Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನೆತನ್ಯಾಹು ‘ರಹಸ್ಯ ಭೇಟಿ’ ಸುದ್ದಿ ಸುಳ್ಳು: ಇಸ್ರೇಲ್ ಪ್ರಧಾನಿ ಕಚೇರಿ ಹೇಳಿಕೆಯನ್ನು ತಳ್ಳಿಹಾಕಿದ ಯುಎಇ

ಅಬುಧಾಬಿ: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸಿದ ಯುದ್ಧ ಕಾರ್ಯಾಚರಣೆಯ ಅವಧಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ‘ರಹಸ್ಯ ಭೇಟಿ’ ನೀಡಿದ್ದರು ಎಂಬ ವರದಿಯನ್ನು ಯುಎಇ ಸರ್ಕಾರ

ದೇಶ - ವಿದೇಶ

ಇರಾನ್ ಮಾಜಿ ವಿದೇಶಾಂಗ ಸಚಿವ ಕಮಲ್ ಖರಾಜಿ ಮೇಲೆ ವೈಮಾನಿಕ ದಾಳಿ: ಅಮೆರಿಕ-ಇಸ್ರೇಲ್ ಕೈವಾಡದ ಶಂಕೆ

ಟೆಹ್ರಾನ್: ಶಾಂತಿ ಮಾತುಕತೆಯಲ್ಲಿ ಭಾಗಿಯಾಗಿದ್ದ ಇರಾನ್‌ನ ಹಿರಿಯ ಅಧಿಕಾರಿ ಕಮಲ್ ಖರಾಜಿ ಅವರು ಶಂಕಿತ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.ಸಂಭಾವ್ಯ ಶಾಂತಿ ಮಾತುಕತೆಯ ಬಗ್ಗೆ ಪಾಕಿಸ್ತಾನದೊಂದಿಗೆ ಅನಧಿಕೃತ ಸಭೆಯಲ್ಲಿ ಪಾಲ್ಗೊಂಡಿದ್ದ ಖರಾಜಿ ಅವರ

ದೇಶ - ವಿದೇಶ

ಇಸ್ರೇಲ್‌ನ ನಾಲ್ವರು ಐಡಿಎಫ್ ಸೈನಿಕರ ಸಾ*ವು; ‘ಆಪರೇಷನ್ ರೋರಿಂಗ್ ಲಯನ್’ ವೇಳೆ ಭಾರಿ ಹಿನ್ನಡೆ

ಟೆಲ್ ಅವಿವ್: ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಐಡಿಎಫ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಮಂಗಳವಾರ ದೃಢಪಡಿಸಿದೆ ಎಂದು Jerusalem Post ವರದಿ ಮಾಡಿದೆ.ಇಸ್ರೇಲ್ ಸೈನಿಕರಾದ ಕ್ಯಾಪ್ಟನ್ ನೋಮ್ ಮಡೋನಿ, ಸ್ವಾಫ್ ಸಾರ್ಜೆಂಟ್

ದೇಶ - ವಿದೇಶ

ವೈರಲ್ ವಿಡಿಯೋದಿಂದ ಹಬ್ಬಿದ ಭೀತಿ: ಯುದ್ಧದ ಮುನ್ಸೂಚನೆಯೇ ಈ ಹಕ್ಕಿಗಳ ಹಿಂಡು?

ಅಲ್ಬಾವಾಬಾ – ಟೆಲ್ ಅವೀವ್‌ನ ಆಕಾಶದಲ್ಲಿ ಅಪಾರ ಸಂಖ್ಯೆಯ ಕಾಗೆಗಳು ಹಾರುತ್ತಿರುವುದನ್ನು ಮತ್ತು ಸುಳಿದಾಡುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊ ನಿವಾಸಿಗಳಲ್ಲಿ ಭಯವನ್ನು ಹುಟ್ಟುಹಾಕಿದೆ.ಇಸ್ರೇಲ್‌ನ ಟೆಲ್ ಅವೀವ್‌ನ ಮೇಲೆ ನೂರಾರು ಕಾಗೆಗಳು ಗುಂಪು ಗುಂಪಾಗಿ ಸೇರುತ್ತಿರುವುದನ್ನು

ದೇಶ - ವಿದೇಶ

ಸದರ್ನ್ ಕಮಾಂಡ್‌ನಲ್ಲಿ IDF ಕಾರ್ಯಾಚರಣೆ: ಗಾಜಾ ಗಡಿಯಲ್ಲಿ ಕದನ ವಿರಾಮದ ನಡುವೆಯೂ ಭಯೋತ್ಪಾದಕ ಚಟುವಟಿಕೆಗಳ ಹತ್ತಿಕ್ಕುವಿಕೆ

ಟೆಲ್ ಅವೀವ್: ದಕ್ಷಿಣ ಗಾಜಾದಲ್ಲಿ ಇಸ್ರೇಲಿ ಪಡೆಗಳು “ಹಳದಿ ರೇಖೆ” ದಾಟಿದ ಹಲವಾರು ಭಯೋತ್ಪಾದಕರನ್ನು ಸೋಮವಾರ ನಿರ್ಮೂಲನೆ ಮಾಡಿವೆ. ಐಡಿಎಫ್ (ಇಸ್ರೇಲ್ ಡಿಫೆನ್ಸ್ ಫೋರ್ಸಸ್) ಕೊಲ್ಲಲ್ಪಟ್ಟ ಭಯೋತ್ಪಾದಕರ ನಿರ್ದಿಷ್ಟ ಸಂಖ್ಯೆಯನ್ನು ಒದಗಿಸಿಲ್ಲ. ಗಾಜಾ ಕದನ

ದೇಶ - ವಿದೇಶ

ಭೀಕರ ದಾಳಿ, 104 ಸಾವು: ಗಾಜಾದಲ್ಲಿ ಕದನ ವಿರಾಮ ಜಾರಿಯಲ್ಲಿದೆ ಎಂದ ಇಸ್ರೇಲ್!

ಗಾಜಾದಲ್ಲಿ ಕದನ ವಿರಾಮ ಒಪ್ಪಂದವನ್ನ ಜಾರಿಗೆ ತರಲು ಇಸ್ರೇಲ್ ಸೇನೆ ಬುಧವಾರ ಮತ್ತೆ ಚಾಲನೆ ನೀಡಿದೆ ಎಂದು ಹೇಳಿದ್ದು, ಇಸ್ರೇಲ್ ವಾಯುದಾಳಿಗಳು ರಾತ್ರಿಯಿಡೀ ಕನಿಷ್ಠ 104 ಜನರನ್ನು ಕೊಂದಿವೆ ಎಂದು ಆರೋಗ್ಯ ಅಧಿಕಾರಿಗಳು ವರದಿ

ದೇಶ - ವಿದೇಶ

ಹಮಾಸ್ ಕದನ ವಿರಾಮ ಉಲ್ಲಂಘನೆ; ಗಾಜಾ ಪಟ್ಟಿ ಮೇಲೆ ತಕ್ಷಣವೇ ಪ್ರಬಲ ದಾಳಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಆದೇಶ

ಟೆಲ್‌ ಅವಿವ್‌: ಹಮಾಸ್‌ನಿಂದ (Hamas) ಕದನ ವಿರಾಮ ಒಪ್ಪಂದ ಉಲ್ಲಂಘನೆಯಾದ ಬೆನ್ನಲ್ಲೇ ಇಸ್ರೇಲ್‌ (Isreal) ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ತಕ್ಷಣವೇ ಪ್ರಬಲ ದಾಳಿ ನಡೆಸುವಂತೆ ಆದೇಶಿಸಿದ್ದಾರೆ. “ಭದ್ರತಾ ಸಮಾಲೋಚನೆಗಳ ನಂತರ, ಪ್ರಧಾನಿ

ದೇಶ - ವಿದೇಶ

ಹಮಾಸ್ ಒತ್ತೆಯಾಳಾಗಿದ್ದ ನೇಪಾಳದ ವಿದ್ಯಾರ್ಥಿ ಬಿಪಿನ್ ಜೋಶಿ ಮೃತಪಟ್ಟಿರುವುದು ಖಚಿತ; ಮೃತದೇಹ ಇಸ್ರೇಲ್‌ಗೆ ಹಸ್ತಾಂತರ

ಜೆರುಸಲೇಮ್‌/ಟೆಲ್‌ ಅವಿವ್: 2023ರ ಅಕ್ಟೋಬರ್‌ 7ರಂದು ಹಮಾಸ್‌ ದಾಳಿ ನಡೆಸುವ 3 ವಾರಗಳಿಗೆ ಮೊದಲೇ ಇಸ್ರೇಲ್‌ಗೆ ತೆರಳಿದ್ದ ನೇಪಾಳದ ಕೃಷಿ ವಿದ್ಯಾರ್ಥಿ (Nepalese Student) ಬಿಪಿನ್‌ ಜೋಶಿ (Bipin Joshi) ಮೃತಪಟ್ಟಿದ್ದಾರೆ ಎಂದು ಹಮಾಸ್‌ ದೃಢಪಡಿಸಿದೆ.

ದೇಶ - ವಿದೇಶ

“ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ”: ಇಸ್ರೇಲ್ ಸಂಸತ್ತಿನಲ್ಲಿ ಯುದ್ಧ ಅಂತ್ಯದ ಬಗ್ಗೆ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಜೆರುಸಲೆಮ್: ಯುದ್ಧದ ಅಂತ್ಯ ಮಾತ್ರವಲ್ಲ. ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಬಣ್ಣಿಸಿದ್ದಾರೆ. ಇಸ್ರೇಲ್(Isreal)  ಮತ್ತು ಗಾಜಾದ ಹಮಾಸ್ (Hamas) ಬಂಡುಕೋರರ ನಡುವಿನ ಸುದೀರ್ಘ

ದೇಶ - ವಿದೇಶ

ಹಮಾಸ್ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ: ಇಸ್ರೇಲ್‌ಗೆ ಬಾಂಬ್ ದಾಳಿ ನಿಲ್ಲಿಸುವಂತೆ ಟ್ರಂಪ್ ಖಡಕ್ ಸೂಚನೆ

ಗಾಜಾ: ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ (Hamas) ಕೊನೆಗೂ ಒಪ್ಪಿಕೊಂಡಿದೆ. ಹಮಾಸ್‌ ಘೋಷಣೆ ಬೆನ್ನಲ್ಲೇ, ಗಾಜಾ ಮೇಲೆ ಬಾಂಬ್‌ ದಾಳಿ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಇಸ್ರೇಲ್‌ಗೆ ಟ್ರಂಪ್‌ (Donald Trump) ಹೇಳಿದ್ದಾರೆ.ಭಾನುವಾರದ ಒಳಗೆ