Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಛಿಂದ್ವಾರಾದಲ್ಲಿ ಅಚ್ಚರಿಯ ಘಟನೆ: ವರನ ಎದುರೇ ಪ್ರೇಮಿಯನ್ನು ಅಪ್ಪಿಕೊಂಡ ಯುವತಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಅನಿರೀಕ್ಷಿತ ಸನ್ನಿವೇಶವೊಂದು ತೆರೆದುಕೊಂಡಿತು. ಸಮಾರಂಭದ ಸಮಯದಲ್ಲಿ ವಧು ಇದ್ದಕ್ಕಿದ್ದಂತೆ ವೇದಿಕೆಯಿಂದ ಜಿಗಿದು ಕೈಯಲ್ಲಿ ಹಾರದೊಂದಿಗೆ ತನ್ನ ಪ್ರೇಮಿಯ ಬಳಿಗೆ ಓಡಿಹೋದಳು.ಈ ಘಟನೆ ಏಪ್ರಿಲ್ 27-28ರ ರಾತ್ರಿ ಉಮ್ರೆತ್ ಪ್ರದೇಶದಲ್ಲಿ

ದೇಶ - ವಿದೇಶ

ಪ್ರವಾಸಿ ಕ್ರೂಸ್ ನರ್ಮದಾ ನದಿಯಲ್ಲಿ ಮುಳುಗಿ 9 ಮಂದಿ ಸಾ*ವು; ಹಬ್ಬದ ವಿಹಾರ ದುರಂತದಲ್ಲಿ ಅಂತ್ಯ!

ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆಯಿಂದ 30 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ ನರ್ಮದಾ ನದಿ ಹಿನ್ನೀರಿನಲ್ಲಿ ಮಗುಚಿದ ನಂತರ ಬರ್ಗಿ ಅಣೆಕಟ್ಟಿನಲ್ಲಿ ಹಬ್ಬದ ವಿಹಾರವೊಂದು ದೊಡ್ಡ ದುರಂತವಾಗಿ ಮಾರ್ಪಟ್ಟಿತು. ಆರಂಭಿಕ ವರದಿಗಳ ಪ್ರಕಾರ, ಹಡಗು ನೀರಿನಲ್ಲಿ ಸಂಚರಿಸುತ್ತಿದ್ದಾಗ

ದೇಶ - ವಿದೇಶ

ಪಿಕಪ್ ಟ್ರಕ್-ಎಸ್‌ಯುವಿ ನಡುವೆ ಢಿಕ್ಕಿ; 12 ಕೂಲಿ ಕಾರ್ಮಿಕರ ಸಾವು, 23 ಮಂದಿಗೆ ಗಾಯ

ಭೋಪಾಲ್‌: ಇಂಧೋ‌ರ್-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಇತರ 23 ಮಂದಿ ಗಾಯಗೊಂಡಿದ್ದಾರೆ. ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ಟ್ರಕ್, ರಾತ್ರಿ 8.30ರ

ದೇಶ - ವಿದೇಶ

ಉಜ್ಜಯಿನಿ: ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಬಾಲಕ; ಸ್ಥಳದಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೈದಾನದಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಬಾಲಕ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಬ್ಲಾಗರ್ ತಪ್ಪಿಲ್‌ ಝಲಾರಿಯಾ ಗ್ರಾಮದಲ್ಲಿ ರಾತ್ರಿ 8 ಗಂಟೆ

ದೇಶ - ವಿದೇಶ

ಮಧ್ಯಪ್ರದೇಶ: ಅಣಕು ಚಿತೆ ಏರಿ ಬುಡಕಟ್ಟು ಮಹಿಳೆಯರ ಆಕ್ರೋಶ; ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಗೆ ತೀವ್ರ ವಿರೋಧ

ಭೋಪಾಲ್‌: ನೂರಾರು ಮಂದಿ ಬುಡಕಟ್ಟು ಜನಾಂಗದ ಮಹಿಳೆಯರು ಮಧ್ಯಪ್ರದೇಶದ ಭಾತರ್ಪುರ ಜಿಲ್ಲೆಯಲ್ಲಿ ಗುರುವಾರ ಅಣಕು ಚಿತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರಸ್ತಾವಿತ ಕೆನ್-ಬೆಟ್ವಾ ನದಿ ಜೋಡಣೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಿದ ರೈತ ಮಹಿಳೆಯರು

ದೇಶ - ವಿದೇಶ

ಮೋದಿ ಅಣಕಿಸಿ ವಿಡಿಯೋ ಪೋಸ್ಟ್: ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಸಸ್ಪೆಂಡ್

