Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ರಾಜಕೀಯ

ಕಾಂಗ್ರೆಸ್ ಶಾಸಕ ಬೆಂಬಲಿಗನ ಮನೆ ಮೇಲೆ ಇನ್‌ಟೆಲಿಜೆನ್ಸ್ ದಾಳಿ – ವಿದೇಶಿ ವಹಿವಾಟಿಗೆ ಸಂಬಂಧಿಸಿದ ತನಿಖೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮುಖಂಡ, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗನ ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ದಾಳಿ ನಡೆಸಿದೆ. ಕೃಷ್ಣಪ್ಪ ಅಲಿಯಾಸ್ ಜೋಳದ ಕಿಟ್ಟಪ್ಪ ಅವರ ಅದೆನ್ನಗಾರಹಳ್ಳಿ (ದಿಗೂರು) ಗ್ರಾಮದ ನಿವಾಸದ ಮೇಲೆ ದಾಳಿ

ಕರ್ನಾಟಕ

ಜಾತಿ ನಿಂದನೆ ಕೇಸ್ ಬೆದರಿಕೆಗೆ ಯುವಕ ಆತ್ಮಹತ್ಯೆ – ಸುದ್ದಿಗೆ ಶಾಕ್ ಆಗಿ ತಂದೆಗೆ ಹೃದಯಾಘಾತ

ಯಾದಗರಿ: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಹೃದಯಾಘಾತದಿಂದ ತಂದೆ ಸಹ ಮೃತಪಟ್ಟಿರುವ ಘಟನೆ ಯಾದಗಿರಿಜಿಲ್ಲೆಯ ವಡಗೇರ ಪಟ್ಟಣದಲ್ಲಿ ನಡೆದಿದೆ. ಮಹೆಬೂಬ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೈಯದ್ ಅಲಿ

ದೇಶ - ವಿದೇಶ

ಬೆಟ್ಟಿಂಗ್ ಆ್ಯಪ್ ಹಗರಣ: ನಟ ಪ್ರಕಾಶ್ ರಾಜ್, ಪ್ರಣಿತಾ, ವಿಜಯ್ ದೇವರಕೊಂಡ ಸೇರಿದಂತೆ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್

ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ

ಕರ್ನಾಟಕ ತಂತ್ರಜ್ಞಾನ ದೇಶ - ವಿದೇಶ

ಗೂಗಲ್‌ ಸರ್ಚ್‌ಗೆ ಜೆಮಿನಿ ಆಧಾರಿತ AI ಮೋಡ್ – ಭಾರತದಲ್ಲಿ ಲೈವ್

ಬೆಂಗಳೂರು : ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ಟೆಕ್ ಜಗತ್ತಿನಲ್ಲಿ ಬದಲಾವಣೆ ಮಾಡುತ್ತಿದೆ. ಈಗೇನಿದ್ದರೂ ಎಐ ಜಮಾನ. ಹೀಗಿರುವಾಗ ಕಂಪನಿಯು ಭಾರತದ ಬಳಕೆದಾರರಿಗಾಗಿ ಹೊಸ AI ಮೋಡ್ ಅನ್ನು ಹೊರತಂದಿದೆ. ಈ ವೈಶಿಷ್ಟ್ಯವನ್ನು ಬಹಳ ಸಮಯದಿಂದ

ದೇಶ - ವಿದೇಶ

ಸ್ಟಾರ್‌ಲಿಂಕ್ ಇಂಟರ್ನೆಟ್ ಭಾರತಕ್ಕೆ – ತಿಂಗಳಿಗೆ ಎಷ್ಟು ವೆಚ್ಚದ ಉಪಗ್ರಹ ಸೇವೆ?

