Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮನೆಯಲ್ಲೇ ಕುಸಿದು ಬಿದ್ದು ಸಾಫ್ಟ್‌ವೇರ್ ಉದ್ಯೋಗಿ ಸಾ*ವು; ನೋವಿನಲ್ಲೂ ಅಂಗಾಂಗ ದಾನಕ್ಕೆ ಮುಂದಾದ ಪೋಷಕರು

ಹಾಸನ : ಸಾಪ್ಟವೇರ್ ಕಂಪೆನಿಯ ಉದ್ಯೋಗಿಯಾಗಿದ್ದ ಯುವತಿಯೊಬ್ಬಳು ಮನೆಯಲ್ಲಿ ಹಠಾತ್ ಕುಸಿದು ಬಿದ್ದು ಕೋಮಾ ಸ್ಥಿತಿ ತಲುಪಿ ಸಾವನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 25 ವರ್ಷದ ಯುವತಿ

kerala

ಕೇರಳದಲ್ಲಿ ಮನಕಲಕುವ ಘಟನೆ: 9 ತಿಂಗಳ ಮಗುವಿನ ಲಿವರ್ ದಾನ ಪಡೆದ ಮಗು ಇಂದು ದಂಪತಿಯ ಮಡಿಲಲ್ಲಿ!

ತಿರುವನಂತಪುರಂ: ಅಂದು ಕುಟುಂಬಸ್ಥರೊಂದಿಗೆ ಹೊರಟಿದ್ದ ಆ ಕಂದಮ್ಮನನ್ನು ಯಮರಾಜ ತಂದೆ, ತಾಯಿ ನೋವನ್ನೂ ಅರಿಯದೇ ತನ್ನೂರಿಗೆ ಕರೆದೊಯ್ದ. ಆದರೆ ಪೋಷಕರು ತಮಗಾದ ನೋವು ಬೇರೆಯವರಿಗೆ ಆಗದಿರಲೆಂದು ಮಗಳ ಅಂಗಾಂಗವನ್ನು ದಾನ ಮಾಡಿ, ಇಂದು ಮರುಜೀವ

ಕರ್ನಾಟಕ

ಜೀವದಾನಕ್ಕಾಗಿ 10 ವರ್ಷಗಳ ‘ತಪಸ್ಸು’: ಅಪರಿಚಿತೆಗಾಗಿ ಕಿಡ್ನಿ ನೀಡಿದ ವೈದ್ಯೆ!

ಬೆಂಗಳೂರು: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಅಂದರೆ ವೈದ್ಯರು ನಾರಾಯಣನ ಸಮಾನ ಎಂಬುದು. ಹೌದು ಇಲ್ಲೊಬ್ಬರು ವೈದ್ಯೆಯ ವಿಚಾರದಲ್ಲಿ ಇದು ನಿಜವಾಗಿದೆ. ವೈದ್ಯೆಯೊಬ್ಬರು ಸ್ವತಃ 10 ವರ್ಷಗಳ ಕಾನೂನು ಹೋರಾಟದ ನಂತರ ಅಪರಿಚಿತ

ದೇಶ - ವಿದೇಶ

ಜೀವದಾತ ಪುಟ್ಟ ಕಂದ: 5 ಮಕ್ಕಳಿಗೆ ಪುನರ್ಜನ್ಮ ನೀಡಿದ 10 ತಿಂಗಳ ಅಲಿನ್!

ತಿರುವನಂತಪುರಂ: ಪ್ರಪಂಚವೇ ನೋಡದ ಅಂಬೆಗಾಲಿಡುತ್ತಿದ್ದ ಪುಟ್ಟ ಕಂದಮ್ಮ 5 ಮಕ್ಕಳ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ. ತಮ್ಮ ಏಕೈಕ ಪುತ್ರಿಯನ್ನ ಅಪಘಾತದಲ್ಲಿ (Accident) ಕಳೆದುಕೊಂಡ ದಂಪತಿ, ಉಳಿದ ಮಕ್ಕಳ ಜೀವ ಉಳಿಸುವ

ಕರ್ನಾಟಕ

ಸಾರ್ಥಕತೆ ಮೆರೆದ ಹಾಸನ ದಂಪತಿ: ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು!

