Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಮಾಗಡಿಯಲ್ಲಿ ಗ್ರಾ.ಪಂ ಸದಸ್ಯನ ಮನೆ ದರೋಡೆ: ಇಬ್ಬರ ಬಂಧನ

ರಾಮನಗರ: ಮನೆ ಬಾಗಿಲು ಮುರಿದು ಗ್ರಾ.ಪಂ ಸದಸ್ಯನ ಮನೆ ದರೋಡೆ ಮಾಡಿದ್ದ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾವನದುರ್ಗದ ನರಸಿಂಹ ನಾಯಕ್ (34), ಕೆಬ್ಬೆದೊಡ್ಡಿಯ ಕುಮಾರ್ ನಾಯಕ್ (42) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.ಮಾಗಡಿ

ದಕ್ಷಿಣ ಕನ್ನಡ ಮಂಗಳೂರು

ವಿಟ್ಲದಲ್ಲಿ ಕಾರು ಡಿಕ್ಕಿ: ಜಗನ್ನಾಥ ಶೆಟ್ಟಿಗಾರ್ ಗಂಭೀರ ಗಾಯ

ವಿಟ್ಲ: ಕಾರೊಂದು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ. ಕುಡ್ತಮುಗೇರಿನ ಪ್ರಗತಿ ಸ್ವೀಟ್ಸ್ ನ ಮಾಲಕ ಜಗನ್ನಾಥ ಶೆಟ್ಟಿಗಾರ್ ಗಂಭೀರ ಗಾಯಗೊಂಡವರು.

ಉಡುಪಿ ಕರಾವಳಿ ಕರ್ನಾಟಕ

ಗಂಗೊಳ್ಳಿ ಜಾನುವಾರು ಕಳ್ಳತನ: ಪ್ರಮುಖ ಆರೋಪಿ ಮೊಹಮ್ಮದ್ ಅನ್ಸಾರ್ ಬಂಧನ

ಕುಂದಾಪುರ: ಜಾನುವಾರು ಕಳ್ಳತನ ಘಟನೆಗೆ ಸಂಬಂಧಿಸಿದಂತೆ, ಗಂಗೊಳ್ಳಿ ಪೊಲೀಸ್ ತಂಡ ಆಗಸ್ಟ್ 7 ರಂದು ಮಂಗಳೂರಿನ ಕೂಳೂರಿನಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಅನ್ಸಾರ್ (32) ನನ್ನು ಬಂಧಿಸಿದೆ. ಈ ಪ್ರಕರಣವು ಜುಲೈ 31 ರಂದು ನಡೆದ

ಕರ್ನಾಟಕ

ವಸತಿ ನಿಲಯ ಬಾಲಕಿಯರೊಂದಿಗೆ ಪಾರ್ಟಿ: ವಾರ್ಡನ್ ಮತ್ತು ಅಡುಗೆ ಕೆಲಸದಾಕೆಗೆ ನೋಟೀಸ್

ವಿಜಯಪುರ: ವಿಜಯಪುರದ ಮಾರುತಿ ನಗರದಲ್ಲಿರುವ ಮೆಟ್ರಿಕ್ ನಂತರದ ವೃತ್ತಿ ಪರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಹುಟ್ಟು ಹಬ್ಬದ ಆಚರಣೆಗೆಂದು ರಾತ್ರಿ 7 ಗಂಟೆಯ ನಂತರ ಕರೆದುಕೊಂಡು ಹೋಗಿ ಪಾರ್ಟಿ ಮಾಡಿದ ಆರೋಪ ವಸತಿ ನಿಲಯದ

ಕರಾವಳಿ

ಭಿಕ್ಷೆಯಿಂದ ಲಕ್ಷಾಂತರ ದೇಣಿಗೆ: ಆಂಜನೇಯ ದೇವಾಲಯಕ್ಕೆ 1.83 ಲಕ್ಷ ಕೊಟ್ಟ ರಂಗಮ್ಮ

ರಾಯಚೂರು: ದಾನ ಮಾಡಲು, ದೇಣಿಗೆ ನೀಡಲು ಶ್ರೀಮಂತರೇ ಆಗಬೇಕಿಲ್ಲ. ಹೃದಯ ಶ್ರೀಮಂತಿಕೆಯಿದ್ರೆ ಭಿಕ್ಷುಕರು ಸಹ ಲಕ್ಷಾಂತರ ರೂಪಾಯಿ ದೇಣಿಗೆ ನೀಡಬಹುದು. ಅದರಂತೆ60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿ ಮಾದರಿಯಾಗಿದ್ದಾಳೆ. ಹೌದು.. ರಾಯಚೂರು

