Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರಿನ ಮೆಟ್ರೋ ವಿಸ್ತರಣೆಗೆ ಜಿಂದಾಲ್ ಸ್ಟೇನ್ಲೆಸ್ ಸ್ಟೀಲ್ ಬೆಂಬಲ!

ಬೆಂಗಳೂರು: ಭಾರತದ ಪ್ರಮುಖ ಸ್ಟೇನ್ಲೆಸ್ ಸ್ಟೀಲ್ ತಯಾರಕ ಜಿಂದಾಲ್ ಸ್ಟೇನ್ಲೆಸ್, ಬೆಂಗಳೂರು ಮೆಟ್ರೋ ಹಂತ 2 ಯೋಜನೆಗೆ ಪ್ರೀಮಿಯಂ 301N ಆಸ್ಟೆನಿಟಿಕ್ ಸ್ಟೇನ್ಲೆಸ್ ಸ್ಟೀಲ್ ಅನ್ನು ಪೂರೈಸಿದೆ. ಇದು ದೇಶದ ನಗರ ಸಾರಿಗೆ ಮೂಲಸೌಕರ್ಯಕ್ಕೆ ತನ್ನ

ದೇಶ - ವಿದೇಶ

ದಕ್ಷಿಣ ಭಾರತಕ್ಕೆ ಹೈಸ್ಪೀಡ್ ಬುಲೆಟ್ ರೈಲು ಯೋಜನೆ

ಆಂಧ್ರಪ್ರದೇಶ: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹೈದರಾಬಾದ್, ಚೆನ್ನೈ, ಅಮರಾವತಿ ಮತ್ತು ಬೆಂಗಳೂರುಗಳನ್ನು ಸಂಪರ್ಕಿಸುವ ಹೈಸ್ಪೀಡ್ ಬುಲೆಟ್ ರೈಲಿನ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಮೂಲಕ ದಕ್ಷಿಣ ಭಾರತವು ಪ್ರಮುಖ ಸಾರಿಗೆ ನವೀಕರಣಕ್ಕೆ ಸಜ್ಜಾಗಿದೆ. ದಕ್ಷಿಣ ರಾಜ್ಯಗಳಾದ್ಯಂತ

ದೇಶ - ವಿದೇಶ

ರಾಷ್ಟ್ರೀಯ ಹೆದ್ದಾರಿ ಬಳಿ ಮನೆ ನಿರ್ಮಿಸುವವರಿಗೆ NHAI ನಿಯಮಗಳು

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆದ್ದಾರಿಗಳ ಸುರಕ್ಷತೆ, ರಸ್ತೆ ವಿಸ್ತರಣೆ ಮತ್ತು ಸಂಚಾರ ಸೌಲಭ್ಯಗಳಿಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿದೆ. ಹೆದ್ದಾರಿಯ ಬಳಿ ಮನೆ ಅಥವಾ ಕಟ್ಟಡ ನಿರ್ಮಿಸಲು ಯೋಜಿಸುವವರು ಈ ನಿಯಮಗಳನ್ನು ಅರಿತಿರುವುದು

ದೇಶ - ವಿದೇಶ

ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗಕ್ಕೆ ರೈಲು ಬೋಗಿಗಳನ್ನು ವಿಮಾನದಲ್ಲಿ ಸಾಗಿಸುವಂತೆ ತೇಜಸ್ವಿ ಸೂರ್ಯ ಒತ್ತಾಯ

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೆಪ್ಟೆಂಬರ್ 1 ರಂದು ಮೆಟ್ರೋದ ಹಳದಿ ಮಾರ್ಗಕ್ಕಾಗಿ (ಆರ್‌ವಿ ರಸ್ತೆ-ಬೊಮ್ಮಸಂದ್ರ) ಚೀನಾದಿಂದ ಎರಡು ರೈಲು ಬೋಗಿಗಳನ್ನು ವಿಮಾನ ಮೂಲಕ ಸಾಗಣೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.ಬೋಗಿ ಎಂದರೆ

ಕರ್ನಾಟಕ

ಎರಡನೇ ವಿಮಾನ ನಿಲ್ದಾಣ ಚರ್ಚೆಯ ನಡುವೆ ಇನ್ನೊಂದು ಯೋಜನೆ ರದ್ದು

ಬೆಂಗಳೂರಿನಲ್ಲಿ ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಿವೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕೆಲವೊಂದು ಪ್ರಮುಖ ಯೋಜನೆಗಳನ್ನು ಕೈ ಬಿಟ್ಟರುವುದು ಸಹ ಇದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚರ್ಚೆಯ ನಡುವೆಯೇ ಪ್ರಮುಖ ಯೋಜನೆಯೊಂದನ್ನು ಕೈಬಿಡಲಾಗಿದೆ.

ಮಂಗಳೂರು

ನಿರ್ಮಾಣ ಕಾಮಗಾರಿಗೆ ಕಲ್ಲು-ಮರಳು ಕೊರತೆ: ಮಂಗಳೂರಿನಲ್ಲಿ ಸಾವಿರಾರು ಮಂದಿಗೆ ಸಂಕಷ್ಟ

ಮಂಗಳೂರು: ನಗರ ಹೊರವಲಯದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಿಸಲು ಅಡಿಗಲ್ಲು ಹಾಕಿದ್ದು ಕಳೆದ ವರ್ಷ ಮಾರ್ಚ್‌ನಲ್ಲಿ. ಹಳೆಯ ಮನೆಯ ಸಮೀಪದಲ್ಲೇ ಹೊಸ ಮನೆ ನಿರ್ಮಿಸುವ ಉದ್ದೇಶ. ತುರ್ತು ಏನೂ ಇರಲಿಲ್ಲ. ಆದ್ದರಿಂದ ಅಳೆದು- ತೂಗಿ ಒಂದೊಂದೇ

ಕರ್ನಾಟಕ ಮಂಗಳೂರು

ಚಾರ್ಮಾಡಿ ಘಾಟಿಯಲ್ಲಿ ರಸ್ತೆ ವಿಸ್ತರಣೆ ಆರಂಭಕ್ಕೆ ಅರಣ್ಯ ಇಲಾಖೆಯ ಗ್ರೀನ್ ಸಿಗ್ನಲ್

ಮಂಗಳೂರು:ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಭಾಗವಾದ ಚಾರ್ಮಾಡಿ ಘಾಟಿಯ ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ತೆರವುಗೊಳಿಸಲಾಗುವುದು. ಒಂದು ವರ್ಷದವರೆಗೆ ಹೆದ್ದಾರಿ ಬಂದ್ ಆಗುವ ಸಾಧ್ಯತೆಯಿದ್ದು,

ಕರ್ನಾಟಕ ದಕ್ಷಿಣ ಕನ್ನಡ

ಕುಕ್ಕೆ-ಧರ್ಮಸ್ಥಳ ಯಾತ್ರಾರ್ಥಿಗಳಿಗೆ ಹೊಸ ದಾರಿ? ಸಂಸದ ಬ್ರಿಜೇಶ್ ಚೌಟ ವಿಶೇಷ ಮನವಿ

ನವದೆಹಲಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು ದೇವಸ್ಥಾನಗಳಿಗೆ ಯಾತ್ರಾರ್ಥಿಗಳಿಗೆ ಬಂದು ಹೋಗುವುದಕ್ಕೆ ಅನುಕೂಲವಾಗುವಂತೆ ಪೆರಿಯಶಾಂತಿ-ಪೈಚಾರ್ ಹಾಗೂ ಗುರುವಾಯನಕೆರೆ -ಬಜಗೋಳಿ ನಡುವೆ ಸ್ಪರ್ ರಸ್ತೆ ನಿರ್ಮಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