Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಜೋರ್ಡಾನ್ ವಾಯುನೆಲೆ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ!

ಟೆಹ್ರಾನ್: ಜೋರ್ಡಾನ್ ನಲ್ಲಿರುವ ಪ್ರಿನ್ಸ್ ಹಸನ್ ವಾಯುನೆಲೆ ಮೇಲೆ ಕ್ಷಿಪಣಿಗಳು ಮತ್ತು ಡೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೋಮವಾರ ಹೇಳಿಕೊಂಡಿದೆ. ದಾಳಿಯಲ್ಲಿ ಹಲವು ಇಂಧನ

ದೇಶ - ವಿದೇಶ

ಹಾರ್ಮುಝ್ ಜಲಸಂಧಿಯಲ್ಲಿ ಸ್ಥಗಿತಗೊಂಡ ಸಮುದ್ರ ಸಂಚಾರ: ಇರಾನ್-ಅಮೆರಿಕ ಸಂಘರ್ಷದಿಂದ ತಲ್ಲಣ!

ದುಬೈ: ಇರಾನ್‌ ವಿರುದ್ಧ ಅಮೆರಿಕ ಸತತ ಎರಡನೇ ದಿನವೂ ನಡೆಸಿದ ದಾಳಿಗಳ ಬೆನ್ನಲ್ಲೇ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಸಮುದ್ರ ಸಂಚಾರ ಬಹುತೇಕ ಸ್ಥಗಿತಗೊಂಡಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.ಹಡಗುಗಳ ಸಂಚಾರದ ಮಾಹಿತಿ

ದೇಶ - ವಿದೇಶ

ಇರಾನ್ ಮೇಲೆ ಅಮೆರಿಕದ ಮತ್ತೊಂದು ದಾಳಿ: ಅಕ್ಕಾಲಾ ನಗರದ ರೈಲ್ವೆ ಸೇತುವೆ ಗುರಿಯಾಗಿಸಿ ದಾಳಿ!

ಟೆಹ್ರಾನ್: ಈಶಾನ್ಯ ಇರಾನ್ನ ಗೋಲೆಸ್ತಾನ್ ಪ್ರಾಂತ್ಯದ ಅಕ್ಕಾಲಾ ನಗರದ ಹೊರವಲಯದಲ್ಲಿರುವ ಅಕ್ ಟೆಕೆಕ್ ಖಾನ್ ರೈಲ್ವೆ ಸೇತುವೆ ಮೇಲೆ ಅಮೆರಿಕ ಪಡೆಗಳು ವಾಯುದಾಳಿ ನಡೆಸಿವೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಸಂಸ್ಥೆ IRIB ವರದಿ

ದೇಶ - ವಿದೇಶ

ಅಮೆರಿಕ-ಇರಾನ್ ನಡುವೆ ಭೀಕರ ಯುದ್ಧ: ಕ್ಷಿಪಣಿ ದಾಳಿಯಿಂದ ತತ್ತರಿಸಿದ ಮಧ್ಯಪ್ರಾಚ್ಯ!

ಟೆಹ್ರಾನ್:  ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಇರಾನ್‌(Iran)ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬುಧವಾರ ಮುಂಜಾನೆ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ

ಕರ್ನಾಟಕ

ಅಂಬೋಲಿ ಘಾಟ್‌ನಲ್ಲಿ ಭಾರೀ ಭೂಕುಸಿತ: ಬೆಳಗಾವಿ–ಸಿಂಧುದುರ್ಗ ರಸ್ತೆ ಬಂದ್!

