Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಾಜೀವ್ ಗಾಂಧಿ ಹತ್ಯೆ ಕೇಸ್: ಶಿಕ್ಷೆಯಿಂದ ಬಿಡುಗಡೆಯಾದ ಬಳಿಕ ವಕೀಲರಾದ ಎ.ಜಿ. ಪೆರಾರಿವಾಲನ್”

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಎ.ಜಿ. ಪೆರಾರಿವಾಲನ್, ಶಿಕ್ಷೆಯಿಂದ ಬಿಡುಗಡೆಯಾದ ಬಳಿಕ ವಕೀಲ ವೃತ್ತಿಗೆ ಪ್ರವೇಶಿಸಿದ್ದಾರೆ. ಸೋಮವಾರ ಅವರು ಕಪ್ಪು ನಿಲುವಂಗಿ ಧರಿಸಿ ವಕೀಲರಾಗಿ ಅಧಿಕೃತವಾಗಿ