Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚಲಿಸುತ್ತಿದ್ದ ಬುಲೆಟ್‌ಗೆ ಅಡ್ಡ ಬಂದ ಕಾಡಾನೆ: ಯುವಕನ ಮೇಲೆ ದಾಳಿ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು!

ಬುಧವಾರ ತಡರಾತ್ರಿ ರಿಷಿಕೇಶ್ ರಸ್ತೆಯ ಡೆಹ್ರಾಡೂನ್ ವಿಮಾನ ನಿಲ್ದಾಣದ ಬಳಿ ಬುಲೆಟ್ ಸವಾರಿ ಮಾಡುತ್ತಿದ್ದ ಯುವಕನ ಮೇಲೆ ಕಾಡು ಆನೆಯೊಂದು ದಾಳಿ ಮಾಡಿದೆ.ಯುವಕನನ್ನು ರಸ್ತೆಗೆ ಎಸೆದ ನಂತರ, ಆನೆ ಸ್ವಲ್ಪ ಸಮಯದವರೆಗೆ ತನ್ನ ಕಾಲುಗಳಿಂದ

ಕರ್ನಾಟಕ

ಬೆಳ್ತಂಗಡಿ: ಪಿಗ್ಮಿ ಸಂಗ್ರಹಕಾರನಾಗಿದ್ದ ಯುವಕ ಆತ್ಮಹ*ತ್ಯೆ – ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ಬಳಿ ದುರಂತ!

ಬೆಳ್ತಂಗಡಿ: ಯುವಕನೋರ್ವ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ಎಂಬಲ್ಲಿ ಬುಧವಾರ ರಾತ್ರಿ ನಡೆದಿರುವುದು ವರದಿಯಾಗಿದೆ.ಬಾಳೆಹಿತ್ತಿಲು ನಿವಾಸಿ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರು ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್

ಕರ್ನಾಟಕ

ಕೊಪ್ಪಳ: ಗಂಗಾನಾಳ ಬಳಿ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಬಸ್ – ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಕೊಪ್ಪಳ: ಕನಕಗಿರಿ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದ ಬಸ್, ಮುಂಭಾಗದ ಚಕ್ರದ ಕಮಾನ್ ಸ್ಪಿಂಗ್ ಪಟ್ಟಿಯ ನೆಟ್ ಕಿತ್ತುಹೋದ ಕಾರಣ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿರುವ ಘಟನೆ ಗುರುವಾರ ಬೆಳಗ್ಗೆ ಸುಮಾರು 6 ಗಂಟೆಗೆ ಗಂಗಾನಾಳ

ಕರ್ನಾಟಕ

ಸಿಲಿಂಡರ್ ಇಡುತ್ತಿದ್ದಂತೆ ಭಾರೀ ಬೆಂಕಿ, ಸ್ಫೋಟ: ಡೆಲಿವರಿ ಬಾಯ್ ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗ್ಯಾಸ್ ಸಿಲಿಂಡ‌ರ್ ತಲುಪಿಸಲು ಬಂದಿದ್ದ ಡೆಲಿವರಿ ಬಾಯ್ ಅದನ್ನು ಬಾಗಿಲಿನ ಬಳಿ ಇಡುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಘಟನೆ ನಡೆದಿದೆ. ಅದೃಷ್ಟವಶಾತ್, ಡೆಲಿವರಿ ಬಾಯ್ ಗೆ ಯಾವುದೇ ಪ್ರಾಣಾಪಾಯ

ದಕ್ಷಿಣ ಕನ್ನಡ

ಮೂಡುಬಿದಿರೆ: ಚಲಿಸುತ್ತಿದ್ದ ಖಾಸಗಿ ಬಸ್‌ನ ಬ್ರೇಕ್ ಫೇಲ್ – ಮೋರಿಗೆ ಸಿಲುಕಿದ ಚಕ್ರಗಳು, ತಪ್ಪಿದ ಭಾರಿ ಅನಾಹುತ!

