Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ

ವಿದ್ಯುತ್ ಸ್ಪರ್ಶಿಸಿ ಒಣಹುಲ್ಲಿನ ಲಾರಿಗೆ ಬೆಂಕಿ; ₹1.5 ಲಕ್ಷಕ್ಕೂ ಅಧಿಕ ನಷ್ಟ ಅಂದಾಜು

ಉಡುಪಿ : ಬ್ರಹ್ಮಾವರ ತಾಲೂಕಿನ ಕುಂಜಾಲು ಗ್ರಾಮದ ಆರೂರು ತೆಂಕುಬೆಟ್ಟು ಪ್ರದೇಶದಲ್ಲಿ ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಅನಾಹುತ

ದೇಶ - ವಿದೇಶ

ಸೂರತ್‌ನಲ್ಲಿ ಜವಳಿ ತ್ಯಾಜ್ಯ ಸಂಗ್ರಹದ ಗೋದಾಮಿಗೆ ಭೀಕರ ಬೆಂಕಿ!

ಗುಜರಾತ್‌ನ ಸೂರತ್‌ ನ ಖಾರ್ವಾಸ ಕಾಲುವೆ ರಸ್ತೆಯಲ್ಲಿರುವ ಎಎನ್‌ಜಿ ಸೊಸೈಟಿ ಬಳಿಯ ಜವಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದ ಗೋದಾಮಿನಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿ ಉಂಟಾಗಿದೆ. ಒಂಬತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ

ದೇಶ - ವಿದೇಶ

ಧಂತೇರಸ್‌ಗೆ ಖರೀದಿಸಿದ ವಾಷಿಂಗ್ ಮೆಷಿನ್ ದೀಪಾವಳಿಯಂದು ಬೆಂಕಿಗಾಹುತಿ

ಲಕ್ಷ್ಮಿ ಪೂಜೆಯ ಸಮಯದಲ್ಲಿ ಹೊಸದಾಗಿ ಖರೀದಿಸಿದ ವಾಷಿಂಗ್ ಮೆಷಿನ್ ಬೆಂಕಿಗೆ ಆಹುತಿಯಾದ ನಂತರ ಒಂದು ಕುಟುಂಬದ ದೀಪಾವಳಿ ಆಚರಣೆ ದುರದೃಷ್ಟಕರ ತಿರುವು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ಘಟನೆ, ಹಬ್ಬದ ಆಚರಣೆಗಳ

ದೇಶ - ವಿದೇಶ

ನಿದ್ದೆಯಲ್ಲಿದ್ದಾಗಲೇ ಮನೆಗಳಿಗೆ ಬೆಂಕಿ: ಭೀಕರ ದುರಂತದಲ್ಲಿ ನಾಲ್ವರ ಸಾ*ವು!

ಇಟಾನಗರ: ಗುರುವಾರ ಮುಂಜಾನೆ ಸಂಭವಿಸಿದ ಭಾರಿ ಬೆಂಕಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ ಪಟ್ಟಣವೊಂದರಲ್ಲಿ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ 24 ಮನೆಗಳು ಸುಟ್ಟು

ಮಂಗಳೂರು

ಮಂಗಳೂರು: ಜೆಪ್ಪುವಿನ ಅಪಾರ್ಟ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ

ಮಂಗಳೂರು : ನಗರದ ಜೆಪ್ಪುವಿನ ಮಂಕಿ ಸ್ಟಾಂಡ್‌ನ ಅಪಾರ್ಟ್‌ವೊಂದರಲ್ಲಿ ಬುಧವಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ.‘ಮೈಲ್‌ಸ್ಟೋನ್ ಎಂಬ ಅಪಾರ್ಟ್‌ಮೆಂಟ್‌ನ ಗೌಂಡ್‌ಫ್ಲೋರ್‌ನಲ್ಲಿ ಕಂಡು ಬಂದ ಬೆಂಕಿಯನ್ನು ತಕ್ಷಣ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ

ಕರ್ನಾಟಕ

ದೀಪಾವಳಿ ಸಂಭ್ರಮಕ್ಕೆ ರೈತನ ಬದುಕಿಗೆ ಕತ್ತಲು: ಆಕಾಶಬುಟ್ಟಿಯಿಂದ ಕಬ್ಬಿನ ಗದ್ದೆಗೆ ಬೆಂಕಿ!

