Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗ್ರಾಹಕರಿಂದ ಒತ್ತಾಯಪೂರ್ವಕ ಟಿಪ್ಸ್‌ ಬೇಡಿಕೆ: Uber ಸೇರಿದಂತೆ ಕ್ಯಾಬ್‌ ಸೇವೆಗಳ ಪರಿಶೀಲನೆ ಆರಂಭ

ನವದೆಹಲಿ: ತ್ವರಿತ ಸೇವೆ ಒದಗಿಸಲು ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್‌ ಪಡೆಯಲು ಪ್ರಯತ್ನಿಸುತ್ತಿರುವ ಕ್ಯಾಬ್ ಅಗ್ರಿಗೇಟರ್​​ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸಚಿವ ಪ್ರಲ್ಹಾದ ಜೋಶಿ  ಎಚ್ಚರಿಸಿದ್ದಾರೆ. ಟ್ಯಾಕ್ಸಿ ಸೇವೆಗೆ ಗ್ರಾಹಕರಿಂದ

ದೇಶ - ವಿದೇಶ

ರಾಜತಾಂತ್ರಿಕ ಮೌಢ್ಯಕ್ಕೆ ಕಠಿಣ ಎಚ್ಚರಿಕೆ: ಪಾಕಿಸ್ತಾನಿ ಅಧಿಕಾರಿ ಭಾರತದ ಭೂಭಾಗದ ಮಾಹಿತಿ ಸೋರಿಕೆಗೆ ಆರೋಪ

ನವದೆಹಲಿ: ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರು ಭಾರತದಲ್ಲಿ ತಮ್ಮ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಸರ್ಕಾರ ಇಂದು ಅವರನ್ನು ದೇಶದಿಂದ ಹೊರಹಾಕಿದೆ. ಆ ಅಧಿಕಾರಿಗೆ 24 ಗಂಟೆಗಳ

ದೇಶ - ವಿದೇಶ ಮನರಂಜನೆ

ಫ್ಯಾಮಿಲಿ ಕೋರ್ಟ್‌ ಎದುರು ಜಯಮ್ ರವಿ–ಆರತಿ: 4.8 ಕೋಟಿ ರೂಪಾಯಿ ವರ್ಷಿಕ ಜೀವನಾಂಶಕ್ಕೆ ಆಗ್ರಹ

ಇತ್ತೀಚೆಗೆ ಜಯಮ್ ರವಿ  ಹಾಗೂ ಅವರ ಪತ್ನಿ ಆರತಿ ಬೇರೆ ಆಗಿರೋ ಸುದ್ದಿ ಚರ್ಚೆ ಆಗಿತ್ತು. ಜಯಮ್ ರವಿ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಣೆ ಮಾಡಿದರು. ಆದರೆ, ಇದಕ್ಕೆ ಆರತಿ ಕಿರಿಕ್ ಮಾಡಿದ್ದರು.

ದೇಶ - ವಿದೇಶ

ರಾಜಸ್ಥಾನ ರಾಯಲ್ಸ್‌ಗೆ ಸೇರಿಸುತ್ತೇವೆಂದು 24 ಲಕ್ಷ ರೂ. ವಂಚನೆ: ಚಿಕ್ಕೋಡಿಯ ಕ್ರಿಕೆಟಿಗ ಸೈಬರ್ ತಂತ್ರಕ್ಕೆ ಬಲಿ

ಚಿಕ್ಕೋಡಿ: ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಸೇರಿಸೋದಾಗಿ ಚಿಕ್ಕೋಡಿಯ ರಾಜ್ಯಮಟ್ಟದ ಕ್ರಿಕೆಟಿಗನಿಗೆ ಸೈಬರ್‌ ವಂಚಕರು 24 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡೂರು (19)‌ ವಂಚನೆಗೊಳಗಾದ ಯುವಕ. ರಾಜ್ಯಮಟ್ಟದ

ಅಪರಾಧ

ಪಾಕಿಸ್ತಾನದ ದಾಳಿಗೆ ತಕ್ಷಣ ಪ್ರತೀಕಾರ: 3 ನಿಮಿಷದಲ್ಲಿ 13 ಶತ್ರು ಬಂಕರ್‌ಗಳನ್ನು ನಾಶ ಮಾಡಿದ ಭಾರತ ಸೇನೆ

ನವದೆಹಲಿ: ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಸೇನೆಯು ಪ್ರತಿ ದಾಳಿ ನಡೆಸಿ ಕೇವಲ 3 ನಿಮಿಷಗಳಲ್ಲಿ 13 ಶತ್ರುಗಳ ನೆಲೆಗಳನ್ನು ಧ್ವಂಸಗೊಳಿಸಿತ್ತು ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್​ಡಿಟಿವಿ ಈ ಕುರಿತು ವರದಿ ಮಾಡಿದೆ.