ಮೂಡುಬಿದಿರೆ: ಇಲ್ಲಿಗೆ ಸಮೀಪದ ಗಾಂಧಿನಗರದಲ್ಲಿ ಖಾಸಗಿ ಬನ್ನೊಂದು ಬ್ರೇಕ್ ಫೇಲ್ ಆದ ಪರಿಣಾಮ ರಸ್ತೆ ಬದಿಯ ಮೋರಿಗೆ ಚಕ್ರಗಳು ಸಿಲುಕಿಕೊಂಡ ಘಟನೆ ಸೋಮವಾರ ನಡೆದಿದೆ.ಮುಲ್ಕಿ ಕಡೆಯಿಂದ ಮೂಡುಬಿದಿರೆ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗಾಂಧಿನಗರದಲ್ಲಿ

ದೇಶ - ವಿದೇಶ

ಹೈದರಾಬಾದ್‌ನಲ್ಲಿ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಆರ್​ಟಿಸಿ ಬಸ್: ತಪ್ಪಿದ ಭಾರೀ ದುರಂತ!

ಹೈದರಾಬಾದ್‌: ನಗರದ ಹೊರವಲಯದಲ್ಲಿರುವ ಬಟಸಿಂಗಾರಂನಲ್ಲಿ ವೇಗವಾಗಿ ಬಂದ ಟಿಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆಟ್ರೋಲ್ ಬಂಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.ಆದರೆ,

ಕರ್ನಾಟಕ

ಶಿಶಿಲ ಸಮೀಪ ಬೈಕ್ ಮೇಲೆ ಉರುಳಿದ ಮರ: ಕೂದಲೆಳೆಯಿಂದ ಪಾರಾದ ಸವಾರ!

ಬೆಳ್ತಂಗಡಿ: ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಣಾಮ ರಸ್ತೆ ಬದಿಯ ಮರೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಘಟನೆ ಶುಕ್ರವಾರ ಶಿಶಿಲ ಸಮೀಪದ ಬರ್ಗುಳದಲ್ಲಿ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾರೆ. ಬೈಕ್

ದೇಶ - ವಿದೇಶ

ಲಿಫ್ಟ್‌ನಲ್ಲಿ ಸಿಲುಕಿ ನಲುಗಿದ ಯುವತಿಯರು; ಹನುಮಾನ್ ಚಾಲೀಸಾ ಪಠಿಸಿ ಪಾರಾದರು!

ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಸೋಮವಾರ ರಾತ್ರಿ ಭಾವನಾತ್ಮಕ ಘಟನೆಯೊಂದು ನಡೆಯಿತು. ಗ್ಯಾಲಕ್ಸಿ ವೇಗಾ ಸೊಸೈಟಿಯಲ್ಲಿ ಲಿಫ್ಟ್ ಇದ್ದಕ್ಕಿದ್ದಂತೆ ಮಧ್ಯ-ಗಾಳಿಯಲ್ಲಿ ನಿಂತು, ನಾಲ್ಕು ಮುಗ್ಧ ಹುಡುಗಿಯರು ಸುಮಾರು 30 ನಿಮಿಷಗಳ ಕಾಲ ಸಿಕ್ಕಿಬಿದ್ದರು.ಭಯ

ದೇಶ - ವಿದೇಶ

ಕೋಝಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಗಡಿಯಾರ ಗೋಪುರ ಕುಸಿತ: ಭಾರಿ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿತು!

ಕೋಝಿಕ್ಕೋಡ್: : ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿರುವ ಹಳೆಯ ಗಡಿಯಾರ ಗೋಪುರದ ಒಂದು ಭಾಗ ಗುರುವಾರ ಬೆಳಿಗ್ಗೆ ಕುಸಿದು ಬಿದ್ದಿದೆ. ಕಟ್ಟಡ ಕೆಡವುವ ಯೋಜನೆಗೆ ಮುನ್ನವೇ ರೈಲ್ವೆ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ

ದೇಶ - ವಿದೇಶ

ಶಾಲಾ ಬಸ್ ಟೈರ್ ಸ್ಫೋಟ;ಅನಾಹುತದಿಂದ ಪಾರಾದ 30 ಮಕ್ಕಳು!

ಕಡಪ ಜಿಲ್ಲೆಯ ಪುಲಿವೆಂಡುಲದಲ್ಲಿ ಸೋಮವಾರ ಶಾಲಾ ಬಸ್ ಒಂದು ದೊಡ್ಡ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ, ಬಸ್ಸಿನ ಹಿಂಭಾಗದ ಎರಡು ಟೈರ್‌ಗಳು ಇದ್ದಕ್ಕಿದ್ದಂತೆ ಸಿಡಿದವು.ಆದರೆ, ಚಾಲಕನ ಎಚ್ಚರದಿಂದಾಗಿ ಎಲ್ಲಾ ವಿದ್ಯಾರ್ಥಿಗಳು