ದೇಶ - ವಿದೇಶ

ಅಪಾಯ ಗಡಿ ಮೀರಿದ ಯಮುನಾ ನದಿಯ ಮಟ್ಟ: ದೆಹಲಿಯಲ್ಲಿ ಪ್ರವಾಹದ ಎಚ್ಚರಿಕೆ

ದೆಹಲಿ: ಯಮುನಾ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು, ದೆಹಲಿ ಮತ್ತು ಉತ್ತರ ಭಾರತದಲ್ಲಿ ಭಾರೀ ಮಳೆ ಮುಂದುವರಿದಿರುವುದರಿಂದ ಅಪಾಯ ಎದುರಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಯಮುನಾ ನದಿಯಲ್ಲಿ ನೀರಿನ ಮಟ್ಟ 204.88 ಮೀಟರ್‌ಗೆ ಏರಿದೆ. ಇದು

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ತೋಡಿಯಲ್ಲಿ ಮಹಿಳೆ ಶವ ಪತ್ತೆ: ಪತಿಯ ಸಹೋದರ ನಾಪತ್ತೆ ಹಿನ್ನೆಲೆ ಶಂಕೆಗೆ ದಾರಿ

ಪುತ್ತೂರು : ಮಹಿಳೆಯೊಬ್ಬರ ಶವ ತೋಡಿನಲ್ಲಿ ಪತ್ತೆಯಾದ ಘಟನೆ ಕೆದಿಲ ಕಾಂತಕೋಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಾಂತಕೋಡಿಯ ರಾಮಣ್ಣ ಗೌಡ ಅವರ ಪತ್ನಿ ಮಮತಾ (35) ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಬಟ್ಟೆ

ಕರ್ನಾಟಕ

ಅಕ್ರಮ ಸಂಬಂಧ ನಂತರ ರಾಜಿ ಸಂಧಾನದ ವೇಳೆ ಪತಿಯ ಹತ್ಯೆ – ಪತ್ನಿ, ಪ್ರೇಮಿಯ ಬಂಧನ

ಬೆಳಗಾವಿ : ಬೆಳಗಾವಿಯಲ್ಲಿ ಅಕ್ರಮ ಸಂಬಂಧಕ್ಕೆ ಭೀಕರ ಕೊಲೆ ನಡೆದಿದೆ. ಪ್ರೀತಿಸಿ ಮದುವೆಯಾದವನು ಇದೀಗ ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಗಿದ್ದಾನೆ. ಖಾನಾಪುರ ಪಟ್ಟಣದ ಶನಿ ಮಂದಿರದಲ್ಲಿ ಟೆಕ್ಕಿಯ ಬರ್ಬರ ಹತ್ಯೆ ನಡೆದಿದೆ. ಧಾರವಾಡ ತಾಲೂಕಿನ

ಕರ್ನಾಟಕ

ಸಾರಿಗೆ ನೌಕರರ ಮುಷ್ಕರದ ಬಳಿಕ ಬೆಳಕಿಗೆ ಬಂದ ಆತಂಕ: ನೋಟಿಸ್‌ ನೀಡಿದರೆ ಎಲ್ಲಾ ಡಿಪೋ ಪ್ರತಿಭಟನೆಗೆ ಎಚ್ಚರಿಕೆ

ಬೆಂಗಳೂರು: ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರಿಗೆ ನೋಟಿಸ್‌‍ ನೀಡುತ್ತಿರುವುದನ್ನು ನಿಲ್ಲಿಸದೇ ಇದ್ದರೆ, ಎಲ್ಲಾ ಡಿಪೋಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಂಟಿಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ. ನಿನ್ನೆ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಮುಷ್ಕರವನ್ನು

ಅಪರಾಧ ದೇಶ - ವಿದೇಶ

ತಂದೆ ಹತ್ಯೆ ಮಾಡಿದ ಅಣ್ಣನಿಗೆ ಜೈಲಿನಲ್ಲೇ ಸಾವಿನ ದಂಡ: ತಮ್ಮನಿಂದ ಸಂಚು

ಮಧ್ಯಪ್ರದೇಶ: ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಸೇಡಿನ ಕೊಲೆ ಪ್ರಕರಣ.ಆಸ್ತಿ ವಿಚಾರಕ್ಕೆ ಸಂಬಂಧಿಸಿ 2017 ರಲ್ಲಿ, ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಾನ್ ಸಿಂಗ್ ತೋಮರ್ ಅವರನ್ನು ಅವರ ಹಿರಿಯ ಮಗ ಅಜಯ್ ಗುಂಡಿಕ್ಕಿ ಹತ್ಯೆಗೈದಿದ್ದ ಈ