ದೇಶ - ವಿದೇಶ

ಅಮೆರಿಕದ ರೆಮಿಟೆನ್ಸ್ ತೆರಿಗೆ ಯೋಜನೆ: ಭಾರತಕ್ಕೆ ಆರ್ಥಿಕ ಹೊಡೆತದ ಎಚ್ಚರಿಕೆ, ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಟ

ನವದೆಹಲಿ: ಭಾರತದ ವಿರುದ್ಧ ಪ್ರತಿಸುಂಕ ಹೇರಿ ನಿದ್ದೆಗೆಡಿಸಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಈಗ ಮತ್ತೊಂದು ದೊಡ್ಡ ಕ್ರಮಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ, ಅಮೆರಿಕ ಸರ್ಕಾರ ರೆಮಿಟೆನ್ಸ್ ಟ್ಯಾಕ್ಸ್ ಹೇರಿಕೆ ಮಾಡಲು ಯೋಜಿಸಿದೆಯಂತೆ. ವಲಸೆಗಳಿಗೆ

ದೇಶ - ವಿದೇಶ

ಪಾಕಿಸ್ತಾನದಲ್ಲಿ ಅಡಗುತಾಣವಿರುವ AQIS ಜಿಹಾದ್‌ಗೆ ಕರೆ: ಭಾರತದಲ್ಲಿ ಉಗ್ರಜಾಲ ವಿಸ್ತರಣೆ

ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಸೇನೆ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ‘ಆಪರೇಷನ್ ಸಿಂಧೂರ’ದ ವಿರುದ್ಧ ಪ್ರತೀಕಾರ ತೀರಿಸಿಕೊಳಳಲು ಉಗ್ರ ಸಂಘಟನೆ ಅಲ್-ಖೈದಾ ಇನ್ ದಿ ಇಂಡಿಯನ್ ಸಬ್‌ಖಂಡ

ದೇಶ - ವಿದೇಶ

ಅತಿವೇಗದ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಹೈದರಾಬಾದ್‌ನಲ್ಲಿ ಮೂವರು ದುರ್ಮರಣ

ಹೈದರಾಬಾದ್ : ನಿಧಾನವೇ ಪ್ರಧಾನ, ಅತಿ ವೇಗದಲ್ಲಿ ವಾಹನಗಳನ್ನು ಚಲಾಯಿಸಬೇಡಿ ಎಂದು ಎಷ್ಟೇ ಹೇಳಿದ್ರೂ ಕೂಡ ಹೆಚ್ಚಿನವರು ಈ ಸಂಚಾರ ನಿಯಮ ಗಳನ್ನು ಗಾಳಿಗೆ ತೂರಿ ವೇಗವಾಗಿ ವಾಹನ ಚಲಾಯಿಸುತ್ತಾರೆ. ಅತೀ ವೇಗದಿಂದ ವಾಹನಗಳನ್ನು ಓಡಿಸಿದ

ದೇಶ - ವಿದೇಶ

ಬಾನು ಮುಷ್ತಾಕ್ ಅವರ ‘ಹಸೀನಾ’ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೌರವ

ಲಂಡನ್: ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ ಪ್ರಶಸ್ತಿ ಸಿಕ್ಕಿದೆ. 

ದೇಶ - ವಿದೇಶ

ಪಾಕಿಸ್ತಾನ ಮತ್ತೊಮ್ಮೆ ಸವಾಲು ಹಾಕಿದರೆ, ಬೆಂಕಿಯಿಂದಲೇ ಉತ್ತರ: ಬ್ರಿಗೇಡಿಯರ್ ಮುದಿತ್ ಮಜಾಜನ್ ಎಚ್ಚರಿಕೆ

ಶ್ರೀನಗರ: ಪಾಕಿಸ್ತಾನ ಮತ್ತೊಮ್ಮೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ. ಬೆಂಕಿ ಮತ್ತು ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ ಎಂದು ಪೂಂಚ್ ಬ್ರಿಗೇಡ್ ಕಮಾಂಡರ್ ಬ್ರಿಗೇಡಿಯರ್ ಮುದಿತ್ ಮಜಾಜನ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. `ಆಪರೇಷನ್ ಸಿಂಧೂರ’