Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ವಿಟ್ಲ: ಕುರುಂಬಳದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ನೆರೆಮನೆ ನಿವಾಸಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಪ್ರಾಣಾಪಾಯ!

ವಿಟ್ಲ : ವಿಟ್ಲ ಕಸಬಾ ಗ್ರಾಮದ ಕುರುಂಬಳ ಎಂಬಲ್ಲಿ ರವಿವಾರ ಬೆಳಿಗ್ಗೆ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು ಮನೆ ಜಖಂಗೊಂಡಿದೆ. ನೆರೆಮನೆಯ ನಿವಾಸಿಯೊಬ್ಬರು ತೋರಿದ ಸಮಯಪ್ರಜ್ಞೆಯಿಂದಾಗಿ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕುರುಂಬಳದ

ಕ್ರೀಡೆಗಳು ದೇಶ - ವಿದೇಶ

ಟೊರೊಂಟೊ ಮಾಸ್ಟರ್ಸ್ ಟೆನಿಸ್: ವಿಶ್ವ ನಂ.1 ಅರೈನಾ ಸಬಲೆಂಕಾ ಹಾಗೂ ಜೆಸಿಕಾ ಪೆಗುಲಾ ಆಘಾತಕಾರಿ ಸೋಲು!

ಟೊರೊಂಟೊ: ಟೊರೊಂಟೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಶನಿವಾರ ನಂಬರ್ ವನ್ ವಿಶ್ವ ರ್ಯಾಂ ಕಿಂಗ್ ನ ಅರೈನಾ ಸಬಲೆಂಕಾ ಮತ್ತು ಜೆಸಿಕಾ ಪೆಗುಲಾ ಇಬ್ಬರೂ ತಮ್ಮ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.ನಾಲ್ಕು ಬಾರಿಯ ಗ್ಯಾನ್ನಾಮ್

ದೇಶ - ವಿದೇಶ

ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ ರೋಗಿಗೆ ಚಿಕಿತ್ಸೆ!

ಬಿಹಾರ : ರೋಹ್ತಾಸ್ ಜಿಲ್ಲೆಯ ಸಸಾರಾಮ್ ಸದರ್ ಆಸ್ಪತ್ರೆಯ ವೈದ್ಯರು ವಿದ್ಯುತ್ ಕಡಿತಗೊಂಡ ನಂತರ ಮೊಬೈಲ್ ಫೋನ್ ಟಾರ್ಚ್‌ಗಳ ಬೆಳಕನ್ನು ಬಳಸಿ ರೋಗಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ.ವೈದ್ಯರು ರೋಗಿಗೆ ಸಲೈನ್ ನೀಡುತ್ತಿರುವಾಗ ಇತರ

ಕರ್ನಾಟಕ

ಐಷಾರಾಮಿ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆ ಉಲ್ಲಂಘನೆ; ಅವಧಿ ಮೀರಿದ ವಸ್ತುಗಳು ವಶ

ಬೆಂಗಳೂರು:ಅವಧಿ ಮೀರಿದ ಹಾಲು, ಕೊಳೆತ ಮಾಂಸ, ತರಕಾರಿಗಳ ಮೇಲೆ ಶಿಲೀಂಧ್ರಗಳ ಬೆಳವಣಿಗೆ – ಇವು ಕೆಲವು ಕೊಳಕು ರಸ್ತೆಬದಿಯ ತಿನಿಸುಗಳಲ್ಲಿ ಕಂಡುಬರಲಿಲ್ಲ, ಬದಲಾಗಿ ಬೆಂಗಳೂರಿನ ಕೆಲವು ಐಷಾರಾಮಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಕಂಡುಬಂದವು. ನಗರದ

ದೇಶ - ವಿದೇಶ

ನೆಲಮಂಗಲ: ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕ ನಾಪತ್ತೆ; ಹಲವು ಅನುಮಾನ!

ನೆಲಮಂಗಲ: ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ (Shivaganga Hill) ಟ್ರೆಕ್ಕಿಂಗ್‌ಗೆ ಹೋಗಿದ್ದ 31 ವರ್ಷದ ಯುವಕ ನಾಪತ್ತೆಯಾಗಿದ್ದು, ಹಲವು ಅನುಮಾನಗಳು ಮೂಡಿವೆ. ಪ್ರತೀಕ್ ಉಪಧ್ಯಾಯ ನಾಪತ್ತೆಯಾದ ಯುವಕ. ನಿನ್ನೆ ಬೆಳಗ್ಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಬಂದಿದ್ದ.

ಕರ್ನಾಟಕ

ಬೆಂಗಳೂರು: ಹಿಂದಿ ಬರುವುದಿಲ್ಲ ಎಂದಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ದೊಣ್ಣೆಯಿಂದ ಭೀಕರ ಹಲ್ಲೆ!

ಬೆಂಗಳೂರು: ಮಹಾನಗರದಲ್ಲಿ ಹಿಂದಿವಾಲಗಳ ಹಾವಳಿ ಇನ್ನೂ ನಿಂತಿಲ್ಲ. ಕನ್ನಡಿಗರ ಮೇಲೆ ದರ್ಪ ಮುಂದುವರಿದಿದೆ. ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆದಿದೆ. ನಗರದ ಯಲಹಂಕ ನ್ಯೂ ಟೌನ್‌ನಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ

ದೇಶ - ವಿದೇಶ

ದೆಹಲಿ: ಪೊಲೀಸ್ ಅಧಿಕಾರಿಯ ಮಗನ ಮರ್ಸಿಡಿಸ್ ಕಾರು ಡಿಕ್ಕಿ; ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಸಾ*ವು!

ನವದೆಹಲಿ: ಪೊಲೀಸ್ ಅಧಿಕಾರಿಯೊಬ್ಬರ ಮಗ ಕುಡಿದು ಚಲಾಯಿಸುತ್ತಿದ್ದ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ದೆಹಲಿಯ ನರೇಲಾದಲ್ಲಿ ಬೆಳಗಿನ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಗೆ ವೇಗವಾಗಿ ಬಂದ ಮರ್ಸಿಡಿಸ್

ದೇಶ - ವಿದೇಶ

ಲಂಕಾ ವಿರುದ್ಧದ ಅಭ್ಯಾಸ ಪಂದ್ಯ: ಮೂರನೇ ಕ್ರಮಾಂಕದಲ್ಲಿ ಅಬ್ಬರಿಸಿ ಶತಕ ಸಿಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್!

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka ) ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಶ್ರೀಲಂಕಾ ತಂಡ

ದೇಶ - ವಿದೇಶ

97ರ ವಯಸ್ಸಿನಲ್ಲಿ ವಿಂಗ್ ವಾಕಿಂಗ್; ಸ್ವಂತ ಗಿನ್ನೆಸ್ ದಾಖಲೆ ಮುರಿದ ಇಂಗ್ಲೆಂಡ್‌ನ ಸಾಹಸಿ ವೃದ್ಧೆ

90 ರ ದಶಕದ ಅಂತ್ಯದಲ್ಲಿರುವ ಹೆಚ್ಚಿನ ಜನರು ಸದ್ದಿಲ್ಲದೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ: ಸ್ವಲ್ಪ ಕೇಕ್, ಸುತ್ತಮುತ್ತಲಿನ ಜನರು ಮತ್ತು ಕುಟುಂಬದ ಬಗ್ಗೆ ಯೋಚಿಸಿ, ಬಹುಶಃ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸೌಮ್ಯವಾದ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ದೇಶ - ವಿದೇಶ

ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಭೀಕರ ದಾಳಿ: 3 ವರ್ಷದ ಮಗು ಸೇರಿದಂತೆ ನಾಲ್ವರು ಸಾ*ವು!

ಕೈವ್: ಉಕ್ರೇನ್ ರಾಜಧಾನಿ ಕೈವ್ (Kyiv) ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ 3 ವರ್ಷದ ಮಗು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ. ಕೈವ್ ಪ್ರದೇಶದ ಬ್ರೋವರಿ