Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಪ್ರೇಮ ವಿವಾಹದ ಪತ್ನಿಯ ಕೊಲೆ: ಗರ್ಭಿಣಿ ಕೀರ್ತಿಗೆ ಪತಿಯು ಚಾಕು ಇರಿದು ಹತ್ಯೆ

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಚಾಕು ಇರಿದು ಹತ್ಯೆಗೈದ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್ ಪೋಸ್ಟ್ ಬಳಿ ನಡೆದಿದೆ. ಮೃತ ಮಹಿಳೆಯನ್ನು ಕೀರ್ತಿ (26) ಎಂದು ಗುರುತಿಸಲಾಗಿದೆ. ಆಕೆಯ ಪತಿ ಅವಿನಾಶ್ (32) ಹತ್ಯೆಗೈದ

ಕರ್ನಾಟಕ

ಕಾರವಾರದ ಬಾಡ ಕಡಲತೀರದಲ್ಲಿ ಅಜ್ಞಾತ ರಾಫ್ಟ್ ಪತ್ತೆ: ಕೊಚ್ಚಿಯಲ್ಲಿ ಮುಳುಗಿದ ಹಡಗಿನದಾಗಿ ಶಂಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರಾಫ್ಟ್‌ ಪತ್ತೆಯಾದ ಘಟನೆ ನಡೆದಿದೆ.‌ ನಿನ್ನೆ ರಾತ್ರಿ ವೇಳೆ ಕಡಲ ತೀರಕ್ಕೆ ತೇಲಿ ಬಂದ ರಾಫ್ಟ್‌ ಮಾದರಿಯ ವಸ್ತುಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ಕಾವಲುಪಡೆ

ದೇಶ - ವಿದೇಶ

ಪಾಕಿಸ್ತಾನ ಗಡಿಭಾಗದಲ್ಲಿ ಯುದ್ಧ ತರಬೇತಿ: ಗುಜರಾತ್, ಪಂಜಾಬ್, ರಾಜಸ್ಥಾನ, ಜಮ್ಮು-ಕಾಶ್ಮೀರದಲ್ಲಿ ಮಾಕ್ ಡ್ರಿಲ್

ನವದೆಹಲಿ: ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯಗಳಾದ ಗುಜರಾತ್, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಸಂಜೆ ಮಾಕ್‌ ಡ್ರಿಲ್ ನಡೆಯಲಿದೆ. ಜನರಿಗೆ ಯುದ್ಧ ಸಂದರ್ಭದ ಬಗ್ಗೆ ಜಾಗೃತಿ ಮೂಡಿಸಲು ಮಾಕ್‌ ಡ್ರಿಲ್‌ ನಡೆಸಲಾಗುತ್ತದೆ ಎಂದು ಮೂಲಗಳು

ದೇಶ - ವಿದೇಶ

ನೀವೂ ಕೂಡ ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡುತ್ತೀರಾ? ಎಚ್ಚರ!

ನವದೆಹಲಿ:UPI ಬಳಕೆದಾರರು ಬ್ಯಾಲೆನ್ಸ್ ಪರಿಶೀಲನೆ, ವಹಿವಾಟಿನ ಸ್ಥಿತಿ ಪರಿಶೀಲನೆ ಮತ್ತು ಖಾತೆ ಪಟ್ಟಿ ಪ್ರವೇಶದ ಮೇಲೆ ಹೊಸ ನಿರ್ಬಂಧಗಳನ್ನು ಎದುರಿಸಲಿದ್ದಾರೆ. NPCI ಈ ಬದಲಾವಣೆಗಳನ್ನು ವ್ಯವಸ್ಥೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಜಾರಿಗೊಳಿಸುತ್ತಿದೆ. 2025ರ

ಕರ್ನಾಟಕ

ಡ್ರಗ್ಸ್ ಮುಕ್ತ ಬೆಂಗಳೂರಿಗಾಗಿ ಬೃಹತ್ ಕಾರ್ಯಾಚರಣೆ: ನೈಜೀರಿಯನ್ ವ್ಯಕ್ತಿ ಅರೆಸ್ಟ್

ಬೆಂಗಳೂರು: ಬೆಂಗಳೂರು ಪೊಲೀಸರು ಡ್ರಗ್ಸ್​ ಮಾರಾಟ ಮತ್ತು ಸೇವನೆ ವಿರುದ್ಧ ಸಮರ ಸಾರಿದ್ದಾರೆ. ಡ್ರಗ್ಸ್​ ಮುಕ್ತ ಬೆಂಗಳೂರು ಮಾಡಲು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಮೃತಹಳ್ಳಿ ಭಾಗದಲ್ಲಿ ಎಂಡಿಎಂಎ ಕ್ರಿಸ್ಟಲ್, ಗಾಂಜಾ ಮಾರುತ್ತಿದ್ದ ನೈಜೀರಿಯಾ​

ದಕ್ಷಿಣ ಕನ್ನಡ ಮಂಗಳೂರು

ರಹೀಂ ಹತ್ಯೆ ಪ್ರಕರಣ -ಸುರತ್ಕಲ್‌ನಲ್ಲಿ ಬಸ್‌ಗಳಿಗೆ ಕಲ್ಲು ತೂರಾಟ

ಮಂಗಳೂರು : ಬಂಟ್ವಾಳ ತಾಲ್ಲೂಕಿನ ಇರಾ ಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳು ಸುರತ್ಕಲ್ ನಲ್ಲಿ ಖಾಸಗಿ ಬಸ್ ಗೆ ಕಲ್ಲು ತೂರಾಟ ನಡೆಸಿದ್ದಾರೆ.

ದೇಶ - ವಿದೇಶ

ಟರ್ಕಿ ವಿರುದ್ಧ ಪ್ರತಿಭಟನೆ: ಟರ್ಕಿಶ್ ಆಭರಣಗಳಿಗೆ ಬಹಿಷ್ಕಾರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪಾಕ್ ಪರವಾಗಿ ನಿಂತ ಟರ್ಕಿ ವಿರುದ್ಧ ದೇಶದಲ್ಲಿ ಬಹಿಷ್ಕಾರ ಅಭಿಯಾನವೇ ಶುರುವಾಗಿದೆ. ಭಾರತೀಯರು ಟರ್ಕಿ ಪ್ರವಾಸಗಳನ್ನು ರದ್ದು ಮಾಡುತ್ತಿದ್ದಾರೆ, ಅಲ್ಲದೆ ಸೇಬು, ಅಮೃತಶಿಲೆ ಸೇರಿದಂತೆ ಟರ್ಕಿ ಉತ್ಪನ್ನಗಳ

ಕರ್ನಾಟಕ ತಂತ್ರಜ್ಞಾನ

ಕರ್ನಾಟಕದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಘಟಕ

ಕೋಲಾರ :ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿ ಏರ್‌ಬಸ್‌ ಹಾಗೂ ಟಾಟಾ ಸಮೂಹದ ಏರೋಸ್ಪೇಸ್‌ ವಿಭಾಗವಾಗಿರುವ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (ಟಿಎಎಸ್‌ಎಲ್‌) ಕಂಪನಿಗಳು ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಜೋಡಣೆ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಕರ್ನಾಟಕದ

ಅಪರಾಧ ಕರ್ನಾಟಕ

ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಜೈಲಿನಲ್ಲಿ ಐಷಾರಾಮಿ ಬದುಕು? ಗಂಭೀರ ಆರೋಪ ಬೆಳಕಿಗೆ

ಹಾವೇರಿ: ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಹಾವೇರಿ ಸಬ್ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಸಬ್ ಜೈಲಿನಲ್ಲಿ ಗ್ಯಾಂಗ್ ರೇಪ್ ಆರೋಪಿಗಳದ್ದೇ ದರ್ಬಾರ್ ಆಗಿದೆ. ಅನ್ಯ ಖೈದಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು

ದಕ್ಷಿಣ ಕನ್ನಡ ಮಂಗಳೂರು

ಅಬ್ದುಲ್ ರಹೀಂ ಅಂತಿಮ ಯಾತ್ರೆ: ಭಾರಿ ಪೊಲೀಸ್ ಬಂದೋಬಸ್ತ್ ನಡುವೆ ಕೊಳತ್ತಮಜಲು ಮಸೀದಿಯಲ್ಲಿ ಜನಸಾಗರ

ಬಂಟ್ವಾಳ : ನಿನ್ನೆ ಸಂಜೆ ಕೊಲೆಯಾದ ಅಬ್ದುಲ್ ರಹಿಮಾನ್ ಮೃತದೇಹ ಅವರ ಊರಾದ ಬಂಟ್ವಾಳ ತಾಲ್ಲೂಕಿನ ಕೊಳತ್ತಮಜಲುವಿಗೆ ಬುಧವಾರ ಬೆಳಿಗ್ಗೆ ಮೆರವಣಿಗೆಯಲ್ಲಿ ಸಾಗಿಸಲಾಯಿತು. ಇದಕ್ಕೂ ಮುನ್ನ ಕುತ್ತಾರು ಮದನಿನಗರ ಮಸೀದಿಯಲ್ಲಿ ಪಾರ್ಥಿವ ಶರೀರವನ್ನು ಇಟ್ಟು