Contact Information
The Saffron Productions
3rd Floor Kudvas Granduer
Surathkal Mangalore 575014
- September 28, 2026
Articles By This Author
ನಾಸಿಕ್ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ: ಸತ್ಪುರ ಎಂಐಡಿಸಿಯ ಗೋದಾಮಿನಲ್ಲಿ ಭುಗಿಲೆದ್ದ ಬೆಂಕಿ!
- By Sauram Tv
- . June 25, 2026
ನಾಸಿಕ್: ನಾಸಿಕ್‌ನ ಸಾತ್ಪುರ್ MIDC ಪ್ರದೇಶದಲ್ಲಿರುವ ಮುಚ್ಚಲ್ಪಟ್ಟ ಕೈಗಾರಿಕಾ ಘಟಕದಲ್ಲಿ ಬುಧವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆಯಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ
ಕೊಲಂಬಿಯಾ ಜಯದ ನಡುವೆ ಗಮನ ಸೆಳೆದ ಕಾಂಗೋದ ‘ಜೀವಂತ ಪ್ರತಿಮೆ’!
- By Sauram Tv
- . June 25, 2026
ಗ್ವಾಡಲಜಾರ: ಫಿಫಾ ವಿಶ್ವಕಪ್‌ನ ‘ಕೆ’ ಗುಂಪಿನ ಪಂದ್ಯವೊಂದರಲ್ಲಿ ಬುಧವಾರ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್‌ಸಿ) ತಂಡವನ್ನು ಕೊಲಂಬಿಯ ತಂಡವು 1-0 ಗೋಲಿನ ಅಂತರದಿಂದ ಸೋಲಿಸಿತು. ಆದರೆ, ಈ ಪಂದ್ಯದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು
“ಅಹಮದಾಬಾದ್‌ನಲ್ಲಿ ರಕ್ತದ ಪ್ಲಾಸ್ಮಾ ಕಲಬೆರಕೆ ದಂಧೆ ಬಯಲು: ನಾಲ್ವರ ಬಂಧನ!”
- By Sauram Tv
- . June 25, 2026
ಅಹಮದಾಬಾದ್: ಫಾರ್ಮಾಸ್ಯುಟಿಕಲ್ ಕಂಪನಿಯೊಂದಕ್ಕೆ ಪೂರೈಸಲಾಗುತ್ತಿದ್ದ ರಕ್ತದ ಪ್ಲಾಸ್ಕಾ ಬ್ಯಾಗ್ಗಳನ್ನು ಕಲಬೆರಕೆ ಮಾಡುತ್ತಿದ್ದ ಬೃಹತ್ ದಂಧೆಯನ್ನು ಅಹಮದಾಬಾದ್ ಗ್ರಾಮಾಂತರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒ) ಭೇದಿಸಿದ್ದು, ಪ್ರಕರಣದ ಪ್ರಮುಖ ರೂವಾರಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ.ಚಾಂಗೋದರ್‌ನಲ್ಲಿರುವ
ಕೋಲ್ಕತ್ತಾ ದುರಂತ: ಗೋದಾಮು ಕುಸಿದು ಮೂವರು ಕಾರ್ಮಿಕರ ಸಾ*ವು; ಹಲವರು ಅವಶೇಷಗಳಡಿ
- By Sauram Tv
- . June 25, 2026
ಕೋಲ್ಕತ್ತಾ: ನಗರದ ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಛಾವಣಿ ಬುಧವಾರ ಕುಸಿದ ಪರಿಣಾಮ ಕನಿಷ್ಠ ಮೂವರು ಕಾರ್ಮಿಕರು ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಇನ್ನೂ 18 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು,
“ಮುತ್ತತ್ತಿಯಲ್ಲಿ ದುರಂತ: ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿನ ಪಾಲಾದ ಐವರು!”
- By Sauram Tv
- . June 25, 2026
ಮಳವಳ್ಳಿ : ತಾಲೂಕಿನ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಪಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮತ್ತು ಕಾರಿನ ಚಾಲಕ ಸೇರಿ ಐವರು
ಮೃಗಾಲಯದ ಸಿಬ್ಬಂದಿ ಸುರಕ್ಷತೆಗೆ ಕ್ರಮ: ಎಸ್‌ಒಪಿ ರೂಪಿಸಲು ತಜ್ಞರ ಸಮಿತಿ ರಚನೆ!
