Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಪರೇಷನ್ ಸಿಂಧೂರ್-2 ಗೆ ಸಿದ್ಧ: ಪಾಕ್ ವಿರುದ್ಧ ಗುಡುಗಿದ ಬಿಎಸ್‌ಎಫ್

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ವಾಸ್ತವ ನಿಯಂತ್ರಣ ಗಡಿರೇಖೆಯ ತೀರಾ ಸನಿಹದ 69 ಲಾಂಚ್ ಪ್ಯಾಡ್ ಗಳಲ್ಲಿ ಸುಮಾರು 120 ಮಂದಿ ಉಗ್ರರನ್ನು ನಿಯೋಜಿಸಲಾಗಿದ್ದು, ಪಾಕಿಸ್ತಾನ ಉಗ್ರರನ್ನು ನುಸುಳಿಸುವ ದುಸ್ಸಾಹಸಕ್ಕೆ ಕೈಹಾಕಿದಲ್ಲಿ ಆಪರೇಷನ್

ದೇಶ - ವಿದೇಶ

ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಗೆ ಚಾಲನೆ: ‘ಆಪರೇಷನ್ ಸಿಂಧೂರ ಕೇವಲ ಟ್ರೇಲರ್, ಪಾಕ್‌ನ ಪ್ರತಿಯೊಂದು ಭೂಪ್ರದೇಶವೂ ನಮ್ಮ ವ್ಯಾಪ್ತಿಯಲ್ಲಿದೆ’ – ರಾಜನಾಥ್ ಸಿಂಗ್

ಲಕ್ನೋ: ಪಾಕಿಸ್ತಾನದ ಪ್ರತಿಯೊಂದು ಭೂಪ್ರದೇಶವೂ ಈಗ ನಮ್ಮ ಬ್ರಹ್ಮೋಸ್‌ನ ವ್ಯಾಪ್ತಿಯಲ್ಲಿದೆ. `ಆಪರೇಷನ್ ಸಿಂಧೂರ’ (Operation Sindoor) ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮೂಲಕ ಭಾರತ ತನ್ನ ಶತ್ರುಗಳನ್ನು ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ

ದೇಶ - ವಿದೇಶ

ರೈಲಿನಿಂದ ಉಡಾಯಿಸಬಹುದಾದ ಅಗ್ನಿ ಪ್ರೈಂ ಕ್ಷಿಪಣಿ ಪರೀಕ್ಷೆ ಯಶಸ್ವಿ; ಭಾರತದ ರಕ್ಷಣಾ ವಲಯಕ್ಕೆ ಮತ್ತಷ್ಟು ಬಲ

ನವದೆಹಲಿ: ಭಾರತವು ರಕ್ಷಣಾ ವಲಯದಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಿದೆ. ಈಗ ರೈಲುಗಳಿಂದ ಕ್ಷಿಪಣಿ(Missile)ಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. 2,000 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-ಪ್ರೈಂ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಸಾಧನೆಗಾಗಿ ರಕ್ಷಣಾ ಸಚಿವ

ದೇಶ - ವಿದೇಶ

ಭಾರತದ ಭವಿಷ್ಯದ ಯುದ್ಧ ತಂತ್ರಜ್ಞಾನ: 15 ವರ್ಷದ ಮೆಗಾಪ್ಲಾನ್ ಮೂಲಕ ಭದ್ರತಾ ಪಡೆಗಳು ಸಜ್ಜು

ನವದೆಹಲಿ: ಜಾಗತಿಕವಾಗಿ ಯಾರೂ ಖಾಯಂ ಶತ್ರುಗಳಲ್ಲ, ಮಿತ್ರಗಳಲ್ಲ ಎನ್ನುವುದು ಮತ್ತೊಮ್ಮೆ ಜಾಹೀರಾಗುತ್ತಿರುವಂತೆಯೇ ಭಾರತ ತನ್ನ ರಕ್ಷಣಾ ಕೋಟೆಯನ್ನು ಮತ್ತಷ್ಟು ಬಿಗಿಗೊಳಿಸಲು ಹೊರಟಿದೆ. ಭವಿಷ್ಯದ ಯುದ್ಧಗಳಿಗೆ ಭವಿಷ್ಯದ ತಂತ್ರಜ್ಞಾನ ಬಳಕೆ ಅತ್ಯಗತ್ಯ ಇರುವುದರಿಂದ ಭಾರತ ತನ್ನ ರಕ್ಷಣಾ

