Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

25 ವರರನ್ನು ವಂಚಿಸಿದ ‘ಲೂಟ್ ದುಲ್ಹನ್’: ಲಕ್ಷಾಂತರ ನಗದು, ಆಭರಣ ದೋಚಿದ ಮಹಿಳೆ ಬಂಧನ

ಜೈಪುರ: ಮದುವೆ ನೆಪದಲ್ಲಿ 25 ವರರಿಗೆ ಲಕ್ಷಾಂತರ ವಂಚನೆ ಮಾಡಿದ ಆರೋಪದಲ್ಲಿ ಖತರ್ನಾಕ್‌ ಮಹಿಳೆಯನ್ನು ಸವಾಯಿ ಮಾಧೋಪುರ್ ಪೊಲೀಸರು ಬಂಧಿಸಿದ್ದಾರೆ. ‘ಲೂಟಿಕೋರ ದುಲ್ಹನ್’ ಎಂದೇ ಕುಖ್ಯಾತಿ ಪಡೆದಿರುವ ಅನುರಾಧ ಪಾಸ್ವಾನ್, 25 ಅಮಾಯಕ ವರರನ್ನು ವಂಚಿಸಿ

ದೇಶ - ವಿದೇಶ

ಆಪರೇಷನ್ ಸಿಂಧೂರ: ಪಾಕ್‌ ಉಗ್ರರ ಮೇಲಿನ ದಾಳಿಗೆ ಅಜಿತ್ ದೋವಲ್‌ ನೇತೃತ್ವದ ಟಾಪ್‌ ಸೀಕ್ರೆಟ್ ಕಾರ್ಯಾಚರಣೆ

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್‌ ಉಗ್ರರು ಹಾಗೂ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರದ ಹಿಂದಿನ ಟಾಪ್‌ ಸೀಕ್ರೆಟ್‌ಗಳು ಗೊತ್ತಿದ್ದಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಒಬ್ಬರಿಗೆ

ದೇಶ - ವಿದೇಶ

ಭಾರತ ಧರ್ಮಶಾಲೆಯಲ್ಲ: ಲಂಕಾ ಪ್ರಜೆಯ ಆಶ್ರಯ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ

ನವದೆಹಲಿ: ಜೈಲುಶಿಕ್ಷೆ ಅನುಭವಿಸಿದ ನಂತರ ತನ್ನ ಗಡೀಪಾರು ಪ್ರಶ್ನಿಸಿ ಭಾರತದಲ್ಲೇ ಆಶ್ರಯ ಕೋರಿದ್ದ ಶ್ರೀಲಂಕಾ ಪ್ರಜೆಯೊಬ್ಬನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಅಲ್ಲದೆ, ಭಾರತವು ಪ್ರಪಂಚದಾದ್ಯಂತ ಇರುವ ನಿರಾಶ್ರಿತರಿಗೆ ಆಶ್ರಯ ನೀಡಲು ಇರುವ

ದೇಶ - ವಿದೇಶ

ನಿವೃತ್ತ ಎಲ್ಲಾ ಹೈಕೋರ್ಟ್‌ ನ್ಯಾಯಾಧೀಶರಿಗೆ ಏಕರೂಪದ ಪಿಂಚಣಿ ನೀಡಲು ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ : ದೇಶದ ಹೈ ಕೋರ್ಟ್‌ಗಳ ನ್ಯಾಯಾಧೀಶರಿಗೆ ನೀಡಲಾಗುವ ಪಿಂಚಣಿಯಲ್ಲಿನ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ, ಉಚ್ಚ ನ್ಯಾಯಾಲಯಗಳ ಹೆಚ್ಚುವರಿ ನ್ಯಾಯಾಧೀಶರು ಸೇರಿ ಎಲ್ಲಾ ಜಡ್ಜ್‌ಗಳಿಗೆ ಏಕರೀತಿಯ ಪೂರ್ಣ ಪಿಂಚಣಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌

ದೇಶ - ವಿದೇಶ

ಟ್ರಾಫಿಕ್ ಉಲ್ಲಂಘನೆಗೆ ₹12,000 ಕೋಟಿ ದಂಡ, ಪಾವತಿಯಾದದ್ದು ಕೇವಲ ₹3,000 ಕೋಟಿ

ನವದೆಹಲಿ: ಕಳೆದ ವರ್ಷ ದೇಶದಲ್ಲಿ ವಾಹನ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 12,000 ಕೋಟಿ ರು. ಮೊತ್ತದ ದಂಡ ಹಾಕಲಾಗಿದ್ದು, ಈ ಪೈಕಿ ಕೇವಲ 3,000 ಕೋಟಿ ರು. ಮೌಲ್ಯದ ದಂಡ ಮಾತ್ರ ಪಾವತಿಯಾಗಿದೆ.

