Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರು: ವಾಟ್ಸಾಪ್‌ಗೆ ಬಂದ ನಕಲಿ ಆರ್‌ಟಿಒ ಲಿಂಕ್ ಕ್ಲಿಕ್ ಮಾಡಿದ ಯುವಕನಿಗೆ ₹2.24 ಲಕ್ಷ ಚೂನಾ!

ಮಂಗಳೂರು: ವಾಟ್ಸಾಪ್‌ಗೆ ಬಂದ ಆರ್‌ಟಿಒ (RTO) ಚಲನ್ ಹೆಸರಿನ ನಕಲಿ ಎಪಿಕೆ (APK) ಲಿಂಕ್ ಕ್ಲಿಕ್ ಮಾಡಿ, ವೈಯಕ್ತಿಕ ವಿವರ ನಮೂದಿಸಿದ ಯುವಕನೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಹಂತ ಹಂತವಾಗಿ ₹2,24,800 ಹಣವನ್ನು

ಮಂಗಳೂರು

ಮಂಗಳೂರು: ಕೇಂದ್ರ ಸಚಿವರ ‘ಡೀಪ್‌ಫೇಕ್’ ವಿಡಿಯೋ ನಂಬಿ 18.81 ಲಕ್ಷ ಕಳೆದುಕೊಂಡ ವೃದ್ಧ!

ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಕರ್ಷಕ ಜಾಹೀರಾತುಗಳನ್ನು ನಂಬುವ ಮುನ್ನ ಎಚ್ಚರ! ಕೇಂದ್ರ ಹಣಕಾಸು ಸಚಿವರ ವಿಡಿಯೋ ಬಳಸಿ ನಡೆದ ನಕಲಿ ಆನ್‌ಲೈನ್ ಟ್ರೇಡಿಂಗ್ ದಂದೆಗೆ ಸಿಲುಕಿ 75 ವರ್ಷದ ಹಿರಿಯ ನಾಗರಿಕರೊಬ್ಬರು

ಕರ್ನಾಟಕ

ಫ್ರೀ ಸಿನಿಮಾ ನೋಡಲು ಹೋಗಿ 56 ಸಾವಿರ ಕಳೆದುಕೊಂಡ ವ್ಯಕ್ತಿ

ಬೆಂಗಳೂರು: ಹೊಸ ಸಿನೆಮಾ ರಿಲೀಸ್ ಆಗಿದೆ, ಓಟಿಟಿಗೂ ಬಂದಿದೆ ಆದರೆ ಹಣ ಕೊಟ್ಟು ನೋಡಲು ಮನಸ್ಸಿಲ್ಲವೆಂದು ಫ್ರೀಯಾಗಿ ಎಪಿಕೆ ಫೈಲ್ ಡೌನ್​ಲೋಡ್ ಮಾಡುವ ಗೀಳಿಗೆ ಬಿದ್ದವರು ಹಲವರು ಇದ್ದಾರೆ. ಆದರೆ ಹೀಗೆ ಉಚಿತವಾಗಿ ಸಿನಿಮಾ

ಕರ್ನಾಟಕ

ಹಿರಿಯ ಉದ್ಯಮಿಗೆ ₹ 8.3 ಕೋಟಿ ಸೈಬರ್ ವಂಚನೆ

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ವೃದ್ಧರೊಬ್ಬರು ಸೈಬರ್ ವಾಂಚನಿಗೆ ಒಳಗಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದರು. ಇದೀಗ ಅಂತದ್ದೇ ಘಟನೆ ಮತ್ತೊಂದು ವರದಿಯಾಗಿದ್ದು, ಬೆಂಗಳೂರಿನ ಹಿರಿಯ ಉದ್ಯಮಿ, ರಾಮ ಭಕ್ತರಾದ

ಕರ್ನಾಟಕ

ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ₹1.38 ಲಕ್ಷ ವಂಚನೆ

ಬ್ರಹ್ಮಾವರ: ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇರೂರು ಗ್ರಾಮದ ರೀಟಾ ರೊಡ್ರಿಗಸ್(50) ಎಂಬವರಿಗೆ ನ.20ರಂದು

