Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರಿನಲ್ಲಿ ರಾತ್ರಿ ವ್ಯಾಪಾರ ನಿರ್ಬಂಧ ಸಡಿಲಿಕೆ: 11.45ರವರೆಗೆ ವಹಿವಾಟಿಗೆ ಅವಕಾಶ!

ಮಂಗಳೂರು: ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ವಾಣಿಜ್ಯ ಸಂಸ್ಥೆಗಳ ಮೇಲಿನ ರಾತ್ರಿಯ ಸಮಯದ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ರಾತ್ರಿ 11.45 ರವರೆಗೆ ವ್ಯವಹಾರಗಳು ತೆರೆದಿರಲು ಅವಕಾಶ ನೀಡಿದೆ.ಮಂಗಳೂರು ನಗರ

ಮಂಗಳೂರು

ಸುರತ್ಕಲ್ ಪೊಲೀಸರ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ 22 ಗೋವುಗಳ ರಕ್ಷಣೆ!

ಮಂಗಳೂರು: ಅಕ್ರಮ ಗೋಸಾಗಾಟ ತಡೆದ ಪೊಲೀಸರು ಸುರತ್ಕಲ್ ಪೋಲೀಸರ ಮಿಂಚಿನ ಕಾರ್ಯಾಚರಣೆಭಜರಂಗದ ಮಾಹಿತಿಯ ಮೇರೆಗೆ ಕಾರ್ಯಚರಣೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತಿದ್ದ 22 ಗೋವುಗಳ ರಕ್ಷಣೆ

ಮಂಗಳೂರು

ಮೊಟ್ಟೆ ಲಾರಿಯಲ್ಲಿ ಅಕ್ರಮವಾಗಿ ಎತ್ತುಗಳ ಸಾಗಾಟ: ಪಂಪೈಲ್‌ನಲ್ಲಿ ಪೊಲೀಸರ ದಾಳಿ!

ಮಂಗಳೂರು :ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ ; ಬೆಳಗಾವಿಯಿಂದ ಬರುತ್ತಿದ್ದ ಲಾರಿಗೆ ಪಂಪೈಲ್ ನಲ್ಲಿ ಪೊಲೀಸರ ತಡೆ, 16 ಎತ್ತುಗಳ ರಕ್ಷಣೆ, ಇಬ್ಬರ ಬಂಧನ ಮೊಟ್ಟೆ ಸಾಗಾಟ ವಾಹನದಲ್ಲಿ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದ

ಮಂಗಳೂರು

ಪಡೀಲ್ ರೈಲ್ವೆ ಸೇತುವೆ ಬಳಿ ಡ್ರಗ್ಸ್ ದಂಧೆ: ಇಬ್ಬರು ಪೆಡ್ಲರ್‌ಗಳು ಅರೆಸ್ಟ್

ಮಂಗಳೂರು : ನಗರದ ಪಡೀಲ್ ರೈಲ್ವೆ ಸೇತುವೆ ಸಮೀಪ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ LSD ಮಾದಕ ವಸ್ತುವನ್ನು ಇಟ್ಟುಕೊಂಡಿದ್ದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮಂಗಳೂರು

ಮಂಗಳೂರಿನಲ್ಲಿ ಡ್ರಗ್ಸ್ ಜಾಲಕ್ಕೆ ಮಹಿಳೆ ಲಿಂಕ್: ₹15.30 ಲಕ್ಷ ಮೌಲ್ಯದ MDMA ಸಹಿತ 42 ವರ್ಷದ ಮಹಿಳೆ ಅರೆಸ್ಟ್!

ಮಂಗಳೂರು: ಮಂಗಳೂರು ನಗರದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದ ಮೇಲೆ 42 ವರ್ಷದ ಮಹಿಳೆಯೊಬ್ಬರನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 15.30 ಲಕ್ಷ ರೂ. ಮೌಲ್ಯದ 153

ಕರ್ನಾಟಕ

ಉಳ್ಳಾಲದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ!

ಉಳ್ಳಾಲ : ಶಾಲೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದ ಬಾಗಲಕೋಟೆ ಮೂಲದ ಯುವಕನನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ, ಪ್ರಸ್ತುತ ಗಾರೆ ಕೆಲಸ

ಮಂಗಳೂರು

ಮಂಗಳೂರು: ಲೇಡಿಗೋಶನ್ ಆಸ್ಪತ್ರೆ ಬಳಿ ಮೊಬೈಲ್ ಕೊಡದ್ದಕ್ಕೆ ಯುವಕನ ಮೇಲೆ ಚೂರಿ ಇರಿತ – ಕೊ*ಲೆಗೆ ಯತ್ನಿಸಿದ ಇರ್ಷಾದ್ ವಿರುದ್ಧ ಎಫ್‌ಐಆರ್!

ಮಂಗಳೂರು : ನಗರದ ಸಿಟಿ ಸೆಂಟರ್ ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರು ಲೇಡಿಗೋಶನ್ ಆಸ್ಪತ್ರೆ ಸಮೀಪದ ಬಸ್ ತಂಗುದಾಣದಲ್ಲಿ ನಿಂತಿದ್ದಾಗ, ಮೊಬೈಲ್ ಫೋನ್ ನೀಡಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ

ಕಾಸರಗೋಡು

ಕಾಸರಗೋಡು: ಹೊಸಂಗಡಿಯಲ್ಲಿ ವಲಸೆ ಕಾರ್ಮಿಕನ ಭೀಕರ ಕೊಲೆ; ಮಂಗಳೂರಿನಲ್ಲಿ ಸಿಕ್ಕಿಬಿದ್ದ ಕರ್ನಾಟಕ ಮೂಲದ ಆರೋಪಿ!

ಕಾಸರಗೋಡು : ಮಂಜೇಶ್ವರದ ಹೊಸಂಗಡಿ ಬಳಿಯ ಅಂಗಡಿಪ್ಪಡವಿಯಲ್ಲಿ ವಲಸೆ ಕಾರ್ಮಿಕನೊಬ್ಬನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ 31 ವರ್ಷದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ

ಮಂಗಳೂರು

ಮಂಗಳೂರು: ನಕಲಿ ಆಧಾರ್ ಬಳಸಿ ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾ ಪ್ರಜೆಗಳ ಬಂಧನ!

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು