Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸಾಲದ ಕಿರುಕುಳ: ಡೆತ್‌ನೋಟ್ ಬರೆದಿಟ್ಟು 24 ವರ್ಷದ ಯುವಕ ಆತ್ಮಹತ್ಯೆ

ದಾವಣಗೆರೆ: ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವುದು ನ್ಯಾಮತಿ ತಾಲೂಕಿನ ಮಾಚಿಗೊಂಡನಹಳ್ಳಿಯಲ್ಲಿ ನಡೆದಿದೆ.‌ಯಶವಂತ್ ನಾಯ್ಕ (24) ನೇಣಿಗೆ ಶರಣಾದ ಯುವಕ. ಈತ ಶಿವಮೊಗ್ಗದ ಫೈನಾನ್ಸ್ ಒಂದರಲ್ಲಿ 5 ಲಕ್ಷ ರೂ.

ದೇಶ - ವಿದೇಶ

ಮನಕಲಕುವ ವಿಡಿಯೋಗಳು ವೈರಲ್: ಮಳೆಯಲ್ಲಿ ಅಪ್ಪನ ಅಡುಗೆ ರಕ್ಷಿಸಿದ ಮಕ್ಕಳು, ತಾಯಿಯನ್ನು ಎತ್ತಿ ವೇದಿಕೆಗೆ ಕರೆದೊಯ್ದ ವಿದ್ಯಾರ್ಥಿ

ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತಮಾಷೆಯ ವಿಡಿಯೋಗಳು ವೈರಲ್ ಆಗಿರುವುದನ್ನ ನಾವು ನೋಡಿದ್ದೇವೆ. ಈ ವಿಡಿಯೋಗಳನ್ನ ನೋಡಿ ನಾವೆಲ್ಲಾ ನಕ್ಕಿ ನಕ್ಕಿ ಸುಸ್ತಾಗಿರುವುದು ಉಂಟು. ಆದರೆ ಕೆಲವು ವಿಡಿಯೋ ನೋಡಿದಾಗ ಜನರ ಕಣ್ಣುಗಳು ತೇವವಾಗುವುದರಲ್ಲಿ ಸಂಶಯವೇ

ದೇಶ - ವಿದೇಶ

ಆಂತರಿಕ ತನಿಖೆ ಪ್ರಶ್ನಿಸಿದ್ದ ನ್ಯಾಯಮೂರ್ತಿಗೆ ಸುಪ್ರೀಂ ಶಾಕ್: ವರ್ಮಾ ಅರ್ಜಿ ವಜಾ

ನವದೆಹಲಿ: ತಮ್ಮ ವಿರುದ್ಧದ ಆತಂರಿಕ ತನಿಖೆ ವರದಿಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ನ್ಯಾ.ದೀಪಂಕರ್ ದತ್ತ ಮತ್ತು ಎ.ಜಿ.ಮಸಿಹ್ ಅವರ ಪೀಠವು ಆಂತರಿಕ ಸಮಿತಿಯ ರಚನೆ ಮತ್ತು ವಿಚಾರಣಾ

ತಂತ್ರಜ್ಞಾನ ದೇಶ - ವಿದೇಶ

ಟ್ರಂಪ್ ಆರೋಪ ಸುಳ್ಳು: ಭಾರತ ಹೆಚ್ಚು ಟ್ಯಾರಿಫ್ ಹಾಕುತ್ತಿಲ್ಲ ಎಂಬುದಕ್ಕೆ ದತ್ತಾಂಶ ಸಾಕ್ಷಿ

ನವದೆಹಲಿ: ಡೊನಾಲ್ಡ್ ಟ್ರಂಪ್ ಅವರು ಭಾರತ ವಿಶ್ವದಲ್ಲೇ ಹೆಚ್ಚು ಟ್ಯಾರಿಫ್ ವಿಧಿಸುವ ದೇಶ ಎಂದು ಪದೇ ಪದೇ ಹಂಗಿಸುತ್ತಲೇ ಇದ್ದಾರೆ. ಟ್ರಂಪ್ ಸರ್ಕಾರದ ಕೆಲವರು ಭಾರತವನ್ನು ಟ್ಯಾರಿಫ್​ಗಳ ಮಹಾರಾಜ ಎಂದೂ ಮೂದಲಿಸಿರುವುದುಂಟು. ರಷ್ಯನ್ ತೈಲ ಖರೀದಿ

ದಕ್ಷಿಣ ಕನ್ನಡ ಮಂಗಳೂರು

ಆನೆ ದಾಳಿಗೆ ತೋಟದಲ್ಲಿ ಹೋದ 72 ವರ್ಷದ ವ್ಯಕ್ತಿ ಸ್ಥಳದಲ್ಲೇ ಬಲಿ

ಸುಳ್ಯ: ಆನೆ ದಾಳಿ ತೋಟದಲ್ಲಿ ಹೋದ 72 ವರ್ಷದ ಶಿವಪ್ಪ ಸ್ಥಳದಲ್ಲೇ ಬಲಿವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಳ್ಯದ ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ ದಬ್ಬಡ್ಕ ಕೊಪ್ಪದ ಶಿವಪ್ಪ (72) ಆನೆಗೆ ದಾಳಿಗೆ

