Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕುರುಕಲು ತಿಂಡಿಯಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಮಗು ಸಾ*ವು; ಪೋಷಕರ ಆಕ್ರಂದನ!

ದಾವಣಗೆರೆ: ಕುರುಕಲು ತಿಂಡಿ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಮಗು (Child) ಸಾವನ್ನಪ್ಪಿದ ಘಟನೆ ಚನ್ನಗಿರಿ (Chennagiri) ಪಟ್ಟಣದ ಕೌಸರ್ ಮಸೀದಿ ಏರಿಯಾದಲ್ಲಿ ನಡೆದಿದೆ. ಅಲಿಯಾ ಶೇಕ್ (4 ವರ್ಷ, 4 ತಿಂಗಳು)

ಕರ್ನಾಟಕ

ಹಾರಂಗಿ ಹಿನ್ನೀರಿನಲ್ಲಿ ದುರಂತ ಅಂತ್ಯ: ಎರಡು ದಿನಗಳ ಬಳಿಕ ಯುವಕನ ಮೃತದೇಹ ಪತ್ತೆ

ಮಡಿಕೇರಿ: ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ಸಮೀಪದ ಹೇರೂರು ಗ್ರಾಮದ ಹಾರಂಗಿ (Harangi) ಹಿನ್ನೀರಿನಲ್ಲಿ ಎರಡು ದಿನಗಳ ಹಿಂದೆ ನೀರಿನಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.ಹೇರೂರು ಹಾಡಿ ನಿವಾಸಿ ವಿನೋದ್ (27) ಮೃತ

ದೇಶ - ವಿದೇಶ

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಬುಲ್ಡೋಜರ್ ಹರಿದು 12 ವರ್ಷದ ಬಾಲಕ ಸಾ*ವು.

ಗೋರಖ್‌ಪುರ: ಗೋರಖ್‌ಪುರದಲ್ಲಿ ಬುಲ್ಲೋಜರ್ ಹರಿದು 12 ವರ್ಷದ ಬಾಲಕನ ಸಾವು ಉತ್ತರ ಪ್ರದೇಶದಲ್ಲಿ ತೀವ್ರ ರಾಜಕೀಯ ಹೋರಾಟಕ್ಕೆ ನಾಂದಿ ಹಾಡಿದೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ರೋಡ್ ಶೋ ವೇಳೆ ಈ

ದೇಶ - ವಿದೇಶ

ತೆಹ್ರಿ ಗರ್ವಾಲ್‌ನಲ್ಲಿ ಬಸ್ ಕಂದಕಕ್ಕೆ ಉರುಳಿ 6 ಮಂದಿ ಸಾ*ವು.

ತೆಹಿ ಗರ್ವಾಲ್: ಉತ್ತರಾಖಂಡದ ತೆಹಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು 30-35 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯ ಕೆಳಗೆ ಸುಮಾರು 100 ಮೀಟ‌ರ್ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿ,

ದೇಶ - ವಿದೇಶ

‘ರಸಗುಲ್ಲಾ’ ಎಂದು ನಂಬಿ ಸಿಡಿಮದ್ದು ಕಚ್ಚಿದ ಯುವಕ: ಬಾಯಲ್ಲೇ ಬಾಂಬ್ ಸ್ಫೋಟಗೊಂಡು ದಾರುಣ ಸಾ*ವು!

ದಿಂಡೋರಿ (ಮಧ್ಯಪ್ರದೇಶ): ಸಂಜೆಯ ತಂಪಾದ ವಾತಾವರಣದಲ್ಲಿ, ಮನೆಯ ಅಂಗಳದಲ್ಲಿ ಬೆಂಕಿ ಕಾಯಿಸುತ್ತಾ ಆತ್ಮೀಯರೊಂದಿಗೆ ಹರಟೆ ಹೊಡೆಯುತ್ತಿರುವಾಗ, ಯಾರಾದರೂ ಪ್ರೀತಿಯಿಂದ ಸಿಹಿಯಾದ ರಸಗುಲ್ಲಾ ನೀಡಿದರೆ ಯಾರಿಗೆ ತಾನೇ ತಿನ್ನಬೇಕೆನಿಸುವುದಿಲ್ಲ? ಆದರೆ, ಸಿಹಿ ಎಂದು ನಂಬಿ ಬಾಯಿಗಿಟ್ಟ

ಕರ್ನಾಟಕ

ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್‌ ದುರಂತ:ಗುಜರಾತ್ ದಂಪತಿ ಸಾ*ವು!