ಬೆಳಗಾವಿ: ಭಾರೀ ಮಳೆಯಿಂದಾಗಿ ನೆರೆಯ ಮಹಾರಾಷ್ಟ್ರದ ಜನಪ್ರಿಯ ಅಂಬೋಲಿ ಜಲಪಾತ ಸಮೀಪ ಭೂಕುಸಿತ ಸಂಭವಿಸಿದ್ದು, ಬೆಳಗಾವಿ–ಸಿಂಧುದುರ್ಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಘಟನೆ ಪ್ರಯಾಣಿಕರು ಹಾಗೂ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆತಂಕ

ದೇಶ - ವಿದೇಶ

ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಅಂತ್ಯ: ‘ಮಾತುಕತೆ ವ್ಯರ್ಥ’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಅಂಕಾರಾ/ವಾಷಿಂಗ್ಟನ್: “ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವು ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಉಭಯ ದೇಶಗಳ ನಡುವೆ ಮತ್ತೆ ಬಿಕ್ಕಟ್ಟು ತಾರಕಕ್ಕೇರಿರುವುದರಿಂದ ಇರಾನ್ ಜೊತೆ ಇನ್ನು ಮುಂದೆ ಯಾವುದೇ ಮಾತುಕತೆ ನಡೆಸುವುದು ಅರ್ಥಹೀನ ಮತ್ತು ಸಮಯ

ದೇಶ - ವಿದೇಶ

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಯುದ್ಧ: ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ನ ಕ್ಷಿಪಣಿ ಮತ್ತು ಡೋನ್ ದಾಳಿ!

ಕುವೈತ್ : ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ಉಲ್ಬಣಗೊಂಡಿದೆ. ಅಮೆರಿಕದ ವಾಯು ದಾಳಿಗೆ ಪ್ರತಿಯಾಗಿ ಬಹರೈನ್, ಕುವೈತ್‌ ನಲ್ಲಿ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್‌ನ ಐಆರ್‌ಜಿಸಿ ತಿಳಿಸಿದೆ ಎಂದು reuters.com ವರದಿ

ದೇಶ - ವಿದೇಶ

ಅಮೆರಿಕ-ಇರಾನ್ ನಡುವೆ ಯುದ್ಧದ ಕಿಚ್ಚು: ದಕ್ಷಿಣ ಇರಾನ್ ಮೇಲೆ ಅಮೆರಿಕದ ವ್ಯಾಪಕ ವಾಯುದಾಳಿ!

ಟೆಹ್ರಾನ್/ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಮಿಲಿಟರಿ ದಕ್ಷಿಣ ಇರಾನ್‌ ಹಲವು ಪ್ರದೇಶಗಳ ಮೇಲೆ ವ್ಯಾಪಕ ವಾಯುದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ‘ತಕ್ಕ ಉತ್ತರ’ ನೀಡುವುದಾಗಿ ಇರಾನ್ ಎಚ್ಚರಿಕೆ

ದೇಶ - ವಿದೇಶ

ಹಾರ್ಮುಝ್ ಜಲಸಂಧಿ ಬಳಿ ತೈಲ ಟ್ಯಾಂಕರ್‌ ಮೇಲೆ ಕ್ಷಿಪಣಿ ದಾಳಿ; ಇರಾನ್ ವಿರುದ್ಧ ಅಮೆರಿಕ ಆರೋಪ!

ಲಂಡನ್‌: ಸೋಮವಾರ ಒಮಾನ್ ಕರಾವಳಿಯಲ್ಲಿ ಹಾರ್ಮುಝ್ ಜಲಸಂಧಿ ಬಳಿ ತೈಲ ಟ್ಯಾಂಕರ್‌ಗೆ ಅಪರಿಚಿತ ಕ್ಷಿಪಣಿ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಯುಕೆಎಂಟಿಒ ಹೇಳಿದೆ. ಇದರ ಬೆನ್ನಲ್ಲೆ ಇರಾನ್ ಎರಡು

ದೇಶ - ವಿದೇಶ

ಹಾರ್ಮುಜ್ ಜಲಸಂಧಿ ಬಳಕೆಗೆ ಇರಾನ್‌ನಿಂದ ಹೊಸ ಸೇವಾ ಶುಲ್ಕ; ಸ್ನೇಹಪರ ರಾಷ್ಟ್ರಗಳಿಗೆ ರಿಯಾಯಿತಿ

ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿ ಕುರಿತು ಇರಾನ್ ಮಹತ್ವದ ಘೋಷಣೆ ಮಾಡಿದೆ. ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಸೇವಾ ಶುಲ್ಕ ವಸೂಲಿ ಮಾಡಲಾಗುವುದು ಎಂದು