Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬೈಕ್‌ನಲ್ಲಿ ಬಂದು ವೋಟ್ ಮಾಡಿದ ಸಿಎಂ ರಂಗಸ್ವಾಮಿ: ಪುದುಚೇರಿ ಮುಖ್ಯಮಂತ್ರಿಯ ಸರಳತೆಗೆ ಫಿದಾ ಆದ ಜನತೆ!

ಪುದುಚೇರಿ: ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್‌ಸಿ (AINRC) ಮುಖ್ಯಸ್ಥ ಎನ್. ರಂಗಸ್ವಾಮಿ ವಿಧಾನಸಭೆ ಚುನಾವಣೆ ವೇಳೆ ಸರಳತೆ ಮೆರೆದಿದ್ದಾರೆ. ಮಂಗಲಂ, ತಟ್ಟಂಚವಾಡಿ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಅವರು, ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ಬೈಕ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು

ದೇಶ - ವಿದೇಶ

ಕಾನ್ಪುರದ ಮದುವೆ ಮನೆಯಲ್ಲಿ ಎದೆ ಝಲ್ಲೆನಿಸುವ ಘಟನೆ: ಕಟ್ಟಿಗೆ ಸಾಗಿಸುವಾಗ ನೆಲಕ್ಕೆ ಅಪ್ಪಳಿಸಿದ ಲಿಫ್ಟ್!

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಮುಬಾರಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಫ್ಟ್ ಕೇಬಲ್ ತುಂಡಾಗಿ ಬಿದ್ದ ಪರಿಣಾಮ ವರನ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ಯಾಸ್ ಕೊರತೆಯಿಂದಾಗಿ ಅಡುಗೆಗೆ ಕಟ್ಟಿಗೆ ತರಲು ಹೋದಾಗ ಈ

ದೇಶ - ವಿದೇಶ

ಶಾಲಾ ಡೈರಿಯಲ್ಲಿನ ಗ್ರ್ಯಾಮರ್ ತಪ್ಪು ಕಂಡು ಪೋಷಕ ಆಕ್ರೋಶ; ವೈರಲ್ ವಿಡಿಯೋದಿಂದ ಭಾರಿ ಚರ್ಚೆ

ಇಂದು ಶಾಲೆಗಳು ಕೇವಲ ಪಾಠ ಮಾಡುವ ಕೇಂದ್ರಗಳಾಗಿ ಉಳಿದಿಲ್ಲ, ಇಂದು ಕೋಟ್ಯಾಂತರ ವ್ಯವಹಾರ ಮಾಡುವ ಉದ್ಯಮವಾಗಿ ಶಿಕ್ಷಣ ಸಂಸ್ತೆಗಳು ಬದಲಾಗಿವೆ. ಪ್ರಮುಖ ಮಹಾನಗರಿಗಳಲ್ಲಿ ಒಂದು ಎಲ್‌ಕೆಜಿಗೆ ಹೋಗುವ ಮಗುವಿನ ವಾರ್ಷಿಕ ಶುಲ್ಕವೇ ಲಕ್ಷ ದಾಟುತ್ತಿದೆ.

ದೇಶ - ವಿದೇಶ

ಚುನಾವಣಾ ಗಿಮಿಕ್? ಫೋಟೊಗೆ ಪೋಸ್ ಕೊಟ್ಟು ಕೂಡಲೇ ತಿಲಕ ಅಳಿಸಿ ಹಾಕಿದ ಉದಯನಿಧಿ ಸ್ಟಾಲಿನ್

ಚೆನ್ನೈ: ಅಂದು ಸನಾತನ ಧರ್ಮ ನಿರ್ಮೂಲನೆಯ ಮಾತನಾಡಿದ್ದ, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್ ಇಂದು ತಿಲಕವಿಟ್ಟಿದ್ದಾರೆ. ಆದರೆ ಫೋಟೊ ತೆಗೆದ ಮೇಲೆ ಒಂದೇ ಒಂದು ಕ್ಷಣವೂ ಹಣೆಯಲ್ಲಿ ತಿಲಕವಿಟ್ಟುಕೊಳ್ಳದೆ ಬಟ್ಟೆಯಿಂದ

ದೇಶ - ವಿದೇಶ

ಪಬ್ಲಿಕ್ ಇವೆಂಟ್‌ನಲ್ಲಿ ನಟಿಗೆ ಮುತ್ತಿನ ಶಾಕ್; ಮಂಜು ವಾರಿಯರ್ ಕೆನ್ನೆಗೆ ಮುತ್ತಿಟ್ಟು ಅಭಿಮಾನಿ ಅತಿರೇಕ!