ಭೋಪಾಲ: ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಹಾಕಿದ ಮಧ್ಯಪ್ರದೇಶದ ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಕ್ರಿ ಬ್ಲಾಕ್‌ನ

ದೇಶ - ವಿದೇಶ

ಮಧ್ಯಪ್ರದೇಶಕ್ಕೆ ಆಫ್ರಿಕಾದ ಅತಿಥಿಗಳು: ವಾಯುಪಡೆ ವಿಮಾನದ ಮೂಲಕ ಚೀತಾಗಳ ಮೂರನೇ ಬ್ಯಾಚ್ ಆಗಮನ

ಶಿಯೋಪು‌ರ್: ದಕ್ಷಿಣ ಆಫ್ರಿಕಾದಿಂದ 9 ಚೀತಾಗಳನ್ನು ಭಾರತಕ್ಕೆ ಶನಿವಾರ ಕರೆತರಲಾಗಿದ್ದು, ಈ ಮೂಲಕ ದೇಶದಲ್ಲಿರುವ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಿಂದ ಚೀತಾಗಳನ್ನು ಭಾರತೀಯ ವಾಯುಪಡೆ ವಿಮಾನದಲ್ಲಿ ಗ್ವಾಲಿಯರ್‌ಗೆ ಕರೆತರಲಾಯಿತು. ಗ್ವಾಲಿಯರ್‌ನಿಂದ ಐಎಎಫ್‌

ದೇಶ - ವಿದೇಶ

ಜಿಲ್ಲಾ ಆಸ್ಪತ್ರೆ ಗೇಟ್ ಮುಂದೆಯೇ ನರಳಾಡಿ ಸಾವು: ಮಧ್ಯಪ್ರದೇಶದ ತುರ್ತು ಆರೋಗ್ಯ ಸೇವೆಯ ಗಂಭೀರ ಲೋಪ ಬಯಲು

ಆಂಬುಲೆನ್ಸ್‌ನ ಹಿಂಭಾಗದ ಬಾಗಿಲು ಜ್ಯಾಮ್ ಆಗಿ ತೀವ್ರ ಅನಾರೋಗ್ಯ ಸ್ಥಿತಿಯಲ್ಲಿದ್ದ ರೋಗಿಯೊಬ್ಬರು ಒಳಗೆಯೇ ಸಿಲುಕಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ. ಆಂಬುಲೆನ್ಸ್ ತೀವ್ರ ಅಸ್ವಸ್ಥಗೊಂಡಿದ್ದ 67 ವರ್ಷದ ರಾಮ್ ಪ್ರಸಾದ್ ಎಂಬುವವರನ್ನು

ದೇಶ - ವಿದೇಶ

ಮಧ್ಯಪ್ರದೇಶದ ಧಾರ್‌ನಲ್ಲಿ ಭೀಕರ ದುರಂತ: ಸೇತುವೆ ಕಾಮಗಾರಿ ವೇಳೆ ಕ್ರೇನ್ ಉರುಳಿ ಇಬ್ಬರು ಸಾವು!

ಧಾರ್: ಮಧ್ಯಪ್ರದೇಶದ ಧಾರ್​ನಲ್ಲಿ ಸೇತುವೆ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಉರುಳಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್ ಸವಾರ ಸೇರಿದಂತೆ ಹಲವಾರು ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಎರಡು ಕಾರುಗಳು ಸಹ ನಜ್ಜುಗುಜ್ಜಾಗಿವೆ. ಘಟನಾ ಸ್ಥಳದಲ್ಲಿ ಸಮಗ್ರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕ್ರೇನ್ ಇದ್ದಕ್ಕಿದ್ದಂತೆ

ದೇಶ - ವಿದೇಶ

ಮಧ್ಯಪ್ರದೇಶ ಕಾಲೇಜಿನಲ್ಲಿ ಭೀಕರ ಕೃತ್ಯ: ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದಾಗ ವಿಡಿಯೋ ಮಾಡಿದ ಎಬಿವಿಪಿ ಕಾರ್ಯಕರ್ತರು ಸೇರಿ 4 ಜನರ ಬಂಧನ

ಮಧ್ಯಪ್ರದೇಶ: ಕಾಲೇಜಿನ ವಿಧ್ಯಾರ್ಥಿನಿಯರು ಬಟ್ಟೆಬದಲಿಸುತ್ತಿರುವ ವೇಳೆ ವಿಡಿಯೋ ಮಾಡಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು 22 ವರ್ಷದ ಉಮೇಶ್ ಜೋಶಿ ಎಬಿವಿಪಿಯ ನಗರಾಧ್ಯಕ್ಷ; ಇನ್ನೊಬ್ಬ ಆರೋಪಿ ಅಜಯ್ ಗೌರ್ ಸಹ-ಕಾಲೇಜು