Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಾರಾಮತಿಯಲ್ಲಿ ತರಬೇತಿ ವಿಮಾನ ಪತನ; ಗೋಜುಬಾವಿ ಗ್ರಾಮದ ಬಳಿ ಸಂಭವಿಸಿದ ದುರ್ಘಟನೆ

ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯ ಗೋಜುಬಾವಿ ಗ್ರಾಮದಲ್ಲಿ ಬುಧವಾರ ಎರಡು ಆಸನಗಳ ತರಬೇತಿ ವಿಮಾನವೊಂದು ಪತನಗೊಂಡಿದೆ ಎಂದು News18 ವರದಿ ಮಾಡಿದೆ.ಅಪಘಾತ ಸಂಭವಿಸಿದ ತಕ್ಷಣ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ

ದೇಶ - ವಿದೇಶ

ಲಗಾರ್ಡಿಯಾ ಏರ್‌ಪೋರ್ಟ್‌ನಲ್ಲಿ ವಿಮಾನ ಅಪಘಾ*ತ: 100ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನಕ್ಕೆ ಅಗ್ನಿಶಾಮಕ ದಳದ ಗಾಡಿ ಮುಖಾಮುಖಿ ಡಿಕ್ಕಿ

ನ್ಯೂಯಾರ್ಕ್‌ನ ಲಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ (LGA) ಇಂದು ಬೆಳಿಗ್ಗೆ ಒಂದು ಭೀಕರ ದುರಂತ ಸಂಭವಿಸಿದೆ. ಮಾಂಟ್ರಿಯಲ್‌ನಿಂದ 100ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಆಗಮಿಸುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು (AC8646), ರನ್‌ವೇ 4ರ ಮೇಲೆ ಇಳಿಯುವ

ದೇಶ - ವಿದೇಶ

ಬೊಲಿವಿಯಾ: ವಾಯುಪಡೆಯ ವಿಮಾನ ಪತನ; ಕನಿಷ್ಠ 15 ಮಂದಿ ಸಾ*ವು, 30ಕ್ಕೂ ಹೆಚ್ಚು ಜನರಿಗೆ ಗಾಯ

ಎಲ್ ಆಲ್ಲೊ : ದೇಶದ ಕೇಂದ್ರ ಬ್ಯಾಂಕ್‌ನಿಂದ ಹೊಸದಾಗಿ ಮುದ್ರಿತ ನೋಟುಗಳನ್ನು ಸಾಗಿಸುತ್ತಿದ್ದ ಬೊಲಿವಿಯನ್ ವಾಯುಪಡೆಯ ‘ಹರ್ಕ್ಯುಲಸ್ ವಿಮಾನವು ಶುಕ್ರವಾರ ಸಂಜೆ ಎಲ್ ಆಲ್ಲೊ ನಗರದ ಜನನಿಬಿಡ ರಸ್ತೆಯಲ್ಲಿ ಪತನಗೊಂಡ ಪರಿಣಾಮ ಕನಿಷ್ಠ 15

ದೇಶ - ವಿದೇಶ

ಏರ್ ಆ್ಯಂಬುಲೆನ್ಸ್ ಪತನ; ವಿಮಾನದಲ್ಲಿದ್ದ ಏಳೂ ಮಂದಿ ದುರ್ಮರಣ

ಹೊಸದಿಲ್ಲಿ: ಜಾರ್ಖಂಡ್ ನ ಚಾತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದಅಪಘಾತದಲ್ಲಿ ರಾಂಚಿ-ದೆಹಲಿ ಏ‌ರ್ ಆ್ಯಂಬುಲೆನ್ನಲ್ಲಿದ್ದ ಎಲ್ಲ ಎಳು ಮಂದಿ ಮೃತಪಟ್ಟಿದ್ದಾರೆ. “ಅಪಘಾತಕ್ಕೀಡಾದಏರ್ ಆ್ಯಂಬುಲೆನ್ಸ್ ನಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ

ದೇಶ - ವಿದೇಶ

266 ಜೀವ ಬಲಿ ಪಡೆದ ಏರ್ ಇಂಡಿಯಾ ಪತನಕ್ಕೆ ಬಿಗ್ ಟ್ವಿಸ್ಟ್

ನವದೆಹಲಿ: ಭಾರತದ ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ( Ahmedabad Plane Crash ) ಕಳೆದ ವರ್ಷ ಜೂನ್​ 12 ರಂದು ಸಂಭವಿಸಿತು. ಈ ಘಟನೆ ನಡೆದು ಸುಮಾರು 8 ತಿಂಗಳು