ಕರ್ನಾಟಕ

ಮಂಗಳೂರು ಕುಕ್ಕರ್ ಬಾಂಬ್‌ ಸ್ಫೋಟ: ಸೈಯದ್ ಯಾಸಿನ್ ಖಾತೆಯ ₹29,176 ಮೊತ್ತಕ್ಕೆ ಇಡಿ ಮುಟ್ಟುಗೋಲು

ಮಂಗಳೂರು: ‌ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸೈಯದ್ ಯಾಸಿನ್‌ನ ಖಾತೆಯಲ್ಲಿದ್ದ ₹ 29,176 ಮೊತ್ತವನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.ನಗರದ

ದೇಶ - ವಿದೇಶ

ಜಮ್ಮು ಕಾಶ್ಮೀರದಲ್ಲಿ ಭೀಕರ ಅಪಘಾತ: ಸಿಆರ್‌ಪಿಎಫ್ ವಾಹನ ಕಂದಕಕ್ಕೆ ಉರುಳಿ, ಮೂವರು ಯೋಧರ ದಾರುಣ ಸಾವು

ಶ್ರೀನಗರ: ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಹುತಾತ್ಮರಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಸಂತ್‌ಗಢದ ಕಾಂಡ್ವಾ ಬಳಿ ನಡೆದಿದೆ. ಗುರುವಾರ ಬೆಳಗ್ಗೆ 10:30ರ ಸುಮಾರಿಗೆ

ಕರ್ನಾಟಕ

ವಿಜಯಪುರದಲ್ಲಿ ವಿದ್ಯಾರ್ಥಿ ಮರಣ: ವಾಚ್ ಗಲಾಟೆಯಿಂದ 5ನೇ ತರಗತಿಯ ಬಾಲಕನಿಗೆ ಹಲ್ಲೆ

ವಿಜಯಪುರ: ನಮ್ಮ ಮಗ ಓದಿ ವಿದ್ಯಾವಂತನಾಗಬೇಕೆಂಬ ಆಸೆಯಿಂದ ದೂರದ ಬಿಹಾರದಿಂದ ಬಂದು ವಿಜಯಪುರ ನಗರದ ಹೊರಭಾಗದಲ್ಲಿನ ಯೋಗಾಪುರದಲ್ಲಿ ನೆಲೆಸಿದ್ದ ಕುಟುಂಬ ಖಾಸಗಿ ಶಾಲೆಗೆ ಆತನನ್ನು ಸೇರಿಸಿದ್ದರು. ಆದರೆ ಇದೀಗ ಪೋಷಕರು ಕಣ್ಣೀರು ಹಾಕುವಂತಾಗಿದೆ. ಶಾಲೆಯಲ್ಲಿ ನಡೆದ

ದೇಶ - ವಿದೇಶ

ಟ್ರಂಪ್ ಶಾಂತಿ ಮಧ್ಯಸ್ಥಿಕೆಯ : ಪುಟಿನ್-ಝೆಲೆನ್ಸ್ಕಿ ತ್ರಿಪಕ್ಷೀಯ ಸಭೆಗೆ ಸಜ್ಜು?

ವಾಷಿಂಗ್ಟನ್: ನಿಮ್ಮದು ಸತ್ತ ಆರ್ಥಿಕತೆ ಎಂದು ತೆಗಳುತ್ತಲೇ ಡೊನಾಲ್ಡ್​ ಟ್ರಂಪ್ ರಷ್ಯಾ ಕಡೆ ಹೊರಟಿದ್ದಾರೆ. ಭಾರತ-ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆವಹಿಸಲು ಬಂದು ಮುಖಭಂಗ ಅನುಭವಿಸಿದಂತೆಯೇ, ರಷ್ಯಾ-ಉಕ್ರೇನ್ ನಡುವೆ ಹೋಗಿ ಅದೇ ಪರಿಸ್ಥಿತಿ ಎದುರಿಸುತ್ತಾರಾ ಅಥವಾ ನಿಜವಾಗಿಯೂ

ದೇಶ - ವಿದೇಶ

‘ರಾಂಝನಾ’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ: ಧನುಶ್ ಮತ್ತು ಎರೋಸ್ ನಿರ್ಮಾಣ ಸಂಸ್ಥೆ ನಡುವೆ ಭಿನ್ನಾಭಿಪ್ರಾಯ

ಸಾಮಾನ್ಯವಾಗಿ ತಮ್ಮ ಸಿನಿಮಾಗಳಿಂದ, ನಟನೆಯಿಂದ ಸುದ್ದಿಯಾಗುವ ಧನುಶ್ (Dhanush) ಆಗೊಮ್ಮೆ ಈಗೊಮ್ಮೆ ವಿವಾದಗಳಲ್ಲಿ ಸಿಲುಕಿಕೊಳ್ಳುವುದೂ ಉಂಟು. ಕೆಲ ತಿಂಗಳ ಹಿಂದಷ್ಟೆ ಖ್ಯಾತ ನಟಿ ನಯನತಾರಾ, ಧನುಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪೋಸ್ಟ್ ಒಂದನ್ನು