Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದೇಶ - ವಿದೇಶ

ಏಕದಿನ ಸರಣಿ ಆರಂಭ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್ ಅಂತರದ ಭರ್ಜರಿ ಜಯ!

ಬರ್ಮಿಂಗ್‌ಹ್ಯಾಮ್: ನಾಯಕ ಶುಭಮನ್ ಗಿಲ್ (80 ರನ್, 75 ಎಸೆತ, 11 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕ ಹಾಗೂ ಆಲ್‌ರೌಂಡರ್ ಅಕ್ಷರ್ ಪಟೇಲ್ (ಔಟಾಗದೆ 57, 52 ಎಸೆತ, 5 ಬೌಂಡರಿ, 1

ಕ್ರೀಡೆಗಳು

ಕ್ವಾರ್ಟರ್ ಫೈನಲ್ ರೋಚಕತೆ: ಬೆಲ್ಜಿಯಂ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸ್ಪೇನ್!

ಲಾಸ್ ಏಂಜಲೀಸ್ : ಮೈಕೆಲ್ ಮೆರಿನೊ ಅವರ ಕೊನೆಯ ಕ್ಷಣಗಳ ಗೋಲು ನೆರವಿನಿಂದ ಸ್ಪೇನ್ ತಂಡವು ಬೆಳ್ಳಿಯಂ ತಂಡವನ್ನು 2-1 ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯ ಮುಗಿಯಲು ಕೆಲವೇ ನಿಮಿಷಗಳಿದ್ದಾಗ ಬದಲಿ

ದೇಶ - ವಿದೇಶ

ಅಮೇರಿಕಾ ವಿರುದ್ಧ 4-1 ಗೋಲುಗಳ ಭರ್ಜರಿ ಜಯ: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಬೆಲ್ಜಿಯಂ!

ಸಿಯಾಟಲ್ : ಚಾರ್ಲ್ಸ್ ಡಿ ಕೆಟೆಲೇರ್ ಅವರ ಮೊದಲಾರ್ಧದ ಅವಳಿ ಗೋಲುಗಳ ನೆರವಿನಿಂದ ಬೆಳ್ಳಿಯಂ ತಂಡವು ಅಮೇರಿಕಾ ವಿರುದ್ಧ 4-1 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಎಲ್ಲಾ ಆತಿಥೇಯ ರಾಷ್ಟ್ರಗಳ ವಿಶ್ವಕಪ್ ಅಭಿಯಾನ

ದೇಶ - ವಿದೇಶ

ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿ ಏಳನೇ ಬಾರಿಗೆ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಆಸೀಸ್ ಪಡೆ!

ಲಂಡನ್: ಆತಿಥೇಯ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ ಗಳ ಅಂತರದಿಂದ ಮಣಿಸಿದ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಏಳನೇ ಬಾರಿ ಮಹಿಳೆಯರ ಟಿ-20 ವಿಶ್ವಕಪ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದೆ.ಆಸ್ಟ್ರೇಲಿಯ ತಂಡವು ಈ ಹಿಂದೆ 2010,

ಕರ್ನಾಟಕ

ಸಮಿತ್ ದ್ರಾವಿಡ್ ಮಿಂಚಿನ ಆಲ್‌ರೌಂಡ್ ಆಟ; ಮೈಸೂರು ತಂಡಕ್ಕೆ ಸೋಲುಣಿಸಿ 8 ವಿಕೆಟ್‌ಗಳ ಗೆಲುವು ಸಾಧಿಸಿದ ಬೆಂಗಳೂರು ಬ್ಲಾಸ್ಟರ್ಸ್!

ಬೆಂಗಳೂರು: ಕೃಷ್ಣನ್ ಶ್ರೀಜಿತ್(ಔಟಾಗದೆ 57, 37 ಎಸೆತ) ಅರ್ಧಶತಕ ಹಾಗೂ ಸಮಿತ್ ದ್ರಾವಿಡ್(ಔಟಾಗದೆ 40, 25 ಎಸೆತ) ಆಲ್‌ರೌಂಡ್ ಆಟದ ನೆರವಿನಿಂದ ಮಹಾರಾಜ ಟಿ20 ಟ್ರೋಫಿಗಾಗಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್

ದೇಶ - ವಿದೇಶ

ಫಿಫಾ ವಿಶ್ವಕಪ್: ಇರಾಕ್ ವಿರುದ್ಧ ಸೆನೆಗಲ್ ಭರ್ಜರಿ ಜಯ; 32ರ ಹಂತಕ್ಕೆ ಮುನ್ನಡೆ!

