Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 41 ಮಂದಿಯ ಕಣ್ಣಿಗೆ ಗಾಯ, 24 ಮಕ್ಕಳು ಬಾಧಿತ!

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಅವಘಡದಲ್ಲಿ ಇಂದು ಬೆಂಗಳೂರಿನಲ್ಲಿ 41 ಮಂದಿ ಕಣ್ಣಿಗೆ ಹಾನಿಯಾಗಿದೆ.ಗಾಯಗೊಂಡವರಲ್ಲಿ 17 ಮಂದಿ ವಯಸ್ಕರು, 18 ವರ್ಷದೊಳಗಿನ 24 ಮಕ್ಕಳು, 31 ಮಂದಿ ಪುರುಷರು, 10 ಮಂದಿ ಮಹಿಳೆಯರಿದ್ದಾರೆ.