Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೊಸ ವರ್ಷದಲ್ಲೂ ಪಾಕ್ ವಿಷಮಯ ಬುದ್ಧಿ: ಭಾರತಕ್ಕೆ ಪರೋಕ್ಷ ಬೆದರಿಕೆ!

ಇಸ್ಲಾಮಾಬಾದ್: ಹೊಸ ವರ್ಷ(New Year)ಕ್ಕೆ ಪಾಕಿಸ್ತಾನವು ಶುಭಾಶಯ ತಿಳಿಸುವುದಕ್ಕಿಂತ ಬೆದರಿಕೆಯನ್ನೇ ಆರಿಸಿಕೊಂಡಿದೆ. ಭಾರತದ ಬಗೆಗಿನ ದ್ವೇಷ ಕಿಂಚಿತ್ತೂ ಕಡಿಮೆಯಾದಂತೆ ಗೋಚರಿಸುತ್ತಿಲ್ಲ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪಾಕಿಸ್ತಾನವು ಹೊಸ ವರ್ಷವನ್ನು ಹೊಸ ಆಕ್ರಮಣಕಾರಿ

ದೇಶ - ವಿದೇಶ

ಭದ್ರತಾ ಬೆದರಿಕೆ: ಇಂಡಿಗೋ ವಿಮಾನ ಚೆನ್ನೈಗೆ ಮಾರ್ಗ ಬದಲಾವಣೆ, ತೀವ್ರ ತಪಾಸಣೆ

ಚೆನ್ನೈ: ಥೈಲ್ಯಾಂಡ್‌ನ ಫುಕೆಟ್‌ಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಯಾಣದ ಮಧ್ಯದಲ್ಲಿ ಭದ್ರತಾ ಬೆದರಿಕೆ ಕಾಣಿಸಿಕೊಂಡ ನಂತರ ಇಂದು ಚೆನ್ನೈಗೆ ತಿರುಗಿಸಲಾಯಿತು. 6E 1089 ವಿಮಾನವು ಮುಂಬೈನಿಂದ ಹೊರಟಿತು. ಆದರೆ, ಚೆನ್ನೈಗೆ ಹೋಗುವ

ಅಪರಾಧ ದೇಶ - ವಿದೇಶ

ನಕ್ಸಲರ ಬೃಹತ್ ದಾಳಿ: ಓಡಿಶಾದಲ್ಲಿ 4 ಟನ್ ಸ್ಫೋಟಕ ಲಾರಿ ಲೂಟಿ

ಭುವನೇಶ್ವರ: ದೇಶವನ್ನು ನಕ್ಸಲ್‌ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕಠಿನ ಕ್ರಮಗಳಿಂದಾಗಿ ನಕ್ಸಲರು ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ. ಇದರ ನಡುವೆಯೇ ಒಡಿಶಾದ ಸುಂದರ್‌ಗಢ ಜಿಲ್ಲೆಯ ಕಲ್ಲು ಕೋರೆಯೊಂದರಲ್ಲಿ ಇರಿಸಿದ್ದ 4 ಟನ್‌ ಸ್ಫೋಟಕ ವಸ್ತುಗಳಿದ್ದ

ದೇಶ - ವಿದೇಶ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಹಾನಿ – 4 ಪೊಲೀಸರ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರರು