Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಅಮಿಟಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗೆ ಹಲ್ಲೆ: ವೈರಲ್ ಆದ ವಿಡಿಯೋ

ಅಮಿಟಿ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯೊಂದು ಬಾರೀ ( ವೈರಲ್‌ ಆಗಿದೆ. ಕಳೆದ ತಿಂಗಳು ಎರಡನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬನಿಗೆ ವಿಶ್ವವಿದ್ಯಾಲಯದ ಪಾರ್ಕಿಂಗ್ ಸ್ಥಳದಲ್ಲಿ ಅವನ ಸಹಪಾಠಿಗಳು ವಾಹನದೊಳಗೆ “50-60 ಬಾರಿ” ಕಪಾಳಮೋಕ್ಷ ಮಾಡಿದ್ದಾರೆ ಎಂದು

ದೇಶ - ವಿದೇಶ

ಅಮೇರಿಕಾ ಕನಸು ಕಂಡ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ದಿಗಿಲು

ದೂರದ ಬೆಟ್ಟ ಕಣ್ಣಿಗೆ ನುಣ್ಣನೆ…ಅಮೆರಿಕದ ಕನಸು ಕಂಡು ಅಲ್ಲಿನ ಅವಕಾಶಗಳ ಬೆನ್ನತ್ತಿ ಹೋಗಿರುವ ಹಲವು ಭಾರತೀಯ ವಿದ್ಯಾರ್ಥಿಗಳಿಗೆ ಈಗ ಅಮೆರಿಕ ದಿಗಿಲು ಬಡಿಸಿದೆ. ವೀಸಾ ನಿಯಮಗಳು ಕತ್ತು ಹಿಸುಕುತ್ತಿವೆ, ಓದುತ್ತಲೇ ಮಾಡುತ್ತಿದ್ದ ಏಳೆಂಟು ತಾಸು

ದೇಶ - ವಿದೇಶ

ಶಿಕ್ಷಕರ ನೇಮಕ ಮತ್ತು ಬಡ್ತಿಗೆ TET ಕಡ್ಡಾಯ – ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ಶಿಕ್ಷಕ ಹುದ್ದೆಗೆ ನೇಮಕಗೊಳ್ಳಲು ಮತ್ತು ಸೇವೆಯಲ್ಲಿರುವ ಶಿಕ್ಷಕರು ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಅವಶ್ಯಕತೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ

ದೇಶ - ವಿದೇಶ

ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸುವ ಮೊದಲು ಎಚ್ಚರ: ಮಾಸ್ಟರ್ ಆನಂದ್ ಅವರ ಎಚ್ಚರಿಕೆ

ಇಂದು ಮಹಾನಗರ, ನಗರ ಪ್ರದೇಶಗಳ ಮಕ್ಕಳು ಮಾತ್ರವಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಬಹುತೇಕ ಎಲ್ಲ ಮಕ್ಕಳು ಶಾಲೆಗಳಿಗೆ ಶಾಲಾ ವಾಹನ ಇಲ್ಲವೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ. ಇದು ಅನಿವಾರ್ಯ ಕೂಡ. ಮನೆ ಎಲ್ಲೋ, ಶಾಲೆ ಇನ್ನೆಲ್ಲೋ

ಕರ್ನಾಟಕ

ಶಿಕ್ಷಕಿಗೆ ಚಪ್ಪಲಿ ಏಟು: ಹೊಡೆಸಿಕೊಂಡ ಶಿಕ್ಷಕನೂ ಅಮಾನತು

ಬಾಗಲಕೋಟೆ: ಶಿಕ್ಷಕನಿಗೆ ಚಪ್ಪಲಿಯಿಂದ ಹೊಡೆದಿದ್ದ ಶಿಕ್ಷಕಿಯನ್ನು ಅಮಾನತು ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಪ್ಪಲಿಯಿಂದ ಹೊಡೆಸಿಕೊಂಡಿದ್ದ ಶಿಕ್ಷಕನನ್ನು ಕೂಡ ಅಮಾನತು ಮಾಡಿ ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ

ದೇಶ - ವಿದೇಶ

ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ: ಶಾಲೆಗಳಿಗೆ UIDAI ನಿರ್ದೇಶನ

UIDAI 5 ರಿಂದ 15 ವರ್ಷದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವಂತೆ ದೇಶಾದ್ಯಂತ ಶಾಲೆಗಳಿಗೆ ನಿರ್ದೇಶನ ನೀಡಿದೆ. UIDAI ಮುಖ್ಯಸ್ಥರು ರಾಜ್ಯಗಳಿಗೆ ಪತ್ರ ಬರೆದು, ಎಂಬಿಯು ಶಿಬಿರಗಳನ್ನು ಆಯೋಜಿಸಲು ಬೆಂಬಲ ಕೋರಿದ್ದಾರೆ. ಶಿಕ್ಷಣ

ಕರ್ನಾಟಕ

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಮುಚ್ಚುವುದಿಲ್ಲ: ಸಚಿವ ಚೆಲುವರಾಯಸ್ವಾಮಿ ಸ್ಪಷ್ಟನೆ

ಬೆಂಗಳೂರು : ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಪ್ರಶ್ನೆ ಕೇಳಿದ್ರು. ಸರ್ಕಾರ ಬಾಗಲಕೋಟೆ ತೋಟಗಾರಿಕೆ

ಕರ್ನಾಟಕ

ಕರ್ನಾಟಕ ಸರ್ಕಾರದಿಂದ 147 ಸರ್ಕಾರಿ ಪ್ರಾಥಮಿಕ ಶಾಲೆಗಳ ಉನ್ನತೀಕರಣ: ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಲು ಆದೇಶ

ಬೆಂಗಳೂರು : ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಣ ಮಾಡುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲೆ ಓದಲಾದ ಕ್ರಮಾಂಕ (1)ರಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಇವರು 2025-26ನೇ

ದೇಶ - ವಿದೇಶ

ರಾಜ್ಯಪಾಲರಿಂದ ಪದವಿ ನಿರಾಕರಣೆ –ಜೀನ್ ಜೋಸೆಫ್ ಪಿಎಚ್‌ಡಿ ಪದವಿ ವಿವಾದ

ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದ ಸಂದರ್ಭದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ ಜೀನ್ ಜೋಸೆಫ್ ತಮಿಳುನಾಡು ರಾಜ್ಯಪಾಲ ಆರ್‌.ಎನ್‌ ರವಿಯವರಿಂದ ತಮ್ಮ ಪದವಿ ಪಡೆಯಲು ನಿರಾಕರಿಸಿದರು. ರಾಜ್ಯಪಾಲ ಆರ್‌.ಎನ್‌ ರವಿ ಬದಲಿಗೆ, ಉಪಕುಲಪತಿ ಎನ್ ಚಂದ್ರಶೇಖರ್​ರಿಂದ

ಅಪರಾಧ ದೇಶ - ವಿದೇಶ

ಶಿಕ್ಷಕಿಗೆ ವಿದ್ಯಾರ್ಥಿಯಿಂದ ಹಲ್ಲೆ: 20ಕ್ಕೆ 18 ಅಂಕ ಸಿಕ್ಕಿದ್ದಕ್ಕೆ ಥಾಯ್ಲೆಂಡ್‌ನಲ್ಲಿ ಘಟನೆ

“ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ಗುರುವನ್ನು ಪರಬ್ರಹ್ಮ ಎಂಬ ಸ್ಥಾನದಲ್ಲಿ ಪೂಜಿಸಲಾಗುತ್ತದೆ, ಆದರೆ ಈಗಿನ ಕಾಲದಲ್ಲಿ ಅದೆಲ್ಲವೂ ಕೇವಲ ಪುಸ್ತಕದಲ್ಲಿ