ಮಡಿಕೇರಿ: ಶುಕ್ರವಾರ ಸಂಜೆ ಕುಶಾಲನಗರ ವ್ಯಾಪ್ತಿಯ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ ಮೋಟಾರ್‌ಸ್ಪೋರ್ಟ್ಸ್ ನಲ್ಲಿ ತೊಡಗಿದ್ದ ಗುಜರಾತ್ ಮೂಲದ ದಂಪತಿ ಸಾವನ್ನಪ್ಪಿದ್ದಾರೆ. ಮೃತರನ್ನು ಗುಜರಾತ್‌ನ ಸೂರತ್ ಮೂಲದ ನಿಮ್ಮಿ (48) ಮತ್ತು ಧರ್ಮೇಶ್ (50) ಎಂದು

ಕರ್ನಾಟಕ

ಮಣಿಪಾಲ: ಎಂಐಟಿ ಹಾಸ್ಟೆಲ್‌ನಲ್ಲಿ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹ*ತ್ಯೆ – ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಯಾ ಪರ್ಗಿ ಮೃತದೇಹ ಪತ್ತೆ!

ಮಣಿಪಾಲ : ಮಣಿಪಾಲ ತಾಂತ್ರಿಕ ಸಂಸ್ಥೆಯ (MIT Campus) ಲೇಡಿಸ್ ಹಾಸ್ಟೆಲ್‌ನ ಕೊಠಡಿಯೊಂದರಲ್ಲಿ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವೆಂಬರ್ 11ರಂದು ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯನ್ನು ಎಂಐಟಿ ಬಿ.ಟೆಕ್

ದೇಶ - ವಿದೇಶ

ದೆಹಲಿ ಶಾಲೆಯಲ್ಲಿ ದುರಂತ: ತರಗತಿಯಲ್ಲೇ ಕುಸಿದು ಬಿದ್ದು 3ನೇ ತರಗತಿ ಬಾಲಕಿ ಸಾ*ವು

ನವದೆಹಲಿ: ದೇಶದ ರಾಜಧಾನಿ ದೆಹಲಿಯ ಮಯೂರ್ ವಿಹಾರ್ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಅತ್ಯಂತ ದಾರುಣ ಹಾಗೂ ಆಘಾತಕಾರಿ ಘಟನೆ ಸಂಭವಿಸಿದ್ದು, 3ನೇ ತರಗತಿಯ 9 ವರ್ಷದ ಪುಟ್ಟ ಬಾಲಕಿಯೊಬ್ಬಳು ತರಗತಿ ಕೊಠಡಿಯೊಳಗೆ ದಿಢೀರನೆ ನೆಲಕ್ಕೆ

ದೇಶ - ವಿದೇಶ

ಕ್ಷಿಪಣಿಯಂತೆ ನೆಲಕ್ಕೆ ಅಪ್ಪಳಿಸಿದ ಖಾಸಗಿ ವಿಮಾನ: ಭೀಕರ ಸ್ಫೋಟದಲ್ಲಿ 9 ಮಂದಿ ಸಾ*ವು!

ಫ್ಲೋರಿಡಾ: ಅಮೆರಿಕದ ದಕ್ಷಿಣ ಫ್ಲೋರಿಡಾದ ಗ್ರೀನ್‌ಏಕರ್ಸ್ ಪ್ರದೇಶದ ಜನವಸತಿ ಪ್ರದೇಶದಲ್ಲಿ ಒಂಬತ್ತು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಲಿಯರ್‌ಜೆಟ್ 60 ವಿಮಾನ ಪತನಗೊಂಡು ಭಾರೀ ಸ್ಫೋಟ ಸಂಭವಿಸಿದೆ. ವಿಮಾನ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ರಸ್ತೆಯ ಪಕ್ಕದಲ್ಲಿ

ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆ: 4 ವರ್ಷದ ಬಾಲಕನ ಸಾವಿಗೆ 12 ವರ್ಷದ ಬಾಲಕಿ ಕಾರಣ!

ಮಂದಸೌರ್​ (ಮಧ್ಯಪ್ರದೇಶ): ಚಾಕೊಲೇಟ್‌ಗೆ ಸಂಬಂಧಿಸಿದ ಜಗಳವೊಂದರ ವೇಳೆ ಮಹಿಳೆಯೊಬ್ಬರು ಬೈದಿದ್ದಕ್ಕೆ ಸಿಟ್ಟಿಗೆದ್ದ 12 ವರ್ಷದ ಬಾಲಕಿಯೊಬ್ಬಳು ಸೇಡು ತೀರಿಸಿಕೊಳ್ಳಲು, ಆ ಮಹಿಳೆಯ ನಾಲ್ಕು ವರ್ಷದ ಮಗನನ್ನು ನೀರಿನ ಟ್ಯಾಂಕ್‌ಗೆ ತಳ್ಳಿ ಕೊಂದಿರುವ ಆಘಾತಕಾರಿ ಘಟನೆ