ದೇಶ - ವಿದೇಶ

ಎಫ್-35 ಯುದ್ಧವಿಮಾನ ಖರೀದಿ ಕೈಬಿಟ್ಟ ಭಾರತ: ಸ್ವದೇಶಿ ಶಸ್ತ್ರಾಸ್ತ್ರ ತಯಾರಿಕೆಗೂ ಆದ್ಯತೆ

ನವದೆಹಲಿ: ಅಮೆರಿಕದ ಎಫ್-35 ಯುದ್ಧ ವಿಮಾನ ಖರೀದಿಸುವ ಆಲೋಚನೆಯನ್ನು ಭಾರತ ಕೈಬಿಟ್ಟಿದೆ. ಭಾರತದ ಮೇಲೆ ಅಮೆರಿಕ ಶೇ 25ರಷ್ಟು ಆಮದು ಸುಂಕ ಹೇರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಸುಂಕ ಹೇರಿಕೆಗೆ ಇದು ಪ್ರತಿಕ್ರಮ ಅಲ್ಲ

ದೇಶ - ವಿದೇಶ

ರೇಂಜ್ ಬಾಂಬರ್ ನಿರ್ಮಾಣದತ್ತ ಭಾರತ –ವಿಶ್ವವನ್ನೇ ಬೆಚ್ಚಿ ಬೀಳಿಸುವ ಯುದ್ಧವಿಮಾನ

ಭಾರತ ತನ್ನ ಮಿಲಿಟರಿ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಬೇರೆ ದೇಶಗಳಿಂದ ಖರೀದಿಸುವ ಬದಲು ಭಾರತವೇ ಸ್ವಂತವಾಗಿ ಅತ್ಯಾಧುನಿಕ ಮಿಲಿಟರಿ ಆಯುಧಗಳ ನಿರ್ಮಾಣ ಮಾಡುತ್ತಿದೆ. ಅಡ್ವಾನ್ಸ್ಡ್ ಫೈಟರ್ ಏರ್​ಕ್ರಾಫ್ಟ್ ಯೋಜನೆ ಚಾಲ್ತಿಗೊಂಡಿರುವುದರ ಜೊತೆಗೆ ಈಗ ಅಲ್ಟ್ರಾ

ದೇಶ - ವಿದೇಶ

ಆಕಾಶ್ ಪ್ರೈಮ್ ಯಶಸ್ವಿ ಪರೀಕ್ಷೆ: ಭಾರತದ ವಾಯು ರಕ್ಷಣೆಗೆ ಬಲ

ಲಡಾಖ್‌: 15,000 ಅಡಿ ಎತ್ತರದಲ್ಲಿ ಆಕಾಶ್ ಪ್ರೈಮ್ ವಾಯು ರಕ್ಷಣಾ ವ್ಯವಸ್ಥೆಯನ್ನು ಸೇನೆಯು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಭಾರತದ ವಾಯು ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ಕ್ರಮವಾಗಿದೆ. ಭಾರತೀಯ ಸೇನೆಯು ಬುಧವಾರ ಲಡಾಖ್‌ ನಲ್ಲಿ

ದೇಶ - ವಿದೇಶ

ಭಾರತೀಯ ಸೇನೆಗೆ ಶಕ್ತಿಶಾಲಿ QRSAM ಲಘು ವೇಗದ ಕ್ಷಿಪಣಿಗೆ ಸಜ್ಜು

ನವದೆಹಲಿ:ಭಾರತೀಯ ಸೇನೆಯು ಶೀಘ್ರದಲ್ಲೇ ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ಪಡೆಯುವ ಸಾಧ್ಯತೆ ಇದೆ. ರಕ್ಷಣಾ ಅಧಿಕಾರಿಗಳ ಪ್ರಕಾರ, ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ನಿಯೋಜನೆಗಾಗಿ ರಕ್ಷಣಾ ಸಚಿವಾಲಯವು ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್

ದೇಶ - ವಿದೇಶ

ಭಾರತ ಏಕೆ ಖರೀದಿಸಿತು 26 ರಫೇಲ್ ಎಂ?

ಭಾರತ 63,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್ ಎಂ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರಕ್ಕೆ ಬಂದಿರುವುದು ಈಗ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಭಾರತ ಏಕೆ 26 ವಿಮಾನಗಳನ್ನು ಖರೀದಿಸುತ್ತಿದೆ? 25 ವಿಮಾನಗಳನ್ನು ಖರೀದಿಸಿದ್ದರೆ