Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇಸ್ರೇಲ್ ಡ್ರೋನ್ ದಾಳಿ: ಹಮಾಸ್‌ ಸಂಪರ್ಕ ಹೊಂದಿದ್ದ ಇರಾನ್‌ ಕಮಾಂಡರ್ ಶಹರಿಯಾರಿ ಹತ್ಯೆ

ಟೆಲ್‌ ಅವಿವ್‌ : ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಒಳಗಡೆಯೇ ಇದ್ದ ಪ್ಯಾಲೆಸ್ಟೈನ್ ಕಾರ್ಪ್ಸ್‌ನ ಕಮಾಂಡರ್, ಇರಾನ್ ಮತ್ತು ಹಮಾಸ್ ನಡುವಿನ ಪ್ರಮುಖ ಕೊಂಡಿಯಾಗಿದ್ದ ಬೆಹ್ನಮ್ ಶಹರಿಯಾರಿಯನ್ನು ಶನಿವಾರ ಇಸ್ರೇಲ್‌ ಹತ್ಯೆ ಮಾಡಿದೆ. ಪಶ್ಚಿಮ ಇರಾನ್‌ನಲ್ಲಿ

ಅಪರಾಧ ಕರ್ನಾಟಕ

ಹೊಸಪೇಟೆ ಗಲ್ಲಿಯಲ್ಲಿ ಯುವಕರ ನಡುವೆ ತಲ್ವಾರ್‌ ಸಹಿತ ಮಾರಾಮಾರಿ

ಬಾಗಲಕೋಟೆ: ಬೈಕ್ ಸೈಡ್ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ಯುವಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಇಳಕಲ್ ಹೊಸಪೇಟೆ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ದಾದಾಪೀರ್ ಜಕ್ಕಲಿ, ಮಹಮ್ಮದ್ ಜಕ್ಕಲಿ ಹಾಗೂ ಸ್ನೇಹಿತರ ಗುಂಪು, ಶಾಮೀದ್

ದೇಶ - ವಿದೇಶ

ಸಿಬ್ಬಂದಿ ವೇಳಾಪಟ್ಟಿ ವಿಚಾರ: ಏರ್ ಇಂಡಿಯಾ ಮೂವರು ಅಧಿಕಾರಿಗಳ ವಿರುದ್ಧ ಡಿಜಿಸಿಎ ತೀವ್ರ ಕ್ರಮ

ನವದೆಹಲಿ: ವಿಮಾನಯಾನ ಸುರಕ್ಷತಾ ನಿಯಂತ್ರಕವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಏರ್ ಇಂಡಿಯಾದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಏರ್ ಇಂಡಿಯಾದ ಮೂವರು ಅಧಿಕಾರಿಗಳನ್ನು ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲಾ ಪಾತ್ರಗಳು ಮತ್ತು

ದೇಶ - ವಿದೇಶ

‘0001’ ಗಾಗಿ 14 ಲಕ್ಷ ರೂ.: ಹಿಮಾಚಲದಲ್ಲಿ ಸ್ಕೂಟರ್‌ಗಿಂತಲೂ ನಂಬರ್ ಪ್ಲೇಟ್‌ಗೆ ಭಾರಿ ಬೆಲೆ!

ನವದೆಹಲಿ : ಹಿಮಾಚಲ ಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಒಬ್ಬ ವ್ಯಕ್ತಿ ತನ್ನ ಸ್ಕೂಟರ್’ಗೆ ವಿಐಪಿ ನಂಬರ್ ಪ್ಲೇಟ್ ಹಾಕಿಸಲು 14 ಲಕ್ಷ ರೂ. ಖರ್ಚು ಮಾಡಿದ್ದಾನೆ. ಕುತೂಹಲಕಾರಿ ವಿಷಯವೆಂದರೆ ಸ್ಕೂಟರ್‌’ನ

kerala ದೇಶ - ವಿದೇಶ

ನಾಲ್ಕು ದಿನಗಳಿಂದ ತಿರುವನಂತಪುರಂನಲ್ಲಿ F-35B ಯುದ್ಧವಿಮಾನ: ಬ್ರಿಟನ್‌ನ ನಿಗೂಢ ತೀರ್ಮಾನ?

