Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಇನ್ಮುಂದೆ ಆಪ್ ಮೂಲಕ ಸಾರ್ವಜನಿಕರೊಂದಿಗೆಯೇ ಇರಲಿದ್ದಾರೆ ಪೊಲೀಸರು

ಬೆಂಗಳೂರು:ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ಮಹತ್ವದ ಕ್ರಮವಹಿಸಲಾಗಿದೆ. ಜನರು ಈ ಕೆ ಎಸ್ ಪಿ ಎನ್ನುವಂತ ಆಪ್ ಮೊಬೈಲ್ ನಲ್ಲಿ ಹಾಕಿಕೊಂಡರೇ, ನಿಮ್ಮ ಸುರಕ್ಷತೆಗೆ ಪೊಲೀಸರೇ ನಿಮ್ಮ ಜೊತೆಯಲ್ಲಿ ಇದ್ದಂತೆಯೇ ಸರಿ.ಕರ್ನಾಟಕ ಪೊಲೀಸ್ ಇಲಾಖೆಯು

ಕರ್ನಾಟಕ

ಬೆಂಗಳೂರು ರಸ್ತೆ ಮಧ್ಯೆ ಹೈಟೆನ್ಷನ್ ವಿದ್ಯುತ್ ಟವರ್

ಬೆಂಗಳೂರು:ಬೆಂಗಳೂರಿನಲ್ಲಿ ಈ ಮೇರುಕೃತಿಯನ್ನು ನಿಮಗೆ ಪರಿಚಯಿಸಲು ನನಗೆ ಅವಕಾಶ ಮಾಡಿಕೊಡಿ ಎಂಬ ಶೀರ್ಷಿಕೆಯೊಂದಿಗೆ ಶೇರ್‌ ಮಾಡಲಾದ ಈ ಕ್ಲಿಪ್ ಆನ್‌ಲೈನ್‌ನಲ್ಲಿ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿದೆ. ಪ್ರತಿಕ್ರಿಯೆಗಳು ಮತ್ತು ಮೀಮ್‌ಗಳ ಪ್ರವಾಹವನ್ನೇ ಹುಟ್ಟುಹಾಕಿತು.ಬೆಂಗಳೂರಿನ ಹೆಬ್ಬಾಳ ಬಳಿಯ

ಅಪರಾಧ ಕರಾವಳಿ

ಸೆಮಿನಾರ್ ತಪ್ಪಿಸಲು ಬಾಂಬ್ ಬೆದರಿಕೆ: ವೈದ್ಯಕೀಯ ವಿದ್ಯಾರ್ಥಿನಿ ಬಂಧನ

ಮಂಗಳೂರು: ಸೆಮಿನಾರ್ ತಪ್ಪಿಸಲು ಓರ್ವ ವಿದ್ಯಾರ್ಥಿನಿ (Student) ತಾನು ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ (Medical College) ಬಾಂಬ್ ಇದೆ ಎಂದು ಹುಸಿ ಬೆದರಿಕೆ ಕರೆ ಮಾಡಿರುವ ಘಟನೆ ದಕ್ಷಿಣ ಕನ್ನಡ (Dakshina Kannada)

ದೇಶ - ವಿದೇಶ

ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯೆ ಸಿಲುಕಿದ ವ್ಯಕ್ತಿ – ತಕ್ಷಣ ಕ್ರಮದಿಂದ ಜೀವ ಉಳಿಸಿದ ಒಡಿಶಾ ಕಾನ್‌ಸ್ಟೆಬಲ್

ಕಟಕ್: ಗುರುವಾರ ಕಟಕ್ ರೈಲು ನಿಲ್ದಾಣದಲ್ಲಿ ಒಡಿಶಾ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಸಮಯೋಚಿತ ಮತ್ತು ಕ್ಷಿಪ್ರ ಕಾರ್ಯವು ಪ್ರಯಾಣಿಕನೊಬ್ಬನ ಜೀವವನ್ನು ಉಳಿಸಿದೆ. ಒಡಿಶಾ ಪೊಲೀಸರ ಪ್ರಕಾರ, ಕಾನ್‌ಸ್ಟೇಬಲ್ ತುಲು ಬೆಹೆರಾ ಗುರುವಾರ ಕಟಕ್ ರೈಲು

ಮಂಗಳೂರು

ಅಪರಾಧಿಗಳಿಗೆ ಆಶ್ರಯ ಕೊಟ್ಟರೆ ಕಠಿನ ಕ್ರಮ: ಮಂಗಳೂರಿನಲ್ಲಿ ವಸತಿ ಸಮುಚ್ಚಯಗಳ ಮೇಲೆ ಪೊಲೀಸರ ನಿಗಾ!

ಮಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಮನೆಗಳಲ್ಲಿ ಆಶ್ರಯ ನೀಡಿ, ರಕ್ಷಣೆ ನೀಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಪೊಲೀಸ್‌ ಇಲಾಖೆ ಈಗ ವಸತಿ ಸಮುಚ್ಚಯಗಳ ಮೇಲೂ ನಿಗಾ ವಹಿಸಲು ಮುಂದಾಗಿದೆ.ಸುಹಾಸ್‌ ಶೆಟ್ಟಿ

ಕರ್ನಾಟಕ

1 ಸಾವಿರ ಪೋಲಿಸ್ ಬದಲು 5 ಸಾವಿರ ಪೊಲೀಸರಿದ್ದರು ಎಂದು ಸರಕಾರ ಸುಳ್ಳು ಹೇಳಿತೆ?

ಬೆಂಗಳೂರು:ಆರ್‌ಸಿಬಿ ಇವೆಂಟ್‌ನಲ್ಲಿ 11 ಜನ ಅಮಾಯಕರು ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ದಾರುಣವಾಗಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಜನರಿಗೆ ಹೇಳಿದ ಸುಳ್ಳು ಹೇಳಿದರಾ ಎಂಬ ಆರೋಪಗಳು ಕೇಳಿಬರುತ್ತಿವೆ.

ಕರ್ನಾಟಕ

ಕುಂದಾಪುರದಲ್ಲಿ ಕಾಡಾನೆ ದಾಳಿ ಭೀತಿ: ಶಾಲೆಗಳಿಗೆ ಸತತ ಮೂರು ದಿನ ರಜೆ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾರಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಯೊಂದು ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ 4ರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಜೂನ್‌5ರಂದು ರಜೆ

ದಕ್ಷಿಣ ಕನ್ನಡ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಮಂದಿಗೆ ಗಡಿಪಾರು ಆದೇಶ

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗೊಂದಲದ ಘಟನೆಗಳ ಹಿನ್ನೆಲೆಯಲ್ಲಿ, ಜಿಲ್ಲೆಯಿಂದ 36 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಲಾಗಿದೆ. ಹಸೈನಾರ್- ಬಂಟ್ವಾಳ ನಗರ ಠಾಣೆ, ಪವನ್ ಕುಮಾರ್ -ಬಂಟ್ವಾಳ ಗ್ರಾಮಾಂತರ ಠಾಣೆ,

ದೇಶ - ವಿದೇಶ

ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳ ಮಹಾಪೂರ – ಸಾರ್ವಜನಿಕರಿಗೆ ಕೇಂದ್ರ ಸರಕಾರದ ಎಚ್ಚರಿಕೆ

ಹೊಸದಿಲ್ಲಿ: ಬೆಂಗಳೂರಿನಲ್ಲಿರುವ ಬಂದರನ್ನು ಪಾಕಿಸ್ಥಾನ‌ ಸೇನೆಯು ನಾಶಗೊಳಿಸಿದೆ ಎಂದು ಒಬ್ಬ ಫೇಸ್‌ಬುಕ್‌ನಲ್ಲಿ ಕಮೆಂಟ್‌ ಮಾಡಿದ್ದು ಈಗ ತೀವ್ರವಾಗಿ ಟ್ರೋಲ್‌ ಆಗುತ್ತಿದೆ.ಈ ಫೋಟೋವನ್ನು ಐಪಿಎಸ್‌ ಅಧಿಕಾರಿ ಅರುಣ್‌ ಬೋತ್ರಾ ಪೋಸ್ಟ್‌ ಮಾಡಿ “ಬೆಂಗಳೂರಿನಲ್ಲಿ ಪೋರ್ಟ್‌ ಇಲ್ಲ,

ಕರ್ನಾಟಕ

ಗದಗದಲ್ಲಿ ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿ

ಗದಗ : ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಬೀದಿ ನಾಯಿಗಳ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ.ಗದಗದ ಗಜೇಂದ್ರಗಡ ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಪ್ರೇಮವ್ವ ಚೋಳಿನ (52) ಎಂದು