Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಾವಣನ ವೇಷದಲ್ಲಿ ಶಾರ್ಜೀಲ್, ಖಾಲಿದ್: ಪಾಕ್ ಕ್ರಿಕೆಟಿಗರ ಅವಹೇಳನದಿಂದ ಕ್ಯಾಂಪಸ್‌ನಲ್ಲಿ ಕಿಡಿ!

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU)ದಲ್ಲಿ ಗುರುವಾರ ರಾವಣ ದಹನ ಕಾರ್ಯಕ್ರಮದ ವೇಳೆ ಘರ್ಷಣೆ ಸಂಭವಿಸಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಎರಡೂ ವಿದ್ಯಾರ್ಥಿ ಗುಂಪುಗಳು

ದೇಶ - ವಿದೇಶ

ಪಾಕಿಸ್ತಾನ ಪರ ಬೇಹುಗಾರಿಕೆ: ಯೂಟ್ಯೂಬರ್ ವಾಸಿಂ ಅಕ್ರಮ್ ಬಂಧನ

ನವದೆಹಲಿ : ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಹರಿಯಾಣದ ಯೂಟ್ಯೂಬರ್ ವಾಸಿಂ ಅಕ್ರಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ವಾಸಿಎಂ ಅಕ್ರಮ್ ನನ್ನು

ದೇಶ - ವಿದೇಶ

ದುರ್ಗಾ ದೇವಿ ಮೆರವಣಿಗೆ ವೇಳೆ ಜನರ ಮೇಲೆ ಹರಿದ ಕಾರು

ಪ್ರಯಾಗ್​ರಾಜ್: ಪ್ರಯಾಗ್​ರಾಜ್​​ನಲ್ಲಿ ದುರ್ಗಾ ದೇವಿ ಮೆರವಣಿಗೆ ವೇಳೆ ವೇಗವಾಗಿ ಬಂದ ಕಾರೊಂದು ಜನರ ಮೇಲೆ ಹರಿದಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯಲ್ಲಿ ಕಾರು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು, ನೃತ್ಯ

ದೇಶ - ವಿದೇಶ

35ರ ಯುವತಿಯ ಕೈ ಹಿಡಿದ 75ರ ವೃದ್ಧನಿಗೆ ಮದುವೆಯ ಮರುದಿನವೇ ಮರಣ

ಜಾನ್ಪುರ: ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ಸಂಗ್ರರಾಮ್ ಎಂಬುವವರು 35 ವರ್ಷದ ಮಹಿಳೆಯನ್ನು ಮದುವೆಯಾಗಿದ್ದರು. ಮದುವೆಯಾಗಿ ಮರುದಿನವೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಾನ್ಪುರದಲ್ಲಿ ನಡೆದಿದೆ. ಆ ವ್ಯಕ್ತಿ ತನಗಿಂತ 30

ದೇಶ - ವಿದೇಶ

18 ಅಡಿ ಎತ್ತರದ ಗೋಡೆ ಹಾರಿ ಬೆರಗು ಮೂಡಿಸಿದ ಭಾರತೀಯ ತಳಿ ಕೆ9 ಶ್ವಾನ

ಸಾಮಾನ್ಯವಾಗಿ ಭದ್ರತಾ ಪಡೆಗಳು ಜರ್ಮನ್ ಶೆಫರ್ಡ್ ಮತ್ತು ಬೆಲ್ಜಿಯನ್ ಮಾಲಿನೋಯಿಸ್‌ನಂತಹ ವಿದೇಶಿ ತಳಿಗಳನ್ನು ಮಾತ್ರ ಬಳಸುತ್ತಿದ್ದವು. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ತಳಿಗಳಿಗೆ ತರಬೇತಿ ನೀಡಿ ಕೆ9 ಸ್ಕ್ವಾಡ್‌ಗಳಲ್ಲಿ ಸೇರಿಸಿಕೊಳ್ಳಲಾಗಿದೆ. ಬಿಎಸ್‌ಎಫ್‌ ಇವೆಂಟ್‌ನಲ್ಲಿ