- By Sauram Tv
- . June 25, 2026
ಬೆಂಗಳೂರು: ಪ್ರಾಣಿಗಳ ಚಿಕಿತ್ಸೆ ಅಥವಾ ಆರೈಕೆಯ ಉದ್ದೇಶದಿಂದ ಮೃಗಾಯಲಯ ಪ್ರವೇಶಿಸಿ ಅವುಗಳ ಸನಿಹಕ್ಕೆ ಹೋಗುವಾಗ ಪಶುವೈದ್ಯರು, ಪಶುಪಾಲನಾ ಸಿಬ್ಬಂದಿ, ಮೃಗಾಲಯ ಪಾಲಕರು ಹಾಗೂ ಇತರ ಸಿಬ್ಬಂದಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳ ಕುರಿತು
ವೆನೆಜುವೆಲಾದಲ್ಲಿ ವಿನಾಶಕಾರಿ ಭೂಕಂಪ: 100 ವರ್ಷಗಳಲ್ಲೇ ಅತಿ ಭೀಕರ ಕಂಪನ; ಸುನಾಮಿ ಭೀತಿ!
- By Sauram Tv
- . June 25, 2026
ಕ್ಯಾರಕಾಸ್, ಜೂನ್ 25: ವೆನೆಜುವೆಲಾದಲ್ಲಿ ಎರಡು ಅತ್ಯಂತ ಪ್ರಬಲ ಭೂಕಂಪ(Earthquake)ಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಇಡೀ
ಭಾರತದತ್ತ ಸಾಗುತ್ತಿರುವ 30 ಹಡಗುಗಳು: ಹಾರ್ಮುಝ್ ಜಲಸಂಧಿ ದಾಟಿ ಬಂದ ಸರಕು ಸಾಗಣೆ ನೌಕೆಗಳು!
- By Sauram Tv
- . June 25, 2026
ಹೊಸದಿಲ್ಲಿ: ಭಾರತದತ್ತ ಮುಖಮಾಡಿರುವ 30 ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಈ ಆಯಕಟ್ಟಿನ ಜಲಸಂಧಿ ದಾಟಲು ಇನ್ನೂ 26 ಹಡಗುಗಳು ಕಾಯುತ್ತಿವೆ ಎಂದು ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ ಪ್ರಕಟಿಸಿದೆ. ಜಲಸಂಧಿ
ಕತಾರ್ ಆಟಗಾರನಿಗೆ 5 ಪಂದ್ಯಗಳ ನಿಷೇಧ; ಕೆನಡಾ ಆಟಗಾರನಿಗೆ ಗಂಭೀರ ಗಾಯ
- By Sauram Tv
- . June 25, 2026
ವ್ಯಾಂಕೋವರ್ : ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೆನಡಾದ ಮಿಡ್‌ಫೀಲ್ಡರ್ ಇಸ್ಮಾಯಿಲ್ ಕೋನ್ ಅವರ ಕಾಲು ಮುರಿಯಲು ಕಾರಣವಾಗುವ ರೀತಿಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕತಾರ್ ಫುಟ್ಬಾಲ್ ಆಟಗಾರ ಅಸೀಂ ಮದಿಬೊ ಅವರಿಗೆ ಐದು ಪಂದ್ಯಗಳ ನಿಷೇಧ
ರೈಲು ಪ್ರಯಾಣದ ವೇಳೆ ಬರ್ಬರ ಹತ್ಯೆ: ಬಾಗಿಲು ಮುಚ್ಚುವ ತಕರಾರಿನಲ್ಲಿ ಪ್ರಾಣ ಕಳೆದುಕೊಂಡ ಯುವಕ!
- By Sauram Tv
- . June 25, 2026
ಮುಂಬೈ: ಭಾರೀ ಮಳೆಯ ನಡುವೆ ರೈಲು ಬೋಗಿಯ ಬಾಗಿಲು ಮುಚ್ಚುವ ವಿಚಾರದಲ್ಲಿ ನಡೆದ ವಾಗ್ವಾದದ ನಂತರ, 22 ವರ್ಷದ ಯುವಕನನ್ನು ಮುಂಬೈ ಲೋಕಲ್ ರೈಲಿನಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ ಎಂದು