ಕರ್ನಾಟಕ

ಮಗಳನ್ನು ಮಾಡೆಲ್ ಮಾಡುವ ಆಸೆಗೆ ಕೈಸುಟ್ಟುಕೊಂಡ ತಾಯಿ: ಸೈಬರ್ ವಂಚಕರಿಗೆ ₹3.74 ಲಕ್ಷ ಹಣ ಕಳೆದುಕೊಂಡ ಬೆಂಗಳೂರಿನ ಮಹಿಳೆ

ಬೆಂಗಳೂರು: ಮಗಳನ್ನ ಮಾಡೆಲ್ (Model) ಮಾಡಲು ಹೋಗಿ ತಾಯಿ 3.74 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಚಿಕ್ಕ ವಯಸ್ಸಿನಲ್ಲೇ ಮಗಳನ್ನ ಮಾಡೆಲಿಂಗ್ ಮಾಡುವ ಆಸೆಗೆ ಬಿದ್ದು ಸುಮಾ

ಅಪರಾಧ ಕರಾವಳಿ

ನಕಲಿ ಶೇರು ಮಾರುಕಟ್ಟೆ ನಂಬಿ 4 ಲಕ್ಷ ಕಳೆದುಕೊಂಡ ಯುವಕ

ಪಡುಬಿದ್ರಿ : ಯುವಕನೊಬ್ಬ ನಕಲಿ ಶೇರು ಮಾರುಕಟ್ಟೆ ಲಿಂಕ್ ಗಳನ್ನು ನಂಬಿ ಬರೋಬ್ಬರಿ 4 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಕಾಪು ನಿವಾಸಿ ಯುವಕ ಉತ್ತಮ್ ವಂಚನೆಗೊಳಗಾದ ಯುವಕ. ಉತ್ತಮ್ ತಮ್ಮ ಇನ್‌ಸ್ಟಾಗಾಂ

ಕರ್ನಾಟಕ

ಆನ್‌ಲೈನ್ ಸ್ಕ್ಯಾಮ್: ನಕಲಿ ಮಾರ್ಕೆಟ್‌ ಪ್ಲಾಟ್‌ಫಾರ್ಮ್‌ನಿಂದ ಟೆಕ್ಕಿಗೆ ₹9.2 ಲಕ್ಷ ವಂಚನೆ.

ಬೆಳಗಾವಿ: ಬೈಲಹೊಂಗಲದ ನಿವಾಸಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿದ್ದು, 9,23,948 ರೂ.ಗಳನ್ನು ಕಳೆದುಕೊಂಡಿದ್ದಾರೆ. ಬೈಲಹೊಂಗಲದ ನಿವಾಸಿ ಪ್ರವೀಣ್ ಅನಂತ್ ರೇಣಿಕೆ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ‘ಓರಿಯೊನೆಕ್ಸ್ ಮಾರ್ಕೆಟ್ಸ್’ ಎಂಬ ನಕಲಿ ಕಂಪನಿಯ ಮೂಲಕ ಹೆಚ್ಚಿನ ಲಾಭದ

ದೇಶ - ವಿದೇಶ

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ₹1.86 ಲಕ್ಷದ Samsung Galaxy Z Fold 7 ಬದಲಿಗೆ ಟೈಲ್ಸ್; ಎಫ್‌ಐಆರ್ ದಾಖಲು.

ಬೆಂಗಳೂರು: ಆನ್‌ಲೈನ್‌ನಲ್ಲಿ 1.86 ಲಕ್ಷ ರೂ.ಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 7 ಸ್ಮಾರ್ಟ್‌ಫೋನ್‌ ಅನ್ನು ಆರ್ಡರ್ ಮಾಡಿದ್ದರೆ, ಪೆಟ್ಟಿಗೆಯೊಳಗೆ ಟೈಲ್ ತುಂಡು ಸಿಕ್ಕಿದೆ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ

ದೇಶ - ವಿದೇಶ

‘ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ ₹12 ಕೋಟಿ ವಂಚನೆ; 8000 ಮಹಿಳೆಯರಿಂದ ದೂರು

ಬೆಳಗಾವಿ: ಮಹಿಳೆಯರಿಗೆ ವರ್ಕ್​ ಫ್ರಂ ಹೋಮ್ ಕೆಲಸ  ನೀಡುವ ಹೆಸರಿನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಸುದ್ದಿಯಿಲ್ಲದೆ