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರು ತಬ್ಬಿ ಮುತ್ತು ಕೊಡಲು ಬರುತ್ತಾರೆ. ಈಗ ನಟಿಯೊಬ್ಬರಿಗೆ ಹಾಗೆಯೇ ಆಗಿದೆ. ಈ ಸಂದರ್ಭದ ವಿಡಿಯೋ

ದೇಶ - ವಿದೇಶ

ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಮೊಹಿನಾ ಕಿದ್ವಾಯಿ ನಿಧನ

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚಿವೆ ಮೊಹಿನಾ ಕಿದ್ವಾಯಿ ನಿಧನರಾಗಿದ್ದಾರೆ.94 ವರ್ಷದ ಮೊಪ್ಪಿನಾ ಕಿದ್ವಾಯಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಬುಧವಾರ ಬೆಳಿಗ್ಗೆ ನೋಯ್ದಾದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕರ್ನಾಟಕ

ಬಟ್ಟೆ ಪಟ್ಟಿ, ಕಬ್ಬಿಣದ ತಂತಿಯೇ ಬಿಡಿಭಾಗಗಳು; ಕೆಎಸ್‌ಆರ್‌ಟಿಸಿ ಬಸ್‌ಗಳ ಬರ್ಬರ ಸ್ಥಿತಿಗೆ ಕಿಡಿಕಾರಿದ ಜನತೆ

ಬೆಂಗಳೂರು: ಕಳೆದ ಮೂರು ವರ್ಷದಿಂದ ಬ್ರ್ಯಾಂಡ್ ಕರ್ನಾಟಕ… ಬ್ರ್ಯಾಂಡ್ ಕರ್ನಾಟಕ ಎನ್ನುವ ಕಾಂಗ್ರೆಸ್​​ ಸರ್ಕಾರಕ್ಕೆ ಈ ಬಸ್ಸುಗಳನ್ನು ಬ್ರ್ಯಾಂಡ್ ಮಾಡುವ ಯೋಚನೆಯೇ ಮಾಡಿಲ್ಲ ಎಂದು ಅನ್ನಿಸುತ್ತದೆ. ಕಳೆದ ಹಲವು ದಿನಗಳಿಂದ ಸರ್ಕಾರಿ ಬಸ್ಸುಗಳ ಬಗ್ಗೆ

ಕರ್ನಾಟಕ

ವಿಮಾನದಲ್ಲಿ ನಟಿ ಉರ್ವಿ ಕೊಠಾರಿಗೆ ಸಹಪ್ರಯಾಣಿಕನಿಂದ ಕಿರುಕು*ಳ; ವಿಡಿಯೋ ವೈರಲ್!

ಬೆಂಗಳೂರು: ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಉರ್ವಿ ಕೊಠಾರಿ ಎಂಬವರು ಆರೋಪಿಸಿದ್ದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡು ತಮಗಾದ

ದೇಶ - ವಿದೇಶ

ಸ್ಕೂಟರ್ ಸವಾರನ ಮೇಲೆ ಗೂಳಿ ಭೀಕರ ದಾಳಿ!

ರಾಜ್​ಕೋಟ್: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ ನಡೆಸಿರುವ ಘಟನೆ ರಾಜ್​ಕೋಟ್ ಜಿಲ್ಲೆಯ ಕೊಟ್ಡಾ ಸಂಗನಿ ಬಳಿಯ ವೆರಾವಲ್ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿ ಸ್ಕೂಟಿಯಲ್ಲಿ ಬಂದು ನಿಲ್ಲುತ್ತಿದ್ದಂತೆ ಎದುರಿನಿಂದ ಬಂದ ಗೂಳಿ ಏಕಾಏಕಿ

ದೇಶ - ವಿದೇಶ

ಬಿಸಿಲಲ್ಲಿ ಕುಸಿದ ತಾಯಿಗಾಗಿ ಬಾಲಕನ ಬರಿಗಾಲಿನ ಓಟ: ಮನುಷ್ಯತ್ವ ಮರೆತ ಜನ!

ಒಂದು ಹೊತ್ತಿನ ಊಟಕ್ಕೂ ಬಡತನ, ವಿಪರೀತ ಬಿಸಿಲು ಹೊಟ್ಟೆಗೇನೂ ಇಲ್ಲದೆ ಬಿಸಿಲಲ್ಲಿ ಕುಸಿದು ಬಿದ್ದ ತಾಯಿಯನ್ನು ಉಳಿಸಿಕೊಳ್ಳಲು, ಬಾಲಕನೊಬ್ಬ ಅಲ್ಲಿಲ್ಲಿ ಬೇಡಿ ನೀರನ್ನು ತಂದು ತಾಯಿಗೆ ಕುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಚಪ್ಪಲಿ ಇಲ್ಲದೆ