ಬೆಂಗಳೂರು: ಭಾರತದಲ್ಲಿ ಸ್ಟಾರ್‌ಲಿಂಕ್  ಉಪಗ್ರಹ ಇಂಟರ್ನೆಟ್ ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಲಾನ್ ಮಸ್ಕ್ ಅವರ ಕಂಪನಿಯು ಭಾರತದಲ್ಲಿ ಸೇವೆಯನ್ನು ಪ್ರಾರಂಭಿಸಲು ಪರವಾನಗಿ ಪಡೆದಿದೆ. ಬಾಹ್ಯಾಕಾಶ ಸಂವಹನ ಸೇವಾ ನಿಯಂತ್ರಕ INSPACE ಸ್ಟಾರ್‌ಲಿಂಕ್‌ಗೆ 5 ವರ್ಷಗಳ ಕಾಲ Gen

ದೇಶ - ವಿದೇಶ

ಕ್ಷಿಪಣಿ ತಯಾರಿಕೆಯಲ್ಲಿ ಗತಿ ಹೆಚ್ಚಿಸಿಕೊಂಡ ಭಾರತ – ಟರ್ನರೌಂಡ್ ಟೈಮ್ 2-3 ವರ್ಷಕ್ಕೆ ಇಳಿಕೆ

ನವದೆಹಲಿ: ಭಾರತ ಕ್ಷಿಪಣಿ ತಯಾರಿಕೆಯಲ್ಲಿ ಮಹತ್ವದ ಬೆಳವಣಿಗೆ ಹೊಂದುತ್ತಿದೆ. ಅದರ ತಯಾರಿಕಾ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಹಚ್ಚುತ್ತಿದೆ. ಮಿಸೈಲ್ ತಯಾರಿಕೆಯ ವೇಗದಲ್ಲಿ, ಅಂದರೆ, ಪ್ರೊಡಕ್ಷನ್ ಟರ್ನರೌಂಡ್ ಟೈಮ್​ನಲ್ಲಿ ಬಹಳ ಇಳಿಕೆ ಆಗಿದೆ. ಈ ಮೊದಲು ಕ್ಷಿಪಣಿ ಅಭಿವೃದ್ಧಿಗೆ

ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳದಲ್ಲಿ ಖಾಸಗಿ ಬಸ್ಸಿನಲ್ಲಿ ಆಯತಪ್ಪಿ ಬಿದ್ದ ವ್ಯಕ್ತಿ-ಚಿಕಿತ್ಸೆ ವಿಫಲ – ಚಿದಾನಂದ ರೈ ನಿಧನ

ಬಂಟ್ವಾಳ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43) ಮೃತಪಟ್ಟವರು.ಜು.7ರಂದು ಬೆಳಗ್ಗೆ ವಿಟ್ಲ –

ಕಾಸರಗೋಡು

ಕಾಸರಗೋಡು ಪ್ರೆಸ್ ಕ್ಲಬ್ ಬಳಿ ಭೀಕರ ಅಪಘಾತ – ಟ್ರೈಲರ್ ನಡಿಗೆ ಬೈಕ್ ಸಿಲುಕಿ ಇಬ್ಬರಿಗೆ ಗಂಭೀರ ಗಾಯ

ಕಾಸರಗೋಡು: ಟ್ರೈಲರ್ ನಡಿಗೆ ಬೈಕ್ ಸಿಲುಕಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ನಡೆದಿದೆ. ಅಗ್ನಿ ಶಾಮಕ ದಳದ ಸಿಬಂದಿ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇರಿಯಣ್ಣಿಯ

ದಕ್ಷಿಣ ಕನ್ನಡ ಮಂಗಳೂರು

ಕರಾವಳಿಗೆ ಮತ್ತೆ ಮಳೆಯ ಎಚ್ಚರಿಕೆ – ಐಎಂಡಿ ಆರೆಂಜ್ ಅಲರ್ಟ್ ಪ್ರಕಟ

ದಕ್ಷಿಣ ಕನ್ನಡ/ಉಡುಪಿ: ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಜುಲೈ 10 ರಿಂದ 15 ರವರೆಗೆ ಕರಾವಳಿ ಪ್ರದೇಶಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದ್ದು, ಈ ಅವಧಿಯಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು

ದೇಶ - ವಿದೇಶ

ದೇಶದ ಉತ್ತರ ಭಾಗದಲ್ಲಿ ಭೂಕಂಪ: 4.4 ತೀವ್ರತೆ, ಜನರಲ್ಲಿ ಭೀತಿಯ ಅಲೆ

ದೆಹಲಿ: ದೆಹಲಿ, ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಜನರು ಹೇಳಿದ್ದಾರೆ. ಈ ಸಮಯದಲ್ಲಿ