Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು

ವಿರಾಟ್‌ ಕೊಹ್ಲಿಯಿಂದ 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ಕೆಟ್ಟ ದಾಖಲೆ: ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿ ‘ಡಕ್ ಔಟ್’!

ಅಡಿಲೇಡ್: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ವಿರಾಟ್‌ ಕೊಹ್ಲಿ  ಕೆಟ್ಟ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ (Australia) ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿ (Virat Kohli) ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ನಾಯಕ

ದೇಶ - ವಿದೇಶ

ಆಯ್ಕೆ ವಿವಾದ: ‘ಅಗರ್ಕರ್ ಏನು ಬೇಕಾದರೂ ಹೇಳಲಿ, ನಾನು ಫಿಟ್ ಇದ್ದೇನೆಯೇ ಇಲ್ಲವೇ ಎಂಬುದು ಈ ಪಂದ್ಯ ನೋಡಿದರೆ ತಿಳಿಯುತ್ತದೆ’- ಮೊಹಮ್ಮದ್ ಶಮಿ ತಿರುಗೇಟು

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ತಂಡಕ್ಕೆ ಪರಿಗಣಿಸದಿದ್ದಕ್ಕೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್‌ಗೆ ವೇಗಿ ಮೊಹಮ್ಮದ್ ಶಮಿ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಿಂದ ಏಳು ವಿಕೆಟ್ ಪಡೆದು

ದೇಶ - ವಿದೇಶ

ಭಾರತಕ್ಕೆ ಮತ್ತೊಂದು ಅಂತರರಾಷ್ಟ್ರೀಯ ಕ್ರೀಡಾಕೂಟ: 2030ರ ಕಾಮನ್‌ವೆಲ್ತ್ ಗೇಮ್ಸ್‌ ಆಯೋಜನೆಗೆ ಅಹಮದಾಬಾದ್‌ ಶಿಫಾರಸು!

ಲಂಡನ್‌: 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಗುಜರಾತಿನ ಅಹಮದಾಬಾದ್‌ನಲ್ಲಿ (Ahmedabad)  ನಡೆಯಲಿದೆ.  2030ರ ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games 2030) ಆಯೋಜನೆ ಮಾಡಲು ಕಾಮನ್‌ವೆಲ್ತ್ ಗೇಮ್ಸ್‌ನ ಕಾರ್ಯನಿರ್ವಾಹಕ ಮಂಡಳಿ ಅಹಮದಾಬಾದ್‌ ನಗರವನ್ನು ಶಿಫಾರಸು ಮಾಡಿದೆ 2030

ಕರ್ನಾಟಕ ಕ್ರೀಡೆಗಳು

ಒಂದು ಪಂದ್ಯಕ್ಕೆ ₹1.60 ಲಕ್ಷ: ರಣಜಿ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿಗೆ ಸಿಗುವ ಬಿಸಿಸಿಐ ವೇತನ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ ಇದೀಗ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಬಿಹಾರ ಪರ ಆಡುತ್ತಿರುವ ವೈಭವ್​ ಸಿಗುವ ಸಂಭಾವನೆ

ಕ್ರೀಡೆಗಳು ದೇಶ - ವಿದೇಶ

ಮೆಸ್ಸಿ ಮತ್ತು ರೊನಾಲ್ಡೊ ವಿಶ್ವ ದಾಖಲೆ: 60 ಅಸಿಸ್ಟ್‌ಗಳೊಂದಿಗೆ ಮೆಸ್ಸಿ ನಂ.1, ಅರ್ಹತಾ ಪಂದ್ಯಗಳಲ್ಲಿ 41 ಗೋಲುಗಳೊಂದಿಗೆ ರೊನಾಲ್ಡೊ ಹೊಸ ಕೀರ್ತಿ!

