Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

SA20 ಲೀಗ್ ಹರಾಜು: ಡೆವಾಲ್ಡ್ ಬ್ರೆವಿಸ್‌ಗೆ ದಾಖಲೆಯ ಬೆಲೆ, ₹8.06 ಕೋಟಿಗೆ ಸೇಲ್!

ನಾಲ್ಕನೇ ಆವೃತ್ತಿಯ ಎಸ್ಎ20 ಲೀಗ್ನ ಹರಾಜು ಇಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಿತು. ಈ ಹರಾಜಿನಲ್ಲೊ ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರರ ಮೇಲೆ ಹಣದ ಮಳೆಯೇ ಸುರಿಯಿತು. ಅದರಲ್ಲೂ ಕೆಲವೇ ದಿನಗಳ ಹಿಂದೆ ಸಿಡಿಲಬ್ಬರದ

ಕ್ರೀಡೆಗಳು

ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಜಯ: ಹರಿಯಾಣ ಸ್ಟೀಲರ್ಸ್‌ಗೆ ಸೋಲಿನ ಆಘಾತ

ವೈಜಾಗ್‌: ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸದ ಜತೆಗೆ ಮತ್ತೊಮ್ಮೆ ಸಾಂಘಿಕ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ ಐದನೇ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್‌

ಕ್ರೀಡೆಗಳು ದೇಶ - ವಿದೇಶ

ಯುಎಸ್‌ ಓಪನ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ಕಾರ್ಲೋಸ್ ಆಲ್ಕರಜ್‌, ವಿಶ್ವ ನಂ.1 ಶ್ರೇಯಾಂಕಕ್ಕೆ ಬಡ್ತಿ

2025ರ ವಿಂಬಲ್ಡನ್ ಟೂರ್ನಿಯಲ್ಲಿ ಇಟಲಿಯ ಯಾನಿಕ್ ಸಿನ್ನರ್ ಸ್ಪ್ಯಾನಿಷ್ ಆಟಗಾರ ಕಾರ್ಲೋಸ್ ಆಲ್ಕರಜ್‌ರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದು ನಿಮಗೆ ನೆನಪಿರಬಹುದು. ಈ ಇಬ್ಬರು ಆಟಗಾರರು ಮತ್ತೊಮ್ಮೆ ಯುಎಸ್ ಓಪನ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು, ಆದರೆ ಈ

ಕ್ರೀಡೆಗಳು

ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಘಟನೆ: ಮೊದಲ 2 ಎಸೆತಗಳಲ್ಲಿ ಕೆನಡಾದ ಇಬ್ಬರು ಆರಂಭಿಕರು ಔಟ್!

ಕೆನಡಾ ಹಾಗೂ ಸ್ಕಾಟ್ಲೆಂಡ್ (Canada vs Scotland) ನಡುವೆ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ರ 81 ನೇ ಪಂದ್ಯ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಉಭಯ

ದೇಶ - ವಿದೇಶ

ಭಾರತದಲ್ಲಿ ನಡೆಯುವ ಹಾಕಿ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಆಗಮನ: ದ್ವಂದ್ವ ನಿರ್ಧಾರದಿಂದ ಅಚ್ಚರಿ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ (India -Pakistan) ನಡುವಿನ ಎಲ್ಲಾ ರೀತಿಯ ಸಂಬಂಧಗಳಿಗೆ ಅಂತ್ಯ ಹಾಡಲಾಗಿದೆ. ಹೀಗಾಗಿ ಉಭಯ ದೇಶಗಳು ವ್ಯವಹಾರದಲ್ಲಿ ಮಾತ್ರವಲ್ಲದೆ ಕ್ರೀಡೆಯ ವಿಚಾರದಲ್ಲೂ ಅಂತರ ಕಾಯ್ದುಕೊಂಡಿವೆ. ಕೆಲವೇ ದಿನಗಳ

