Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಹೃದಯಾಘಾತ ಸಾವು ತಡೆಗೆ ಮಹತ್ವದ ಹೆಜ್ಜೆ: ರಾಜ್ಯಾದ್ಯಂತ ಪುನೀತ್ ಹೃದಯಜ್ಯೋತಿ ವಿಸ್ತರಣೆ

ಮಂಗಳೂರು:ಹಠಾತ್ ಹೃದಯಾಘಾತದಿಂದ ಉಂಟಾಗುವ ಸಾವು ಪ್ರಕರಣಗಳನ್ನು ತಡೆಗಟ್ಟಲು ಈಗಾಗಲೇ ರಾಜ್ಯದ ಕೆಲವು ಜಿಲ್ಲೆಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಜಾರಿಯಲ್ಲಿರುವ ಪುನೀತ್ ಹೃದಯಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದ‌ರ್ ಹೇಳಿದ್ದಾರೆ. ಮಂಗಳೂರು