Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಫೇಶಿಯಲ್ ಪೌಡರ್ ಸೋಗಿನಲ್ಲಿ ಮಾವಿನ ತೋಟದಲ್ಲಿ ಡ್ರಗ್ಸ್ ದಂಧೆ; ₹1 ಕೋಟಿ ಮೌಲ್ಯದ ವಸ್ತುಗಳು ಜಪ್ತಿ!

ಹೈದರಾಬಾದ್: ಫೇಶಿಯಲ್ ಗ್ಲೋ ಪೌಡರ್ ಘಟಕದ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ಸದಸ್ಯನೊಬ್ಬ ಯಾದಾದ್ರಿ ಭುವನಗಿರಿ ಜಿಲ್ಲೆಯ ಮಾವಿನ ತೋಟದೊಳಗೆ ರಹಸ್ಯ ಮೆಫೆಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸಿದ್ದಾನೆ.ತೆಲಂಗಾಣ ಈಗಲ್ ಫೋರ್ಸ್, ಹೈದರಾಬಾದ್ ಮಾದಕ ದ್ರವ್ಯ

ಕರ್ನಾಟಕ

ಬೆಂಗಳೂರು: ರಾಜಧಾನಿಯಲ್ಲಿ ಭೀಕರ ಸರಣಿ ಅಪಘಾತಗಳ ರಕ್ತಪಾತ; ಮೂರು ದುರಂತಗಳಲ್ಲಿ ನಾಲ್ವರ ಸಾವು, ಮೂವರು ಗಂಭೀರ!

ಬೆಂಗಳೂರ: ಬೆಂಗಳೂರಿನಲ್ಲಿ (Bengaluru) ಶನಿವಾರ ಪ್ರತ್ಯೇಕವಾಗಿ ಸಂಭವಿಸಿದ ಮೂರು ಭೀಕರ ರಸ್ತೆ ಅಪಘಾತಗಳಲ್ಲಿ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮಗಳನ್ನು ಕಾಲೇಜಿಗೆ ಬಿಡಲು ತೆರಳುತ್ತಿದ್ದ ತಾಯಿ ಶಾಲಾ ಬಸ್‌ ಅಡಿ ಸಿಲುಕಿ ಮೃತಪಟ್ಟರೆ, ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಬೈಕ್

ದೇಶ - ವಿದೇಶ

ಟೊರೊಂಟೊ: ಕೆನಡಾದಲ್ಲಿ ಇಂದು ಫಿಫಾ ವಿಶ್ವಕಪ್‌ನ ಮತ್ತೊಂದು ವರ್ಣರಂಜಿತ ಆರಂಭ; ಬೋಸ್ನಿಯಾ ವಿರುದ್ಧ ಕೆನಡಾ ಫೈಟ್!

ಟೊರೊಂಟೊ: ಫಿಫಾ ವಿಶ್ವಕಪ್-2026ರ ಎರಡನೇ ಉದ್ಘಾಟನಾ ಸಮಾರಂಭವು ಕೆನಡಾದ ಟೊರೊಂಟೊ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ 11ಕ್ಕೆ ಆರಂಭವಾಗಲಿದೆ.ಗುರುವಾರ ರಾತ್ರಿ ಮೆಕ್ಸಿಕೊದಲ್ಲಿ ಮೊದಲ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆದ ನಂತರ ಮೆಕ್ಸಿಕೊ ತಂಡವು ದಕ್ಷಿಣ ಆಫ್ರಿಕಾ

ದೇಶ - ವಿದೇಶ

ಜೈಪುರ: ರಾಜಸ್ಥಾನದಲ್ಲಿ ಭೀಕರ ಮಕ್ಕಳ ಕಳ್ಳಸಾಗಣೆ ಜಾಲ ಪತ್ತೆ; 15 ಬಾಲಕಿಯರ ರಕ್ಷಣೆ, 11 ಆರೋಪಿಗಳು ಅರೆಸ್ಟ್

ಜೈಪುರ: ರಾಜಸ್ಥಾನದ ಝಾಲಾವರ್‌ನಲ್ಲಿ ಮಕ್ಕಳ ಕಳ್ಳಸಾಗಣೆ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, 15 ಬಾಲಕಿಯರನ್ನು ರಕ್ಷಿಸಿದ್ದಾರೆ ಹಾಗೂ ಮುಂಬೈನ ಮೂವರು ದಲ್ಲಾಳಿಗಳು ಸೇರಿದಂತೆ 11 ಆರೋಪಿಗಳನ್ನು ಬಂಧಿಸಿದ್ದಾರೆ.ಕಳೆದ ಶುಕ್ರವಾರ 10 ಬಾಲಕಿಯರನ್ನು ರಕ್ಷಿಸಲಾಗಿದ್ದು, ಕಳ್ಳಸಾಗಣೆಗೆ ಸಂಬಂಧಿಸಿದಂತೆ

ದೇಶ - ವಿದೇಶ

ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು.

ಲಕ್ನೋ: ಮುದ್ದಿನ ಬೆಕ್ಕು ಸಾವಿನಿಂದ ಕಂಗೆಟ್ಟು, ಎರಡು ದಿನ ಮೃತದೇಹದ ಜೊತೆಗೇ ಕಾಲ ಕಳೆದಿದ್ದ ಮಹಿಳೆ ಮೂರನೇ ದಿನ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.ಅಮ್ರೋಹದ ಹಸನ್‌ಪುರ ನಿವಾಸಿ