Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಂಜಿನ ಹೊದಿಕೆಯಲ್ಲಿ ಸಾವಿನ ಸರಣಿ: ಕಾರು, ಟ್ರಕ್‌ಗಳು ಡಿಕ್ಕಿ, 12 ಮಂದಿ ದುರ್ಮರ*ಣ!

ಬಲ್ಲೇರಿಯಾ: ಪೂರ್ವ ಬಲ್ಲೇರಿಯಾದಲ್ಲಿ ಮಂಗಳವಾರ ದಟ್ಟವಾದ ಮಂಜಿನಿಂದಾಗಿ ಸಂಭವಿಸಿದ ಸರಣಿ ವಾಹನ ಅಪಘಾತಗಳಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, 46 ಜನರು ಗಾಯಗೊಂಡಿದ್ದಾರೆ.ರಾಜಧಾನಿ ಸೋಫಿಯಾವನ್ನು ಕಪ್ಪು ಸಮುದ್ರದ ಬಂದರಿನ ಬುರ್ಗಾಸ್‌ಗೆ ಸಂಪರ್ಕಿಸುವ ಮೋಟಾರು ಮಾರ್ಗದಲ್ಲಿ

ಕರ್ನಾಟಕ

ಶಿವಮೊಗ್ಗ: ಕಾರು-ಲಾರಿ ಮುಖಾಮುಖಿ ಢಿಕ್ಕಿ – ನಾಲ್ವರು ದುರ್ಮರಣ, ಓರ್ವರಿಗೆ ಗಂಭೀರ ಗಾಯ!”

ಶಿವಮೊಗ್ಗ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟು, ಓರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.ಶಿಕಾರಿಪುರ

Accident ಕರ್ನಾಟಕ

ಶೋರೂಂನಿಂದ ಹೊರಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಹೊಸ ಕಾರು: ಬೈಕ್‌ಗೆ ಡಿಕ್ಕಿ!

ಕರ್ನಾಟಕದ ಸಾಗರ್ ಪಟ್ಟಣದಲ್ಲಿ ಮನೆಗೆ ಹೊಸ ಕಾರು ತರಲು ಹೊರಟಿದ್ದ ಪ್ರಯಾಣ ವಿಚಿತ್ರ ತಿರುವು ಪಡೆದುಕೊಂಡಿತು. ಶೋ ರೂಂನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ವಾಹನ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ

ಕರ್ನಾಟಕ

ಬೆಳಗಾವಿ: ಅಥಣಿಯಲ್ಲಿ ಬೊಲೇರೊ – ಟ್ರ್ಯಾಕ್ಟ‌ರ್ ಮಧ್ಯೆ ಭೀಕರ ಡಿಕ್ಕಿ; ಬೊಲೇರೊ ಚಾಲಕ ದುರ್ಮರ*ಣ!

ಬೆಳಗಾವಿ: ಪಟ್ಟಣದ ಇನಾಪುರ ರಸ್ತೆಯಲ್ಲಿರುವ ಪ್ರಾರ್ಥನಾ ಕಾಲೇಜು ಸಮೀಪ ಸೋಮವಾರ ಬೊಲೇರೊ ವಾಹನ ಹಾಗೂ ಟ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೊಲೇರೊ ಚಾಲಕ ಮೃತಪಟ್ಟಿದ್ದಾರೆ.ಮೃತರನ್ನು ಅಥಣಿ ನಿವಾಸಿ ಶಂಕರ ಪೂಜಾರಿ ಎಂದು

ದೇಶ - ವಿದೇಶ

ಚಿಕ್ಕೋಡಿ: ಬೈಕ್‌ಗೆ ಲಾರಿ ಡಿಕ್ಕಿ – ನಿಪ್ಪಾಣಿ ಠಾಣೆ ಮುಖ್ಯಪೇದೆ ಹಾಗೂ ಮಗಳು ಸ್ಥಳದಲ್ಲೇ ದುರ್ಮರ*ಣ!

ಚಿಕ್ಕೋಡಿ: ಇಲ್ಲಿ ನಡೆಯುತ್ತಿದ್ದ ರೈತ ಹೋರಾಟ ಮುಕ್ತಾಯವಾಗಿ ಸಂಚಾರ ಆರಂಭ ಆಗ್ತಿದ್ದಂತೆ ದುರಂತವೊಂದು ಸಂಭವಿಸಿದೆ. ಸ್ಪೀಡ್ ಬ್ರೇಕರ್ ಬಳಿ ಬೈಕ್ ಸ್ಲೋ ಮಾಡ್ತಿದ್ದಂತೆ ಹಿಂದಿನಿಂದ ಬಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು

ಕರ್ನಾಟಕ

ಕುಂದಾಪುರ: ಕಾರು-ಸ್ಕೂಟರ್ ಮುಖಾಮುಖಿ ಢಿಕ್ಕಿ – ದೆಹಲಿ ಕಂಪನಿ ಜಿಎಂ, ಸ್ಕೂಟರ್ ಸವಾರ ಅಜಿತ್ ಪೌಲ್ ಲೂಯಿಸ್ ದಾರುಣ ಸಾ*ವು!

ಕುಂದಾಪುರ ಅಕ್ಟೋಬರ್ 12: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಸ್ಕೂಟರ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ

ಕರ್ನಾಟಕ

ಕೋಲಾರ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ರಸ್ತೆ ಅಪಘಾತ – ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ದಾರುಣ ಸಾ*ವು!

ಕೋಲಾರ : ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಗುರುವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಹಲವು ಬಾರಿ ಪಲ್ಟಿಯಾಗಿ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು,

ಕರ್ನಾಟಕ

ಬೆಂಗಳೂರು: ರಾಜಾನುಕುಂಟೆ ರಸ್ತೆಯಲ್ಲಿ ಬೈಕ್ ಅಪಘಾ*ತ – ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರ*ಣ!

ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಯಲಹಂಕದ ರಾಜಾನುಕುಂಟೆ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಮೃತರನ್ನು ವಚನ್ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ.ಇಂದು ಬೆಳಗಿನ ಜಾವ ಇವರಿಬ್ಬರು ಸಂಚರಿಸುತ್ತಿದ್ದ ಬೈಕ್ ಚಾಲಕನ

ಉಡುಪಿ

ಉಡುಪಿ: ಕ್ರೇನ್‌ಗೆ ಬೊಲೊರೊ ಕಾರು ಹಿಂಭಾಗದಿಂದ ಢಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಸಾ*ವು!

ಉಡುಪಿ : ಕಟಪಾಡಿ ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ಬೊಲೊರೊ ಕಾರೊಂದು ಕ್ರೇನ್‌ಗೆ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ ಕಾರು ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಅಂಬಲಪಾಡಿಯ ಪೆಟ್ರೋಲ್

ಕರ್ನಾಟಕ

ಕೋಲಾರ: ತಿರುಪತಿಯಿಂದ ಬೆಂಗಳೂರಿಗೆ ಮರಳುತ್ತಿದ್ದ ಕಾರು ವಿಭಜಕಕ್ಕೆ ಢಿಕ್ಕಿ; ನಾಲ್ವರು ಸ್ಥಳದಲ್ಲೇ ಸಾ*ವು, ನಾಲ್ವರಿಗೆ ಗಾಯ!

ಕೋಲಾರ : ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೊಯೋಟಾ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ದುರ್ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಸಮೀಪ ಸೋಮವಾರ