ಕ್ರೀಡೆಗಳು ದೇಶ - ವಿದೇಶ

ಕ್ರಿಕೆಟ್ ಲೋಕದಲ್ಲಿ ಹೊಸ ದಾಖಲೆ: ದುಲೀಪ್ ಟ್ರೋಫಿಯಲ್ಲಿ ಡಬಲ್ ಹ್ಯಾಟ್ರಿಕ್ ಸಾಧಿಸಿದ ಆಕಿಬ್ ನಬಿ

ದುಲೀಪ್ ಟ್ರೋಫಿಯಲ್ಲಿ (Duleep Trophy) ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ 4 ತಂಡಗಳು ಮುಖಾಮುಖಿಯಾಗಿವೆ. ಇದರಲ್ಲಿ ಪೂರ್ವ ವಲಯ ಹಾಗೂ ಉತ್ತರ ವಲಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ

ಕ್ರೀಡೆಗಳು ದೇಶ - ವಿದೇಶ ಮನರಂಜನೆ

ಬಿಸಿಸಿಐ-ಡ್ರೀಮ್11 ಮುರಿದ ಒಪ್ಪಂದ -ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ಹೊಸ ಪ್ರಾಯೋಜಕ ಯಾರು?

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ನಿರೀಕ್ಷೆಯಂತೆ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಕಡಿದುಕೊಂಡಿದೆ. ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ಅಂಗೀಕಾರವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡ್ರೀಮ್ ಇಲೆವೆನ್ಜೊತೆಗಿನ ಸಂಬಂಧವನ್ನು ಕಡಿದುಕೊಂಡ

ಕ್ರೀಡೆಗಳು ದೇಶ - ವಿದೇಶ

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಏಕದಿನ ನಿವೃತ್ತಿ ವದಂತಿಗೆ ತೆರೆ: ಬಿಸಿಸಿಐ ಸ್ಪಷ್ಟನೆ

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈಗ ಈ ಇಬ್ಬರು ಆಟಗಾರರು ಏಕದಿನ ಮಾದರಿಯಿಂದಲೂ ನಿವೃತ್ತರಾಗುತ್ತಿದ್ದಾರೆ ಎಂಬ ವರದಿಗಳಿವೆ. ಆದರೀಗ ಭಾರತೀಯ ಕ್ರಿಕೆಟ್

ಕರ್ನಾಟಕ

ಟೀಮ್ ಇಂಡಿಯಾ ಆಟಗಾರ ಆಕಾಶ್‌ ದೀಪ್‌ಗೆ ನೋಟಿಸ್: ರಸ್ತೆಗಿಳಿದ ಫಾರ್ಚೂನರ್ ಕಾರು ವಶಪಡಿಸಿಕೊಳ್ಳುವ ಎಚ್ಚರಿಕೆ

ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆ ಆಕಾಶ್‌ ದೀಪ್ (Akash Deep) ಆಗಸ್ಟ್ 7 ರಂದು ಕಪ್ಪು ಬಣ್ಣದ ಟೊಯೋಟಾ ಫಾರ್ಚೂನರ್ ಕಾರನ್ನು ಖರೀದಿಸಿದರು. ಆದರೆ, ಸದ್ಯಕ್ಕೆ ಅವರು ತಮ್ಮ ಈ

ದೇಶ - ವಿದೇಶ

ವಿವಾಹವಾದ ಹತ್ತು ದಿನಕ್ಕೇ ಪ್ರಾಣ ಕಳೆದುಕೊಂಡ ಖ್ಯಾತ ಫುಟ್ಬಾಲ್ ತಾರೆ

ಇಂಗ್ಲೆಂಡ್‌ನ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್‌ನ ಪ್ರಮುಖ ಆಟಗಾರ ಹಾಗೂ ಪೋರ್ಚುಗಲ್‌ ರಾಷ್ಟ್ರೀಯ ತಂಡದ ಫಾರ್ವರ್ಡ್ ಆಟಗಾರ ಡಿಯೋಗೊ ಜೋಟಾ(28) ಅವರು ಸ್ಪೇನ್‌ನ ಝಮೋರಾ ಪ್ರಾಂತ್ಯದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