Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ರೀಲ್ಸ್ ಪ್ರಿಯರಿಗೆ ಗುಡ್ ನ್ಯೂಸ್: ಬೆಸ್ಟ್ 100 ರೀಲ್ಸ್‌ಗೆ ಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ಬಹುಮಾನ!

ಮೈಸೂರು: ರೀಲ್ಸ್‌ ಪ್ರಿಯರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದಸರಾ ವಿಶೇಷ ಬಹುಮಾನದ ಆಫರ್‌ ನೀಡಿದ್ದಾರೆ. ಯುವಕರು-ಯುವತಿಯರು ರೀಲ್ ಮಾಡಿ ದಸರಾ ಸಂಭ್ರಮವನ್ನು ಹಂಚಿಕೊಳ್ಳಿ. ಉತ್ತಮವಾದ ನೂರು ರೀಲ್ಸ್ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತೇವೆ. ಮೈಸೂರು

ಕರ್ನಾಟಕ

ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆದ ಕೆ.ಆರ್.ಪೇಟೆ ಪುರಸಭೆಯ ಚೆಕ್: ಸರ್ಕಾರದ ಆರ್ಥಿಕ ಮುಗ್ಗಟ್ಟು ಬಹಿರಂಗ!

ಮಂಡ್ಯ: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಕುರಿತು ಆರ್ಥಿಕ ಇಲಾಖೆಯು ಎಚ್ಚರಿಕೆ ಪತ್ರ ನೀಡಿರುವ ಬೆನ್ನಲ್ಲೇ, ಸ್ಥಳೀಯ ಸಂಸ್ಥೆಯೊಂದರ ನಿರ್ಲಕ್ಷ್ಯ ಹಾಗೂ ಹಣಕಾಸಿನ ಮುಗ್ಗಟ್ಟು ಬಹಿರಂಗಗೊಂಡಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪುರಸಭೆ ನೀಡಿದ್ದ ಚೆಕ್

ದೇಶ - ವಿದೇಶ

ಅಗ್ರಿಗೋಲ್ಡ್ ಸಂತ್ರಸ್ತರಿಗೆ ಬಿಗ್ ರಿಲೀಫ್ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಕರ್ನಾಟಕ ರಾಜ್ಯ ಅಸಂಘಟಿತ ಒಕ್ಕೂಟ ರಾಜ್ಯಾಧ್ಯಕ್ಷರು ಸಿ. ರಾಘವೇಂದ್ರ ಕುಂಬ್ಳೆ

ಅಮರಾವತಿ: ಅಗ್ರಿಗೋಲ್ಡ್‌ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮಹತ್ವದ ಪರಿಹಾರ ನೀಡಲು ಮುಂದಾಗಿದೆ. ಅಗ್ರಿಗೋಲ್ಡ್‌ ಲೇಔಟ್‌ಗಳನ್ನು ಖರೀದಿಸಲು ಹಣ ಪಾವತಿಸಿ ನೋಂದಣಿ ಮಾಡಿಕೊಂಡಿರುವವರ ಜಮೀನುಗಳನ್ನು ನಿಷೇಧಿತ ಪಟ್ಟಿಯಿಂದ ತೆಗೆದುಹಾಕಲು ಸಚಿವ ಸಂಪುಟ ಉಪಸಮಿತಿ ನಿರ್ಧರಿಸಿದೆ. ಮೊದಲ

ಮಂಗಳೂರು

ತುಳು ಭಾಷಿಕರ ಬಹುದಿನಗಳ ನಿರೀಕ್ಷೆಗೆ ಜಯ: ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ತುಳು ಘೋಷಣೆ!

ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ದೊರೆತಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ

ಮಂಗಳೂರು

ಮಂಗಳೂರು ಸಂಪುಟ ಸಭೆ: ಭರವಸೆಯೋ, ನಿರ್ಣಯವೋ?

ಇವತ್ತು ಮಂಗಳೂರಿನಲ್ಲಿ ಕರ್ನಾಟಕ ಸಚಿವ ಸಂಪುಟದ ಸಭೆ ನಡೆಯುತ್ತಿದ್ದು, ಕರಾವಳಿಯ ಜನತೆಯ ಮುಂದೆ ಒಂದೇ ಮುಖ್ಯ ಪ್ರಶ್ನೆಯಿದೆ; ಸರ್ಕಾರ ಇಲ್ಲಿ ಯಾವ ಕೊಡುಗೆಯನ್ನು ನೀಡಿ ಹೋಗಲಿದೆ? ಬ್ಯಾಂಕಿಂಗ್, ಶಿಕ್ಷಣ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮದಿಂದ ರಾಜ್ಯದ

ಕರ್ನಾಟಕ

ಬೆಂಗಳೂರು: ಆಡಳಿತ ಯಂತ್ರಕ್ಕೆ ಸಿಎಂ ಡಿಕೆಶಿ ಬಿಗ್ ಸರ್ಜರಿ; ಬೆಳಿಗ್ಗೆ 10 ಗಂಟೆಗೆ ಕಚೇರಿ ಹಾಜರಾತಿ ಕಡ್ಡಾಯ!

ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು, ಇನ್ಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಯಲ್ಲಿಬೇಕು ಎಂದು ಖಡಕ್ ಸೂಚನೆ