ಹಾಸನ: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ (Organ Donate) ಮಾಡುವ ಮೂಲಕ ಹಾಸನ ಮೂಲದ ದಂಪತಿ ಸಾರ್ಥಕತೆ ಮೆರೆದಿದ್ದಾರೆ. ಆಲೂರು ತಾಲೂಕಿನ ಕಿತ್ತಗಳಲೆ ಗ್ರಾಮದಲ್ಲಿ ನ.19ರಂದು ಬೈಕ್ ಅಪಘಾತ (Accident) ನಡೆದಿತ್ತು. ಅಪಘಾತದಲ್ಲಿ ನಾಗರಾಜ್

ಕರ್ನಾಟಕ

ಅಂಗಾಂಗ ಸಾಗಣೆಗೆ ನೆರವಾದ ಬೆಂಗಳೂರು ಮೆಟ್ರೋ; ತ್ವರಿತ ಕಾರ್ಯಾಚರಣೆಯಿಂದ ನಾಲ್ವರಿಗೆ ಜೀವದಾನ

ಬೆಂಗಳೂರು : ನಮ್ಮ ಮೆಟ್ರೊದಲ್ಲಿ ಮೂರನೇ ಬಾರಿ ಅಂಗಾಂಗ ರವಾನಿಸಲಾಗಿದ್ದು, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ಸಾಗಾಟ ಮಾಡಲಾಯಿತು. ಅತಿಯಾದ ಒತ್ತಡದಿಂದ ಮಿದುಳಿನಲ್ಲಿ ರಕ್ತಸ್ರಾವ

ಕರ್ನಾಟಕ

ಹುಟ್ಟುಹಬ್ಬದ ದಿನವೇ ಮಗ ಸಾವು: ದುಃಖದಲ್ಲೂ ಸಾರ್ಥಕತೆ ಮೆರೆದ ಕೊಪ್ಪಳ ಪೋಷಕರು; ಅಪಘಾತದಲ್ಲಿ ಮೃತಪಟ್ಟ ಆರ್ಯನ್‌ನ ಅಂಗಾಂಗ ದಾನ

ಕೊಪ್ಪಳ: ಅಪಘಾತಕ್ಕೊಳಗಾಗಿ (Accident) ಚಿಕಿತ್ಸೆ ಪಡೆಯುತ್ತಿದ್ದ ಮಗ ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ್ದು, ಪೋಷಕರು ಅಂಗಾಂಗ ದಾನ (Organ Donation) ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಕೊಪ್ಪಳದ (Koppal) ಕನಕಗಿರಿ ಮೂಲದ ಆರ್ಯನ್ (22) ಮೃತ ಯುವಕ. 15

ದೇಶ - ವಿದೇಶ ಮನರಂಜನೆ

ಯುವ ನಟ ರಾಜವರ್ಧನ್ ಅಂಗಾಂಗ ದಾನ ಮೂಲಕ ಜೀವ ಉಳಿಸುವ ಮಹತ್ವದ ಕಾರ್ಯಕ್ಕೆ ಮಾದರಿ

ಮನುಷ್ಯ ಸತ್ತ ಮೇಲೂ ಸಾರ್ಥಕ ಬಾಳು ಬಾಳಬೇಕು ಅಂದ್ರೆ ದೇಹ ಮಣ್ಣಾಗುವ ಬದಲು ದೇಹದಾನ ಮಾಡಬೇಕೆಂದು ಹೇಳ್ತಾರೆ. ಇದೀಗ ಯುವ ನಟ ರಾಜವರ್ಧನ್ ಅಂತಹದ್ದೇ ಕಾರ್ಯಕ್ಕೆ ಮುಂದಾಗಿದ್ದಾರೆ. ದೇಹದಾನ ಮಾಡಲು ಒಪ್ಪಿರುವ ನಟ ಇತರರಿಗೆ

ಕರಾವಳಿ

ಮೆದುಳು ನಿಷ್ಕ್ರಿಯ ವ್ಯಕ್ತಿಯ ಅಂಗಾಂಗ ದಾನ: ಕುಟುಂಬದಿಂದ ಮಹತ್ತರ ನಿರ್ಧಾರ

ಉಳ್ಳಾಲ: ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಡಿದ ವ್ಯಕ್ತಿಯ ಸಾವಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅಂಕೋಲಾದ ಮಾಲ್ಗಾಂ ನಿವಾಸಿ ದಿ| ಸುಬ್ರಾಯ ವೆಂಕಟರಾಮ್‌ ಭಟ್‌ (49) ಅವರ ಅಂಗಾಂಗಗಳನ್ನು ದಾನ

ದೇಶ - ವಿದೇಶ

ಪ್ರೀತಿಯೇ ಜಾತಿ-ಮತ ಮೀರಿದ್ದು; ಅಂಗಾಂಗ ದಾನದಿಂದ ಬೆಸೆದ ರಕ್ಷಾಬಂಧನದ ಸುಂದರ ಬಂಧ

ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿರುವ 16 ವರ್ಷದ ಅನಮ್ತಾ ಅಹ್ಮದ್ ಶಿವಂ ಮಿಸ್ತ್ರಿ ಅವರ ಮಣಿಕಟ್ಟಿಗೆ ರಾಖಿ ಕಟ್ಟಿದ್ದಾರೆ. ಅವಳ ರಾಖಿ ಸಹೋದರ ಶಿವಮ್ ಅವಳನ್ನು ಪ್ರೀತಿಯಿಂದ ನೋಡುತ್ತಾನೆ . ಕೆಲವರ ಕಣ್ಣಲ್ಲಿ