ತಿರುವನಂತಪುರಂ : ಬ್ರಿಟನ್‌ನ ರಾಯಲ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ F-35B ಯುದ್ಧ ವಿಮಾನ ನಾಲ್ಕು ದಿನಗಳ ಹಿಂದೆ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಶ್ವದ ಅತ್ಯಂತ ದುಬಾರಿ ಹಾಗೂ

Accident ದೇಶ - ವಿದೇಶ

ಮದುವೆ ಸಂಭ್ರಮದಿಂದ ಮರಣ ಯಾತ್ರೆಗೆ: ಪುರುಲಿಯಾದಲ್ಲಿ ಭೀಕರ ಅಪಘಾತ

ಪುರುಲಿಯಾ: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತ ದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಬಲರಾಂಪುರ ಪೊಲೀಸ್ ಠಾಣೆ ಪ್ರದೇಶದ ನಮ್ಶೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 18 ರಲ್ಲಿ ಎಲ್ಲರೂ ಮದುವೆ

ಕರ್ನಾಟಕ

ಕೆಆರ್ ಪುರಂನಲ್ಲಿ ಹೈಟೆನ್ಷನ್ ವೈಯರ್ ಸ್ಪರ್ಶಿಸಿ 10 ವರ್ಷದ ಬಾಲಕನ ದುರ್ಮರಣ

ಬೆಂಗಳೂರು: ಕೆಆರ್ ಪುರಂನಲ್ಲಿ ಹೈಟೆನ್ಷನ್ ವೈಯರ್ ಸ್ಪರ್ಶಿಸಿ ಬಾಲಕನೊಬ್ಬ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. 10 ವರ್ಷದ ಅನಂತ್ ಮೃತ ದುರ್ದೈವಿ. ಹೈಟೆನ್ಷನ್ ವೈಯರ್ ಸ್ಪರ್ಶಿಸಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ದೇಹದ ಶೇ.90 ರಷ್ಟು ಭಾಗ

ಅಪರಾಧ ಕರ್ನಾಟಕ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಾಖಲೆ ತೋರಿಸದೇ ಟರ್ಮಿನಲ್ ನುಗ್ಗಲು ಯತ್ನಿಸಿದ ಯುವಕ ವಶಕ್ಕೆ

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೇಲಿಂದ ಮೇಲೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಗಳು ಬರುತ್ತಲೇ ಇವೆ. ಈ ವಾರದಲ್ಲೇ ಎರಡು ಬಾರಿ ಬಾಂಬ್ ಬೆದರಿಕೆ ಬಂದಿದೆ. ಇದರ ನಡುವೆ ಇಂದು (ಜೂನ್ 20) ಬೆಂಗಳೂರು

ಅಪರಾಧ ಉಡುಪಿ

ತಲಾಖ್ ವಿರುದ್ಧ ಮೊಬೈಲ್ ಕಾಲ್‌ ಆಧಾರದ ಮೇಲೆ ಮಹಿಳಾ ಠಾಣೆಗೆ ದೂರು

ಉಡುಪಿ: ಎರಡನೇ ಮದುವೆಯಾಗಿ ದುಬೈಗೆ ತೆರಳಿದ ಪತಿಯೋರ್ವ ಮೊದಲನೇ ಪತ್ನಿಗೆ ಮೊಬೈಲ್ ಕರೆಯಲ್ಲೇ ತಲಾಖ್ ನೀಡಿದ್ದು ಆತನ ವಿರುದ್ಧ ನೊಂದ ಮಹಿಳೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿದೆ. ಮಂಗಳೂರಿನ ಅಮ್ರಿನ್ ಎಂಬ ಮಹಿಳೆ

ಅಪರಾಧ ಕರ್ನಾಟಕ

30 ವರ್ಷ ಹಿಂದಿನ 500 ರೂ. ಲಂಚ ಪ್ರಕರಣ: ನಿವೃತ್ತಿಗೆ 10 ವರ್ಷಗಳ ಬಳಿಕ ಗ್ರಾಮ ಲೆಕ್ಕಾಧಿಕಾರಿಗೆ ಜೈಲು ಶಿಕ್ಷೆ

ಬೆಳಗಾವಿ: 30 ವರ್ಷ ಹಿಂದೆ ಪಡೆದಿದ್ದ 500 ರೂ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ  ನಿವೃತ್ತಿಯಾಗಿ 10 ವರ್ಷದ ಬಳಿಕ ಗ್ರಾಮ ಲೆಕ್ಕಾಧಿಕಾರಿ  ಜೈಲು  ಪಾಲಾಗಿರುವಂತಹ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ನಾಗೇಶ್ ಶಿವಂಗೇಕರ್ ಜೈಲು ಪಾಲದ ನಿವೃತ್ತ ಗ್ರಾಮ