ದೇಶ - ವಿದೇಶ

ಸ್ವಿಗ್ಗಿಯಲ್ಲಿ ಬೆಳ್ಳಿ ನಾಣ್ಯ ಆರ್ಡರ್ ಮಾಡಿದರೆ ಬಂದಿದ್ದು ಮ್ಯಾಗಿ: ನೆಟ್ಟಿಗರಿಂದ ತೀವ್ರ ಆಕ್ರೋಶ

ಇಂದು ನಾವು ಸಣ್ಣ ಸೂಜಿ ದಾರದಿಂದ ಹಿಡಿದು ಪ್ರಿಡ್ಜ್ ವಾಶಿಂಗ್ ಮೆಷಿನ್‌ವರೆಗೆ ಪ್ರತಿಯೊಂದನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುವುದು ಮೆಟ್ರೋ ನಗರಗಳಲ್ಲಿ ವಾಸಿಸುವ ಬಹುತೇಕರಿಗೆ ರೂಢಿಯಾಗಿದೆ. ಹೋಗಿ ಬರುವ ಸಮಯವೂ ಉಳಿಯುವುದರ ಜೊತೆಗೆ

ಕರ್ನಾಟಕ

ಮೃತ ಸಾಕು ನಾಯಿಯ ಫೋಟೋ ಹೊತ್ತ ಆಟೋ ಚಾಲಕ: ಬೆಂಗಳೂರಿನಲ್ಲಿ ಹೃದಯಸ್ಪರ್ಶಿ ಘಟನೆ ವೈರಲ್

ಬೆಂಗಳೂರಿನ ಓರ್ವ ಆಟೋ ಚಾಲಕನೊಬ್ಬ ತನ್ನ ಮೃತ ಸಾಕು ನಾಯಿಯ ಭಾವಚಿತ್ರವನ್ನು ಆಟೋ ಮುಂಭಾಗದಲ್ಲಿ ಇಟ್ಟುಕೊಂಡು ಪ್ರತಿದಿನ ಸವಾರಿ ಮಾಡಿಸುತ್ತಿರುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ

ಅಪರಾಧ ಕರ್ನಾಟಕ

8 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ

ಬೆಳಗಾವಿ : 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ. ರಾಯಬಾಗ ತಾಲೂಕಿನ

ದೇಶ - ವಿದೇಶ

ರುಕ್ಮಿಣಿ ವಸಂತ್‌ಗೆ ಎಐ ಕಿರಿಕ್: ‘ರುಕ್ಕುಗೆ ಈ ರೀತಿ ಆಗಬಾರದಿತ್ತು’ ಎಂದು ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು; ಏನಿದು ವಿವಾದ?

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಕನಕವಲ್ಲಿ ಅವರ ಪಾತ್ರದ ಹೆಸರು. ಅವರು ಕತ್ತಿ ಹಿಡಿದು ಯೋಧೆಯಂತೆ ಹೋರಾಡುತ್ತಾರೆ. ಈ ರೀತಿ ಕತ್ತಿ ಹಿಡಿದ ಒಂದು ದೃಶ್ಯವನ್ನು ಕೆಲವರು ತಿರುಚಿದ್ದಾರೆ.

ಅಪರಾಧ ಕರ್ನಾಟಕ

ಬಣ್ಣ ಬದಲಿಸಿದ ಗಂಡ: ‘ಚಿನ್ನ’ ಎಂದವನೇ ಕೊಲ್ಲಲು ಯತ್ನ; ಮಂಜನ ಹೊಸ ನಾಟಕ!

ಆನೇಕಲ್: ಅಂದು ನೀನೇ ನನ್ನ ಚಿನ್ನ, ಮುದ್ದು ಎಂದಿದ್ದ ಗಂಡ ಮಂಜ (husband) ಇದೀಗ ಉಲ್ಟಾ ಹೊಡೆದಿದ್ದಾನೆ. ನಿನ್ನ ಕತೆ ಮುಗಿಸುತ್ತೇನೆ ಅಂತ ಸಂತು ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜ, ಪತ್ನಿ ಲೀಲಾ ಮತ್ತು