Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಲೂಗಡ್ಡೆ ಮತ್ತು ಕಲ್ಲಿದ್ದಲು ಲಾರಿಗಳ ನಡುವೆ ಡಿಕ್ಕಿ:ಚಾಲಕರಿಬ್ಬರು ಸ್ಥಳದಲ್ಲೇ ಸಾ*ವು!

ಖಮ್ಮಂ: ಖಮ್ಮಂ ಜಿಲ್ಲೆಯ ತಿರುಮಲಯಪಾಲಂ ಮಂಡಲ I ರ ಮೇಕಲ ತಾಂಡಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಎರಡು ಲಾರಿಗಳ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಖಮ್ಮಂ-ವಾರಂಗಲ್ ರಸ್ತೆಯ ಮೇಕಲ ತಾಂಡದಲ್ಲಿ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಲೂಗಡ್ಡೆ

ದೇಶ - ವಿದೇಶ

ಸಚಿವರ ಕೋಪಕ್ಕೆ ಬಲಿಯಾದ ಕೆಎಸ್‌ಆರ್‌ಟಿಸಿ ಚಾಲಕ: ನಿಂದನೆ ಮತ್ತು ವರ್ಗಾವಣೆ ಬೆನ್ನಲ್ಲೇ ಬಸ್ ಚಲಾಯಿಸುವಾಗ ಜೈಮನ್ ಜೋಸೆಫ್ ಕುಸಿದು ಸಾವು

ಕಾಂಜೀರಪಳ್ಳಿ: ಸಚಿವರ ನಿಂದನೆಗೆ ಗುರಿಯಾಗಿದ್ದ ಕೆಎಸ್​ಆರ್​ಟಿಸಿ ಚಾಲಕ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಕಾಂಜೀರಪಲ್ಲಿಯಲ್ಲಿ ನಡೆದಿದೆ. ಡ್ರೈವರ್ ಸೀಟಿನ ಕಿಟಕಿ ಪಕ್ಕ ಪ್ಲಾಸ್ಟಿಕ್ ಬಾಟಲಿಗಳನ್ನುಇಟ್ಟುಕೊಂಡು ಪ್ರಯಾಣಿಸುತ್ತಿರುವುದಕ್ಕೆ ಕೋಪಗೊಂಡ ಸಚಿವರು ಗದರಿದ್ದರು, ಜತೆಗೆ ಅವರನ್ನು ಬೇರೆಡೆ ವರ್ಗಾಯಿಸಿದ್ದರು.