್ಯ

ರಾಯಚೂರು: ರಾಯಚೂರು ಪೊಲೀಸರು ಥಳಿಸಿದ್ದಕ್ಕೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ಆರೋಪ ಪ್ರಕರಣದಲ್ಲಿ ಸಿಐಡಿ ಅಖಾಡಕ್ಕಿಳಿದಿದ್ದು ತನಿಖೆ ನಡೆಸುತ್ತಿದೆ. ವ್ಯಕ್ತಿ ಸಾವಿಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಕಾರಣ ಅಂತ ಅಮಾನತ್ತು ಮಾಡಲಾಗಿದೆ. ಆದರೆ, ಸಿಐಡಿತನಿಖೆ ಬೆನ್ನಲ್ಲೇ

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಹತ್ಯೆ: ಮಾಸ್ಟರ್ ಮೈಂಡ್ ಶಾಫಿಗೆ ಮುತ್ತಿಟ್ಟ ಯುವಕ

ಮಂಗಳೂರು: ಪೊಲೀಸ್ ಭದ್ರತೆ ನಡೆವೆಯೇ ಯುವಕನೋರ್ವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿರುವ ಘಟನೆ ನಡೆದಿದೆ. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ

ದೇಶ - ವಿದೇಶ

ದೇಶದ ಗಡಿದಾಟಿದ್ರೆ ಬೇಡದ ವಸ್ತುಗಳು – ಆದರೆ ಇಲ್ಲಿ ಡಿಮ್ಯಾಂಡ್ ಫುಲ್!

ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೆಲ್ಲಾ ಹಲವಾರು ವಸ್ತುಗಳನ್ನು ಬಳಕೆ ಮಾಡುತ್ತೇವೆ. ಟೂತ್‌ಪೇಸ್ಟ್, ಶಾಂಪೂ, ಸೋಪು, ಪಾನೀಯಗಳು ಹೀಗೆ ದಿನಾಲು ಏನೇನೋ ಯೂಸ್ ಮಾಡುತ್ತೇವೆ. ಆದರೆ, ಕೆಲವು ಪ್ರಾಡಕ್ಟ್ಸ್ ಬೇರೆ ದೇಶದಲ್ಲಿ ಬ್ಯಾನ್ ಆಗಿದ್ದರೂ ನಮ್ಮ

ಕರ್ನಾಟಕ

ರೈತರ ಒತ್ತಾಯಕ್ಕೆ ಮಣಿದ ಹಾವೆಮುಲ್: ಹಾಲಿನ ದರ ಇನ್ನೂ ಹೆಚ್ಚಳ

ಹಾವೇರಿ : ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೆಮುಲ್) ಮಾರ್ಚ್‌ನಲ್ಲಿ ಹಾಲು ದರ ಕಡಿಮೆ ಮಾಡಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಒಕ್ಕೂಟ ಲೀಟರ್​ಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿತ್ತು.ಈಗ ಲೀಟರ್‌ಗೆ 2.50

ದೇಶ - ವಿದೇಶ

ಮುಂಬೈ 67 ಶತಕೋಟ್ಯಧಿಪತಿಗಳಿದ್ದರೂ ಶ್ರೀಮಂತರ ಸಾಲಿನಲ್ಲಿ ಹಿಂದೆ ಉಳಿಯಿತೇ?

ಫೋರ್ಬ್ಸ್:ಫೋರ್ಬ್ಸ್ 2025 ರ ವರದಿಯ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯೂಯಾರ್ಕ್ ನಗರವು 123 ಶತಕೋಟ್ಯಾಧಿಪತಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 2025 ರಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು

kerala

ನೌಕರರ ವಿರುದ್ಧ ‘ನಾಯಿ’ ವರ್ತನೆ? ವೈರಲ್ ವಿಡಿಯೋ ಹಿಂದೆ ಹೊಸ ಟ್ವಿಸ್ಟ್!

ಕೊಚ್ಚಿ:ಕಂಪನಿ ಉದ್ಯೋಗಿಗಳನ್ನು ನಾಯಿಯಿಂತೆ ನಡೆಸಿಕೊಂಡ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು. ಟಾರ್ಗೆಟ್ ರೀಚ್ ಮಾಡದವರನ್ನು ಕಂಪನಿ ನಾಯಿ ರೀತಿ ಕೊರಳಿಗೆ ಚೈನ್ ಕಟ್ಟಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎನ್ನಲಾದ ವಿಡಿಯೋ ದೇಶಾದ್ಯಂತ ಭಾರಿ ಸಂಚಲನ

ದೇಶ - ವಿದೇಶ

ಮುಖೇಶ್ ಅಂಬಾನಿಗೂ ಇದ್ದಾರಂತೆ ಬಾಸ್! ಯಾರೀ ಬಾಸ್?

ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಯುವ ಉದ್ಯಮಿಯಾಗಿ ತನ್ನದೇ ಆದ ಚಾಲು ಮೂಡಿಸಿದ್ದಾರೆ. ನಿಧಾನವಾಗಿ ತಮ್ಮ ಪ್ರಸಿದ್ಧ ಉದ್ಯಮಿ ತಂದೆಯ ದೈತ್ಯ ನೆರಳಿನಿಂದ ಹೊರಬರುತ್ತಿದ್ದಾರೆ.

ಕರ್ನಾಟಕ

ಪ್ರಾಣಹಾನಿಯ ದಾರಿಯಲ್ಲಿ ಬೆಸ್ಕಾಂ: ಸಾರ್ವಜನಿಕರ ಜೀವಗಳಿಗೆ ಏನು ಮೌಲ್ಯ?

ಬೆಂಗಳೂರು: ಮಳೆಗಾಲ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ಟ್ರಾನ್ಸ್‌ ಫಾರ್ಮರ್ ದೋಷಗಳು, ತುಂಡಾಗಿ ಬೀಳುವ ಕೇಬಲ್‌ಗಳು, ನೀರು ನಿಂತು ಆಗುವ ಅವಘಡಗಳಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿರುವ ಕರಾಳ ದಿನಗಳು ಕಣ್ಮುಂದೆ ಬರುತ್ತವೆ. ಈ ನಡುವೆಯೇ

ದೇಶ - ವಿದೇಶ

ಕೇಂದ್ರದ ಹೊಸ ನಿರ್ಧಾರ: ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಜನತೆಗೆ ಶಾಕ್

ಹೊಸದಿಲ್ಲಿ: ಅಡುಗೆ ಅನಿಲ ಬೆಲೆಯನ್ನು ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ದರವನ್ನು 803 ರೂ.ಗಳಿಂದ 853

ಅಪರಾಧ ಕರಾವಳಿ

ಸ್ಟಂಟ್ ಮಾಡುವ ಹುಚ್ಚಾಟ: ಸುಳ್ಯ ರಸ್ತೆಯಲ್ಲಿ ಯುವಕರ ಜೀವದಾಟ – ವಿಡಿಯೋ ವೈರಲ್

ಸುಳ್ಯ: ಸುಳ್ಯ ಸಮೀಪದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಆರು ಯುವಕರ ಗುಂಪೊಂದು ಚಲಿಸುತ್ತಿದ್ದ ಕಾರಿನ ಮೇಲೆ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ದುಸ್ಸಾಹಸವನ್ನು ಮಾಡಿದವರ ವಿರುದ್ಧ