ಹುಬ್ಬಳ್ಳಿ: ದೇಶದೆಲ್ಲಡೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಕಿನ ಹಬ್ಬ ಅನೇಕರ ಬಾಳಲ್ಲಿ ಹೊಸಬೆಳಕು ಮೂಡಿಸಿದ್ದರೆ, ಇನ್ನು ಕೆಲವರ ಬಾಳಿಗೆ ಕತ್ತಲು ಆವರಿಸುವಂತೆ ಮಾಡಿದೆ. ಸಂಭ್ರಮಕ್ಕಾಗಿ ಆಕಾಶದಲ್ಲಿ ಹಾರಿ ಬಿಡುವ ಆಕಾಶ ದೀಪ (ಆಕಾಶಬುಟ್ಟಿ)ಯಿಂದ

ದೇಶ - ವಿದೇಶ

ಮೂರು ತಲೆಮಾರಿನ ಕುಟುಂಬವೇ ಬೆಂಕಿಗಾಹುತಿ: ಮಹಾರಾಷ್ಟ್ರದಲ್ಲಿ ಆರು ಮಂದಿ ದುರ್ಮರ*ಣ!

ಧಾರಾಶಿವ (ಮಹಾರಾಷ್ಟ್ರ): ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ, ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾದ ಘಟನೆ ದುರಂತ ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯಲ್ಲಿ ಸಂಭವಿಸಿದೆ. ಉತ್ತಮ್ ತ್ರಿಂಬಕ್ (75),

ದೇಶ - ವಿದೇಶ

ಕಿಯಾ ಶೋರೂಂನಲ್ಲಿ ದಿಢೀರ್ ಬೆಂಕಿ: 12ಕ್ಕೂ ಹೆಚ್ಚು ಮಂದಿಯ ರಕ್ಷಣೆ, 8 ಜನರಿಗೆ ಗಾಯ

ದಕ್ಷಿಣ ದೆಹಲಿಯ ಸೈದುಲಾಜಬ್ ಪ್ರದೇಶದ ಕಿಯಾ ಕಾರು ಶೋ ರೂಂನಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ವಾಹನಗಳಿಗೆ ಹಾನಿಯಾಗಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಕಟ್ಟಡದಿಂದ ಸುಮಾರು 12-15 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು

ಕರ್ನಾಟಕ

ಸಿಲಿಂಡರ್ ಇಡುತ್ತಿದ್ದಂತೆ ಭಾರೀ ಬೆಂಕಿ, ಸ್ಫೋಟ: ಡೆಲಿವರಿ ಬಾಯ್ ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗ್ಯಾಸ್ ಸಿಲಿಂಡ‌ರ್ ತಲುಪಿಸಲು ಬಂದಿದ್ದ ಡೆಲಿವರಿ ಬಾಯ್ ಅದನ್ನು ಬಾಗಿಲಿನ ಬಳಿ ಇಡುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಘಟನೆ ನಡೆದಿದೆ. ಅದೃಷ್ಟವಶಾತ್, ಡೆಲಿವರಿ ಬಾಯ್ ಗೆ ಯಾವುದೇ ಪ್ರಾಣಾಪಾಯ

ದೇಶ - ವಿದೇಶ

HPCL ಘಟಕದಲ್ಲಿ ಸ್ಫೋಟದ ಬಳಿಕ ಭಾರೀ ಬೆಂಕಿ: ರಾತ್ರಿಯ ಆಕಾಶದಲ್ಲಿ ದಟ್ಟ ಹೊಗೆ!

ವಿಶಾಖಪಟ್ಟಣಂನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಘಟಕದಲ್ಲಿ ಸೋಮವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿಯ ಆಕಾಶದಲ್ಲಿ ಎತ್ತರದ ಜ್ವಾಲೆಗಳು ಮತ್ತು ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.ಎಚ್‌ಪಿಸಿಎಲ್‌ನ