Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

15 ವರ್ಷದ ಬಾಲ ನಟ ಉಮರ್ ಶಾ ಇನ್ನಿಲ್ಲ; ಹೃದಯ ಸ್ತಂಭನದಿಂದ ಸಾವು

ಕರಾಚಿ: 15ರ ಸಣ್ಣ ವಯಸ್ಸಿನಲ್ಲೇ ಖ್ಯಾತ ಬಾಲ ನಟ ಇಹಲೋಕ ತ್ಯಜಿಸಿದ್ದು, ಮನರಂಜನಾ ಲೋಕ ಆಘಾತಕ್ಕೆ ಒಳಗಾಗಿದೆ. ಪಾಕಿಸ್ತಾನದ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯಲ್ಲಿ ಸಣ್ಣ ವಯಸ್ಸಿನಿಂದಲೇ ಅಪಾರ ಜನಪ್ರಿಯತೆ ಹೊಂದಿದ್ದ ಬಾಲನಟ ಉಮರ್ ಶಾ (Child

ಅಪರಾಧ ದೇಶ - ವಿದೇಶ

ಗಂಡನ ಪ್ರೀತಿ ಕಡಿಮೆಯಾಗಿದೆ ಎಂದು 40 ದಿನದ ಮಗುವನ್ನು ಕೊಂದ ತಾಯಿ

ಚೆನ್ನೈ: ಮಗುವನ್ನ ತಾಯಿಯೇ ಕೊಂದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಅಂತ ಈ ಕೃತ್ಯ ಎಸಗಿರೋದಾಗಿ ಮಹಿಳೆ ಹೇಳಿಕೆ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ

ದೇಶ - ವಿದೇಶ

ನೇಣಿಗೆ ಶರಣಾದ ಹೋಟೆಲ್ ಉದ್ಯಮಿ

ಲಕ್ನೋ: ಪ್ರೀತಿಸಿ ಮದ್ವೆಯಾದ ಹೆಂಡ್ತಿ ಜೊತೆ ಜಗಳ ಮಾಡಿಕೊಂಡ ಹೋಟೆಲ್ ಉದ್ಯಮಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ವರ್ಷಗಳ ಹಿಂದೆಯಷ್ಟೇ ಹೋಟೆಲ್ ಉದ್ಯಮಿ ಪ್ರೀತಿಸಿ ಮದುವೆಯಾಗಿದ್ದು, ಈ ಪ್ರೀತಿಗೆ

ಅಪರಾಧ ಕರ್ನಾಟಕ

ಮದುವೆಗೂ ಮುನ್ನವೇ ರಸ್ತೆ ಅಪಘಾತಕ್ಕೆ ಬಲಿಯಾದ ನಿಶ್ಚಿತಾರ್ಥವಾಗಿದ್ದ ಜೋಡಿ

ಶಿವಮೊಗ್ಗ: ಜೀವನ ಪರ್ಯಂತ ಇನ್ನೂ ಬದುಕಿ ಬಾಳಬೇಕಾದ ಹೊಸ ಆಸೆ ಕನಸುಗಳನ್ನು ಕಂಡ ಇತರರಂತೆ ಬಾಳಿ ಬದುಕ ಬೇಕೆಂದವರು ಕಂಡ ಕನಸು ನನಸಾಗದೆ ಮದುವೆಗೂ ಮುಂಚೆಯೇ ವಿಧಿಯ ಆಟಕ್ಕೆ ಬಲಿಯಾದ ಘಟನೆ ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದಿದೆ.

ಕರ್ನಾಟಕ

ನಟಿ ಭಾವನಾ ಅವರಿಗೆ ಐವಿಎಫ್ ಮೂಲಕ ಅವಳಿ ಮಕ್ಕಳ ಜನನ: ಒಂದು ಮಗು ಸಾವು

ಬೆಂಗಳೂರು : ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭ ಧರಿಸಿದ್ದ ನಟಿ ಭಾವನಾ ಅವರಿಗೆ ಅವಳಿ ಮಕ್ಕಳ ಜನನವಾಗಿದ್ದು, ಆದರೆ ಒಂದು ಮಗು ಸಾವನಪ್ಪಿದೆ ಎಂದು ವರದಿಯಾಗಿದೆ. 40 ರ ಹರೆಯದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ

ದೇಶ - ವಿದೇಶ

ಹೃದಯ ಶಸ್ತ್ರಚಿಕಿತ್ಸಕ ಅಕಸ್ಮಾತ್ ಹೃದಯಾಘಾತಕ್ಕೆ ಬಲಿ

ಚೆನ್ನೈ: ಪ್ರತಿನಿತ್ಯ ಒಂದಲ್ಲಾ ಒಂದು ಹೃದಯಾಘಾತದ ಪ್ರಕರಣಗಳು ಕೇಳಿ ಬರುತ್ತಿರುತ್ತವೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ ತೀರಾ ಹೆಚ್ಚಾಗುತ್ತಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ ಮತ್ತು ವೈದ್ಯರ ಬಳಿ ನಿಯಮಿತವಾಗಿ

ದೇಶ - ವಿದೇಶ

ಕಾಲಿನ ಗಾಯ ನೆಕ್ಕಿದ ನಾಯಿ: ರೇಬೀಸ್‌ನಿಂದ ಎರಡು ವರ್ಷದ ಮಗು ಸಾವು

ಬದೌನ್ : ನಾಯಿ ಕಡಿತದಿಂದ ರೇಬೀಸ್’ಗೆ ತುತ್ತಾಗಿ ಸಾವನ್ನಪ್ಪಿರುವ ಸುದ್ದಿಯನ್ನ ನೀವು ಕೇಳಿರಬೇಕು. ಆದ್ರೆ, ಉತ್ತರ ಪ್ರದೇಶದ ಬದೌನ್‌’ನಲ್ಲಿ ಆಘಾತಕಾರಿ ಮತ್ತು ಹೃದಯವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಯಿಯೊಂದು 2 ವರ್ಷದ ಮಗುವನ್ನ ನೆಕ್ಕಿದ್ದು,

ಕರ್ನಾಟಕ

ಬೈಕ್ ಅಪಘಾತದಲ್ಲಿ ಶಿಕ್ಷಕ, ಲೇಖಕ ಸಂತೋಷ್‌ ಕುಮಾರ್ ನಿಧನ

ಕೋಟ: ಕೋಟದ ಮಣೂರು ಇಂದ್ರಪ್ರಸ್ಥ ಹೊಟೇಲ್‌ ಸಮೀಪ ಆ. 8ರಂದು ಸಂಜೆ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ, ಲೇಖಕ ಮಣೂರು ಪಡುಕರೆ ನಿವಾಸಿ ಸಂತೋಷ್‌ ಕುಮಾರ್‌ (44) ಅವರು ಚಿಕಿತ್ಸೆ ಫಲಕಾರಿಯಾಗದೆ

ಅಪರಾಧ ದೇಶ - ವಿದೇಶ

ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ತಂದೆಯಿಂದಲೇ ಹ*ತ್ಯೆಯಾದುದೇಕೆ?

ಗುರುಗ್ರಾಮ:ಗುರುವಾರ ಗುರುಗ್ರಾಮದಲ್ಲಿ 25 ವರ್ಷದ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಅವರ ಸ್ವಂತ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.ಸೆಕ್ಟರ್ 57 ರಲ್ಲಿರುವ ಅವರ ಕುಟುಂಬದ ಮೊದಲ ಮಹಡಿಯಲ್ಲಿ ಬೆಳಿಗ್ಗೆ

Accident ಕರ್ನಾಟಕ

ಧಾರವಾಡದಲ್ಲಿ ಕಾರು ಡಿಕ್ಕಿ: ಬ್ಯಾಂಕ್ ಮ್ಯಾನೇಜರ್ ಸಾವು, ಕುಟುಂಬ ಗಂಭೀರವಾಗಿ ಗಾಯ

ಧಾರವಾಡ : ಮುಂದೆ ಹೊರಟಿದ್ದ ವಾಹನವೊಂದಕ್ಕೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಓಡಿಸುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ಬಳಿ ನಡೆದಿದೆ. ಮೂಲತಃ ಮದ್ಯಪ್ರದೇಶ ಮೂಲದ ರಾಹುಲ್