ದೇಶ - ವಿದೇಶ

ಅಜಿತ್ ಪವಾರ್ ವಿಮಾನ ಅಪಘಾತಕ್ಕೆ ಹೊಸ ಟ್ವಿಸ್ಟ್: ಪತನದ ಸಿಸಿಟಿವಿ ದೃಶ್ಯ ಬಿಡುಗಡೆ

ದಿವಂಗತ ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಅವರ ವಿಮಾನ ಅಪಘಾತ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಅನುಮಾನಗಳಿಗೆ ಕಾರಣವಾಗುತ್ತಿದೆ. ಆರಂಭದಲ್ಲಿ ಇದು ಸಾಮಾನ್ಯ ಅಪಘಾತ (Accident) ಎಂದು ಹೇಳಲಾಗಿದ್ದರೂ, ಇದೀಗ

ದೇಶ - ವಿದೇಶ

ದುಬೈ ಏರ್ ಶೋ ವಿಮಾನ ಪತನ: ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಹುತಾತ್ಮ

ನವದೆಹಲಿ: ದುಬೈ ವೈಮಾನಿಕ ಪ್ರದರ್ಶನದ ವೇಳೆ ಎಚ್‌ಎಎಲ್‌ ನಿರ್ಮಿತ ತೇಜಸ್‌ ಯುದ್ಧ ವಿಮಾನ (ಎಲ್‌ಸಿಎ ಎಂಕೆ -1) ಪತನಗೊಂಡು, ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್‌ ಕಮಾಂಡರ್‌ ನಮಾಂಶ್‌ ಸ್ಯಾಲ್ ಮೃತಪಟ್ಟಿದ್ದಾರೆಂದು ದೃಢಪಡಿಸಲಾಗಿದೆ. ಕಾರ್ಯಕ್ರಮದ ಕೊನೆಯ ದಿನದಂದು

ದೇಶ - ವಿದೇಶ

ಕೆಂಟುಕಿಯಲ್ಲಿ UOS ಸರಕು ಸಾಗಣೆ ವಿಮಾನ ಟೇಕಾಫ್ ವೇಳೆ ಸ್ಫೋಟ, ಮೂವರು ಸಾವು, 11 ಮಂದಿಗೆ ಗಾಯ.

ವಾಷಿಂಗ್ಟನ್: ಲೂಯಿಸ್ವಿಲ್ಲೆ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಯುಪಿಎಸ್ ಸರಕು ವಿಮಾನವು ಅಪಘಾತಕ್ಕೀಡಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಹವಾಯಿಗೆ ಹೊರಟಿದ್ದ ಮೆಕ್ಡೊನೆಲ್ ಡೌಗ್ಲಾಸ್ ಎಂಡಿ -11

ದೇಶ - ವಿದೇಶ

ಪ್ರವಾಸಿಗರಿದ್ದ ವಿಮಾನ ಪತನ : 12 ಮಂದಿ ಸಾವು, ವಿಡಿಯೋ ವೈರಲ್

ಕೀನಾ : ಕೀನ್ಯಾದ ಕ್ವಾಲೆ ಕೌಂಟಿಯಲ್ಲಿ ಮಂಗಳವಾರ ಬೆಳಿಗ್ಗೆ ಲಘು ವಿಮಾನವೊಂದು ಪತನಗೊಂಡು ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಿಮಾನವು ಡಯಾನಿಯಿಂದ ಮಾಸಾಯಿ ಮಾರಾದ ಕಿಚ್ವಾ ಟೆಂಬೊಗೆ ಹೋಗುವ ಮಾರ್ಗದಲ್ಲಿ ಟೇಕ್

ದೇಶ - ವಿದೇಶ

12 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ; ಎಲ್ಲರೂ ಸಾವನ್ನಪ್ಪಿರುವ ಶಂಕೆ

ನೈರೋಬಿ: ಕೀನ್ಯಾದ (Kenya) ಕ್ವಾಲೆಯಲ್ಲಿ (Kwale) 12 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮಂಗಳವಾರ (ಅ.28) ಬೆಳಿಗ್ಗೆ 5Y-CCA ಸಂಖ್ಯೆಯ ವಿಮಾನವು ಡಯಾನಿಯಿಂದ ಕಿಚ್ವಾ ಟೆಂಬೊಗೆ ತೆರಳುತ್ತಿತ್ತು. ವಿಮಾನದಲ್ಲಿ