ನ್ಯೂಜೆರ್ಸಿ: ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಅಸಿಸ್ಟ್‌ಗಳನ್ನು ನೀಡಿದ ಆಟಗಾರ ಎಂಬ ದಾಖಲೆಯನ್ನು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಮ್ಮದಾಗಿಸಿಕೊಂಡಿದ್ದಾರೆ. ಪೋರ್ಟೊರಿಕೊ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 6-0 ಅಂತರದಲ್ಲಿ ಗೆದ್ದಾಗ, ಎರಡು ಅಸಿಸ್ಟ್‌ಗಳನ್ನು

ಕ್ರೀಡೆಗಳು ದೇಶ - ವಿದೇಶ

ಪೃಥ್ವಿ ಶಾಗೆ ಮತ್ತೊಂದು ವಿವಾದ: ವಿಕೆಟ್ ಸಂಭ್ರಮಿಸಿದ್ದಕ್ಕೆ ಸಹ ಆಟಗಾರನ ಮೇಲೆ ಬ್ಯಾಟ್‌ನಿಂದ ಹಲ್ಲೆಗೆ ಯತ್ನ

ಸದಾ ಒಂದಲ್ಲ ಒಂದು ವಿವಾದೊಂದಿಗೆ ಸುದ್ದಿಯಲ್ಲಿರುವ ಪೃಥ್ವಿ ಶಾ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದು ಸಹ ಆಟಗಾರನೊಬ್ಬನಿಗೆ ಬ್ಯಾಟ್​ನಲ್ಲಿ ಹೊಡೆಯುವ ಮೂಲಕ. ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ

ಕ್ರೀಡೆಗಳು ದೇಶ - ವಿದೇಶ

ಏಷ್ಯಾಕಪ್‌ ಅತ್ಯುತ್ತಮ ಆಟಗಾರ ಅಭಿಷೇಕ್ ಶರ್ಮಾಗೆ ‘ಕಾನೂನು’ ಕಂಟಕ: ಗೆದ್ದ ₹25 ಲಕ್ಷದ ಐಷಾರಾಮಿ SUV ಭಾರತಕ್ಕೆ ತರಲು ಬಿಕ್ಕಟ್ಟು!

Abhishek Sharma: ಈ ಬಾರಿಯ ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್​ಗಳಿಸಿದ್ದು ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ. 7 ಇನಿಂಗ್ಸ್​ಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿದ್ದ ಅಭಿ 314 ರನ್​ ಗಳಿಸುವ ಮೂಲಕ ಮಿಂಚಿದ್ದರು.

ಕ್ರೀಡೆಗಳು

ವಿವಾದಕ್ಕೆ ಕಾರಣವಾದ ಪಿಸಿಬಿ ಅಧ್ಯಕ್ಷ: ರೊನಾಲ್ಡೊ ಫೋಟೊ ಹಂಚಿ ಭಾರತೀಯರನ್ನು ಕೆಣಕಿದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ!

ಆಪರೇಷನ್ ಸಿಂಧೂರ್ ವೇಳೆ ಭಾರತದ ವಾಯು ಪಡೆಯ 6 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದೆ ಎಂಬ ಸುಳ್ಳು ಸುದ್ದಿಯೊಂದನ್ನು ಪಾಕಿಸ್ತಾನಿಯರು ಕಳೆದ ಕೆಲ ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಮುಂದಿಡುತ್ತಿದ್ದರು. ಇದನ್ನೇ ಪ್ರಸ್ತಾಪಿಸಿ ಪಾಕಿಸ್ತಾನ್ ತಂಡದ

ಕ್ರೀಡೆಗಳು

ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ: ಏಷ್ಯಾಕಪ್ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಕಾದಾಟ?

ಬಾಂಗ್ಲಾದೇಶ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಜಯಗಳಿಸುವ ಮೂಲಕ ಭಾರತ ತಂಡವು ಏಷ್ಯಾ ಕಪ್ 2025 ರ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಸುಲಭವಾಗಿ ಖಚಿತಪಡಿಸಿಕೊಂಡಿದೆ. ಸದ್ಯ ಪ್ರಶಸ್ತಿ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ತಂಡವನ್ನು ಎದುರಿಸಲಿದೆ

ಕ್ರೀಡೆಗಳು

12 ಬೌಂಡರಿ ಹಾಗೂ 2 ಸಿಕ್ಸ್: ಸ್ಫೋಟಕ ಸೆಂಚುರಿ ಸಿಡಿಸಿದ ಕರುಣ್ ನಾಯರ್

ಗೋವಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆಎಸ್​ಸಿಎ ಸೆಕ್ರೆಟರಿ ಇಲೆವೆನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಹಿರಿಯ ಆಟಗಾರ ಕರುಣ್ ನಾಯರ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗೋವಾ ತಂಡವು