ಟೊರಾಂಟೊ: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಒಂದು ಪಂದ್ಯದಲ್ಲಿ ಐದು ಗೋಲುಗಳನ್ನು ಹೊಡೆದ ಮೊಟ್ಟಮೊದಲ ಆಫ್ರಿಕನ್ ತಂಡ ಎಂಬ ಹೆಗ್ಗಳಿಕೆಗೆ ಶುಕ್ರವಾರ ಸೆನೆಗಲ್ ಪಾತ್ರವಾಯಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇರಾಕ್ ತಂಡವನ್ನು 5-0 ಗೋಲುಗಳ

ದೇಶ - ವಿದೇಶ

ವಿಶ್ವಕಪ್ ಫುಟ್‌ಬಾಲ್: ಟ್ಯುನೀಷಿಯಾವನ್ನು ಮಣಿಸಿದ ನೆದರ್ಲ್ಯಾಂಡ್ಸ್; ಗುಂಪಿನಲ್ಲಿ ಅಗ್ರಸ್ಥಾನ ಭದ್ರ!

ಕಾನ್ಸಾಸ್ ಸಿಟಿ: ಎಫ್ ಗುಂಪಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವು ಟ್ಯುನೀಷಿಯಾ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಸೋಲಿನೊಂದಿಗೆ ಟ್ಯುನೀಷಿಯಾ ತಂಡವು ಟೂರ್ನಿಯಲ್ಲಿ ಒಂದೂ ಅಂಕ ಗಳಿಸದೇ ವಿಶ್ವಕಪ್‌ನಿಂದ

ದೇಶ - ವಿದೇಶ

ಗ್ಯಾನ್ಸಿ ಬಾಕ್ಸಿಂಗ್ ಟೂರ್ನಿ: ಭಾರತೀಯ ಬಾಕ್ಸರ್‌ಗಳ ದರ್ಬಾರ್; 12 ಪದಕಗಳೊಂದಿಗೆ ಮಿಂಚಿದ ಕ್ರೀಡಾಪಟುಗಳು!

ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಬಾಕ್ಸರ್ ಗಳು ಝಕಿಯಾದಲ್ಲಿ ನಡೆದ ಆಹ್ವಾನಿತ 56ನೇ ಆವೃತ್ತಿಯ ಗ್ಯಾಸ್ಟ್ರಿ ಬಾಕ್ಸಿಂಗ್ ಟೂರ್ನಿಯಲ್ಲಿ 12 ಪದಕಗಳನ್ನು ಜಯಿಸಿ ಗಮನ ಸೆಳೆದರು.ಐವರು ಸದಸ್ಯರ ಮಹಿಳೆಯರ ತಂಡವು ನಾಲ್ಕು

ದೇಶ - ವಿದೇಶ

ಬೋಸ್ಟನ್: ಇಸ್ಮಾಯಿಲ್ ಸೈಬಾರಿ ಮ್ಯಾಜಿಕ್; ಸ್ಕಾಟ್ಲಾಂಡ್ ವಿರುದ್ಧ 1-0 ಅಂತರದಲ್ಲಿ ಮೊರಾಕ್ಕೊ ಭರ್ಜರಿ ಜಯ!

ಬೋಸ್ಟನ್ : ಪಂದ್ಯದ ಆರಂಭದಲ್ಲೇ ಇಸ್ಮಾಯಿಲ್ ಸೈಬಾರಿ ಗಳಿಸಿದ ಗೋಲು ನೆರವಿನಿಂದ ಮೊರಾಕ್ಕೊ ತಂಡವು ಸ್ಕಾಟ್ಲಾಂಡ್ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದೆ. ಇದರಿಂದ ಸ್ಕಾಟ್ಲಾಂಡ್ ಮುಂದಿನ ಹಂತಕ್ಕೆ ಪ್ರವೇಶಿಸಲು ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