ದೇಶ - ವಿದೇಶ

ಟರ್ಕಿ ಮೂಲದ ಸೆಲೆಬಿ ಕಂಪನಿಗೆ ಭಾರತದಿಂದ ಆಘಾತ: ವಿಮಾನ ನಿಲ್ದಾಣ ಸೇವಾ ಅನುಮತಿ ರದ್ದು, ಷೇರು ಮೌಲ್ಯ ಕುಸಿತ

ನವದೆಹಲಿ: ಪಾಕ್‌ ಬೆಂಬಲಕ್ಕೆ ನಿಂತಿದ್ದ ಟರ್ಕಿಗೆ ಸಡ್ಡು ಹೊಡೆದಿದ್ದ ಭಾರತ ಸರ್ಕಾರ ಇತ್ತೀಚೆಗೆ ಟರ್ಕಿ ಮೂಲದ ಕಂಪನಿ ಸೆಲೆಬಿಗೆ ಭಾರತದ ವಿಮಾನ ನಿಲ್ದಾಣದಲ್ಲಿನ ಸೇವಾ ಅನುಮತಿ ರದ್ದು ಮಾಡಿತ್ತು. ಇದರ ಬೆನ್ನಲ್ಲೇ ಕಂಪನಿಯ ಷೇರು

ಅಪರಾಧ ದೇಶ - ವಿದೇಶ

ಪಾಕಿಸ್ತಾನದ ಪರ ಗೂಢಚಾರಿಕೆಗೆ ಭಾರತದಲ್ಲಿ 11 ಜನರ ಬಂಧನ: ಐಎಸ್‌ಐ ಸಂಪರ್ಕ, ಸೇನಾ ಮಾಹಿತಿಯ ಲೀಕ್‌

ನವದೆಹಲಿ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಕಿವಿಯಲ್ಲಿ ದೇಶದ ಗುಟ್ಟು ಪಿಸುಗುಡುತ್ತಿರುವ ಬೇಹುಗಾರರ ಬಂಧನ ಸಂಖ್ಯೆ 11ಕ್ಕೆ ಏರಿದೆ.ಎನ್‌ಐಎ, ಹರಿಯಾಣ, ಪಂಜಾಬ್ ಪೊಲೀಸರು ಒಟ್ಟು 8 ಜನರನ್ನು ಬಂಧಿಸಿದ್ರು.. ಈ ಬೆನ್ನಲ್ಲೇ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ

ಕರ್ನಾಟಕ

ಭೂಕುಸಿತದಿಂದ ಜೀವ ಉಳಿಸಿದರೂ ಸಿಡಿಲಿಗೆ ಬಲಿಯಾದ ತಮ್ಮಣ್ಣಿ ಗೌಡ

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಿಂದ ಪಾರಾಗಿದ್ದ ವೃದ್ಧನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿರುವುದು ಉತ್ತರ ಕನ್ನಡದ  ಅಂಕೋಲ ತಾಲೂಕಿನ ಉಳವರೆಯಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ

ಕರ್ನಾಟಕ

ಕೋರಮಂಗಲ ಹೋಟೆಲ್‌ನಲ್ಲಿ ಕನ್ನಡಿಗರ ವಿರುದ್ಧ  ಅತಿ ಕೆಟ್ಟ ಪದ ಬಳಸಿ ಅವಮಾನ: ವಿಡಿಯೋ ವೈರಲ್, ಹೋಟೆಲ್ ವಿರುದ್ಧ ಆಕ್ರೋಶ

ಬೆಂಗಳೂರು: ನಗರದಲ್ಲಿ ಹಿಂದಿಭಾಷಿಕರ ಪುಂಡಾಟಿಕೆ ಮಿತಿಮೀರಿದೆ. ಕನ್ನಡ ನೆಲದಲ್ಲೇ ನಿಂತು ಕನ್ನಡ ಹಾಗು ಕನ್ನಡಿಗರ ಬಗ್ಗೆ ಅವಹೇಳನ ಮಾಡುತ್ತಿರುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಬೆಂಗಳೂರಿನ ಕೋರಮಂಗಲದಲ್ಲಿ ಮತ್ತೊಂದು ಪ್ರಕರಣ

ದೇಶ - ವಿದೇಶ

ಭಾರತದ ಮತ್ಸ್ಯ 6000 ಮಿಷನ್: ಆಳ ಸಮುದ್ರ ಅಧ್ಯಯನಕ್ಕೆ ಪ್ರಾರಂಭ

ನವದೆಹಲಿ: ಬಾಹ್ಯಾಕಾಶ ಸಂಶೋಧನೆಯಲ್ಲಿ ಯಶಸ್ಸು ಕಂಡ ಭಾರತ ಈಗ ಸಮುದ್ರಯಾನ ಮಿಷನ್‌ನೊಂದಿಗೆ ಆಳ ಸಮುದ್ರದ ರಹಸ್ಯಗಳನ್ನು ಭೇದಿಸಲು ಸಜ್ಜಾಗಿದೆ. ಮತ್ಸ್ಯ 6000  ಮಿಷನ್ ಮೂಲಕ ಆಳ ಸಮುದ್ರ ಅಧ್ಯಯನ ನಡೆಸಲು ಭಾರತ ಮುಂದಾಗಿದೆ. ಮಾನವ-ನಿರ್ವಹಿತ