Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಯುವಕನ ಆತ್ಮಹ*ತ್ಯೆ ಪ್ರಕರಣ: ಶವವಿಟ್ಟು ಪ್ರತಿಭಟನೆ, ಸುರತ್ಕಲ್‌ನಲ್ಲಿ ಸಂಚಾರ ಅಸ್ತವ್ಯಸ್ತ

ಮಂಗಳೂರು : ಯುವ ಜೋಡಿಗೆ ಬೀಚ್‌ನಲ್ಲಿ ಕಿರುಕುಳ ನೀಡಿದರೆಂಬ ಆರೋಪದಲ್ಲಿ ಪೊಲೀಸ್ ತನಿಖೆ ಎದುರಿಸುತ್ತಿದ್ದ ಯುವಕನೊಬ್ಬ ಮನನೊಂದು ಆತ್ಮಹ*ತ್ಯೆ ಮಾಡಿಕೊಂಡಿದ್ದು, ಪೊಲೀಸರ ದೌರ್ಜನ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಮೃತನ ಶವವನ್ನಿಟ್ಟು ನೂರಾರು ಸ್ಥಳೀಯರು ಸುರತ್ಕಲ್

ಉಡುಪಿ

ಬ್ರಹ್ಮಾವರದಲ್ಲಿ ರೌಡಿಶೀಟರ್ ಬರ್ಬರ ಹ*ತ್ಯೆ: ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊ*ಲೆ!

ಉಡುಪಿ: ಜಿಲ್ಲೆಯ ಬ್ರಹ್ಮಾವರದಲ್ಲಿ (Brahmavara) ರೌಡಿಶೀಟರ್‌ನನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ರೌಡಿಶೀಟರ್ ಸುಜಿತ್ ಪಿಂಟೊ (43)

ಕರ್ನಾಟಕ

ಮೈಸೂರಿನಲ್ಲಿ ದಸರಾ ಬಲೂನ್ ಮಾರುವ ಬಾಲಕಿ ಅತ್ಯಾಚಾರ, ಕೊಲೆ: ಕ್ರೂರಿ ಕಾರ್ತಿಕ್‌ಗೆ ಮರಣದಂಡನೆ!

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಕಳೆದ ವರ್ಷ ದಸರಾ ವೇಳೆ ಬಲೂನ್ ಮಾರುವ ಬಾಲಕಿ (Balloon Vendors) ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಕಾಮುಕ ಕಾರ್ತಿಕ್‌ಗೆ (ಅಪರಾಧಿ) ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.ಕಾರ್ತಿಕ್‌ ಅಪರಾಧ

ದೇಶ - ವಿದೇಶ

ಬ್ಯಾಗ್ ಕಸಿಯಲು ಯತ್ನ: ಮಹಿಳೆಯನ್ನು 100 ಮೀಟರ್ ಎಳೆದೊಯ್ದ ಸ್ಕೂಟರ್ ಸವಾರರು!

ಗುವಾಹಟಿ: ಗುವಾಹಟಿಯ ಕಹಿಲಿಪಾರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳನ್ನು ತನ್ನ ಬ್ಯಾಗ್ ಹಿಡಿದುಕೊಳ್ಳಲು ಪ್ರಯತ್ನಿಸಿ ಸುಮಾರು 100 ಮೀಟ‌ರ್ ದೂರ ಎಳೆದೊಯ್ದ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ನಗರದಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ

ಕರ್ನಾಟಕ

ಬೆಳ್ತಂಗಡಿ: ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ – ಓರ್ವ ಆರೋಪಿ ಬಂಧನ, ಇಬ್ಬರ ವಶ!

ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಆರಂಭಿಸಿದ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯನ್ನು ನಾವೂರು ನಿವಾಸಿ ರವಿ

ಕರ್ನಾಟಕ

ಬಳ್ಳಾರಿ: ಮಕ್ಕಳನ್ನು ಕಾಲುವೆಗೆ ಎಸೆದು ತಾಯಿಯೂ ಜೀವಾಂತ್ಯ – ವರದಕ್ಷಿಣೆ ಕಿರುಕುಳಕ್ಕೆ ಮೂರು ಜೀವಗಳು ಬಲಿ, ಪತಿ ಸೇರಿ 6 ಜನರ ವಿರುದ್ಧ ಕೇಸ್!

ಬಳ್ಳಾರಿ : ಪತಿಯ ವರದಕ್ಷಿಣೆ ಕಿರುಕುಳ ಹಾಗೂ ದೌರ್ಜನ್ಯ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಕಂದಮ್ಮಗಳನ್ನು ಒಂದೇ ವೇಲ್‌ನಲ್ಲಿ ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದು, ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ

ದೇಶ - ವಿದೇಶ

ಜಮೀನಿನಲ್ಲಿ ಗೃಹಿಣಿಯನ್ನು ಕಲ್ಲಿನಿಂದ ಜಜ್ಜಿ ಭೀಕರ ಕೊ*ಲೆ – ಮೃ*ತದೇಹದ ಮೇಲೆಯೇ ಕಂದಮ್ಮನನ್ನು ಕುಳ್ಳಿರಿಸಿ ಪರಾರಿಯಾದ ಹಂತಕರು!

ಸಿಂಧೂನೂರು (ರಾಯಚೂರು): ಆರ್‌ಎಚ್.ಕ್ಯಾಂಪ್ 5ರ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಗೃಹಿಣಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಆರ್‌ಎಚ್.ಕ್ಯಾಂಪ್ 4ರ ನಿವಾಸಿ ಸ್ನೇಹಾ (26) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಹಂತಕರು

ದೇಶ - ವಿದೇಶ

ತಾಯಿಯ ಜಮೀನು ಮಾರಾಟ ಮಾಡಿದ್ದಕ್ಕೆ ವೃದ್ಧ ಪೋಷಕರ ಮೇಲೆ ಮರದ ಕೋಲುಗಳಿಂದ ಹ*ಲ್ಲೆ!

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ತಮ್ಮ ತಾಯಿಯ ಒಡೆತನದ ಭೂಮಿಯನ್ನು ಮಾರಾಟ ಮಾಡಿದ್ದಕ್ಕೆ ಕೋಪಗೊಂಡ ಇಬ್ಬರು ಸಹೋದರರು ತಮ್ಮ ವೃದ್ಧ ಪೋಷಕರ ಮೇಲೆ ಮರದ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.ಈ

ದೇಶ - ವಿದೇಶ

ಆಸ್ತಿ ಮಾರಾಟದ ಹಣಕ್ಕಾಗಿ 60 ವರ್ಷದ ವ್ಯಕ್ತಿಯ ಭೀಕರ ಕೊ*ಲೆ, ಮೂವರ ಬಂಧನ

ದೆಹಲಿಯಲ್ಲಿ ದರೋಡೆಯ ಸಮಯದಲ್ಲಿ 23 ವರ್ಷದ ಮಹಿಳೆ ಮತ್ತು ಆಕೆಯ ಗೆಳೆಯ 60 ವರ್ಷದ ವ್ಯಕ್ತಿಯನ್ನು ಅವರ ಮನೆಯಲ್ಲಿ ಕತ್ತು ಹಿಸುಕಿ ಕೊಂದು, 1.5 ಲಕ್ಷ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ

ದೇಶ - ವಿದೇಶ

ಪೆಟ್ರೋಲ್ ಪಂಪ್‌ನಲ್ಲಿ ವಾಹನ ನಿಲ್ಲಿಸುವ ವಿಚಾರಕ್ಕೆ ವಾಗ್ವಾದ; ಕಾರು ಹರಿಸಿ ಮೂವರ ಗಂಭೀರ ಗಾಯ!

ಗಾಜಿಯಾಬಾದ್: ಇಂಧನ ತುಂಬಿಸಲು ವಾಹನವನ್ನು ತಪ್ಪಾಗಿ ನಿಲ್ಲಿಸಿದ್ದಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದ ನಂತರ, ಭಾನುವಾರ ರಾತ್ರಿ ಕೊತ್ವಾಲಿ ಪ್ರದೇಶದ ಜಿಟಿ ರಸ್ತೆಯ ಸಿಲ್ವ‌ರ್ ಸಿಟಿ ಬಳಿಯ ಪೆಟ್ರೋಲ್ ಪಂಪ್‌ ನಲ್ಲಿ ವೇಗವಾಗಿ ಬಂದ ಕಾರೊಂದು