Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

‘ತಾಯಿಯಾಗುವವರಿಗೆ ₹25 ಲಕ್ಷ’: ಆಮಿಷಕ್ಕೆ ಬಲಿಯಾಗಿ 11 ಲಕ್ಷ ರೂ. ಕಳೆದುಕೊಂಡ ಪುಣೆಯ ಗುತ್ತಿಗೆದಾರ; ‘ಗರ್ಭಿಣಿ ಉದ್ಯೋಗ’ ಹೆಸರಲ್ಲಿ ಸೈಬರ್ ವಂಚನೆ

ಸಾಮಾಜಿಕ ಮಾಧ್ಯಮದಲ್ಲಿ ‘ನನಗೆ ತಾಯಿಯಾಗುವ ವ್ಯಕ್ತಿ ಬೇಕು, 25 ಲಕ್ಷ ರೂ. ನೀಡುತ್ತೇನೆ’ ಎಂಬ ಆಕರ್ಷಕ ವೀಡಿಯೋ ಜಾಹೀರಾತು ನೋಡಿ, ಪುಣೆಯ 44 ವರ್ಷದ ಗುತ್ತಿಗೆದಾರನೊಬ್ಬ ಆಸೆಗೆ ಬಲಿಯಾಗಿ ಸುಮಾರು 11 ಲಕ್ಷ ರೂ.ಗಳನ್ನು

ಅಪರಾಧ ಕರ್ನಾಟಕ

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಶಿಕ್ಷಕರ ಬ್ಯಾಂಕ್ ಖಾತೆಯಿಂದ 22.40 ಲಕ್ಷ ರೂ. ಹಗರಣ – ಆರೋಪಿ ಬಂಧನ

ದಾವಣಗೆರೆ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ನಗರದ ಶಿಕ್ಷಕರೊಬ್ಬರ ಬ್ಯಾಂಕ್ ಖಾತೆಯಿಂದ 22.40 ಲಕ್ಷ ರೂ. ಹಣ ಎಗರಿಸಿದ್ದ ಆರೋಪಿಯನ್ನು ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹಾಸನದ ಬೇಲೂರು ಮೂಲದ ಅರುಣ್ ಕುಮಾರ್

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ʼಸೈಬರ್ ಪೊಲೀಸ್ ಆಗಿ ನಟಿಸಿ ಸುಲಿಗೆʼ – ಫೇಸ್‌ಬುಕ್‌ನಲ್ಲಿ ಜನರನ್ನು ಹೆದರಿಸಿ 1.23 ಲಕ್ಷ ಕಸಿದ ಅರುಣ್ ಬಂಧನ

ಮಂಗಳೂರು: ಬೆಂಗಳೂರಿನ ಸೈಬರ್ ಅಪರಾಧ ಅಧಿಕಾರಿಯಂತೆ ನಟಿಸಿ ಫೇಸ್‌ಬುಕ್ ಬಳಕೆದಾರರಿಂದ 1.23 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ತುಮಕೂರಿನ ಸೈಬರ್ ಅಪರಾಧಿಯೊಬ್ಬನನ್ನು ಮಂಗಳೂರು ಕೇಂದ್ರ ಅಪರಾಧ ಪೊಲೀಸರು ಬಂಧಿಸಿದ್ದಾರೆ. ಆರೋಪಿ, ದಿವಂಗತ ತಿಮ್ಮರಾಜು

ದೇಶ - ವಿದೇಶ

ಅಮಿತಾಬ್ ಬಚ್ಚನ್ ಧ್ವನಿಯ ಕಾಲರ್ ಟ್ಯೂನ್ ತೆಗೆದುಹಾಕಲು ನಿರ್ಧಾರ – ಸೈಬರ್ ಜಾಗೃತಿ ಸಂದೇಶಕ್ಕೆ ಕೊನೆ

ನವದೆಹಲಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯಲ್ಲಿರುವ  ಸೈಬರ್ ಅಪರಾಧ ಜಾಗೃತಿ ಕಾಲರ್ ಟ್ಯೂನ್‌ನ್ನು ಗುರುವಾರದಿಂದ ತೆಗೆದುಹಾಕಲಾಗುವುದು ಎಂದು ಮೂಲಗಳು ತಿಳಿಸಿವೆ. ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಕುರಿತು ಮಾಹಿತಿಯನ್ನು ಹರಡುವ ಕೇಂದ್ರದ ಅಭಿಯಾನದ ಭಾಗವಾಗಿ, ಬಳಕೆದಾರರು ಪ್ರತಿ

ಕರ್ನಾಟಕ

ಫೋನ್ ವಂಚನೆ: ಈ 10 ಸಂಖ್ಯೆಗಳ ಕರೆಗೆ ಪ್ರತಿಕ್ರಿಯಿಸಬೇಡಿ!

ಬೆಂಗಳೂರು : ಜನರನ್ನು ವಂಚಿಸಲು ವಂಚಕರು ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಇಂತಹ ವಂಚನೆಗಳು ಹೆಚ್ಚಾಗಿ ಫೋನ್ ಮೂಲಕ ನಡೆಯುತ್ತವೆ. ಸಾಫ್ಟ್‌ವೇರ್ ಕಂಪನಿ ಬೀನ್‌ವೆರಿಫೈಡ್ ಇತ್ತೀಚೆಗೆ ಸ್ಕ್ಯಾಮ್ ಕರೆಗಳಿಗೆ ಸಂಬಂಧಿಸಿದ ಟಾಪ್ 10 ಫೋನ್ ಸಂಖ್ಯೆಗಳನ್ನು

ಅಪರಾಧ ಕರ್ನಾಟಕ

ಹಣದಾಸೆಗೆ ಬ್ಯಾಂಕ್ ಖಾತೆ ಮಾರಾಟ – 12 ಜನರ ಬಂಧನ, ಸಿಮ್-ಎಟಿಎಂ ಕಾರ್ಡ್ ವಶ

ಬೆಂಗಳೂರು : ಹಣದಾಸೆಗಾಗಿ ಅಮಾಯಕರ ಬ್ಯಾಂಕ್ ಖಾತೆಗಳ ದಾಖಲಾತಿಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಜಾಲವನ್ನು ಬೇಧಿಸಿರುವ ಇಲ್ಲಿನ ಆಡುಗೋಡಿ ಠಾಣೆ ಪೊಲೀಸರು, 12 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಅಪರಾಧ ಕರ್ನಾಟಕ

ಫೋನ್‌ಪೇ, ಗೂಗಲ್‌ಪೇ ಮೂಲಕ ಕಳ್ಳತನದ ಆಟ:: ವ್ಯಕ್ತಿಯ ದೂರು ಮೇರೆಗೆ ಬಲೆಗೆ ಬಿದ್ದ 12 ಜನ

ಬೆಂಗಳೂರು: ಸಾರ್ವಜನಿಕರಿಂದ ಫೋನ್‌ ಪೇ, ಗೂಗಲ್‌ ಪೇ ಹಾಗೂ ಬ್ಯಾಂಕ್‌ಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ 12 ಮಂದಿ ಅಂತಾರಾಜ್ಯ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 400 ಮೊಬೈಲ್‌ ಸಿಮ್‌ಗಳು,

ಅಪರಾಧ ಕರ್ನಾಟಕ

ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ರೂ. ವಂಚಿಸಿದ ಗ್ಯಾಂಗ್ ಬಂಧನ

ಬೆಂಗಳೂರು : ಬೆಂಗಳೂರಿನ ಆಡುಗೋಡಿ ಪೊಲೀಸರು, ‘ವರ್ಕ್ ಫ್ರಮ್ ಹೋಮ್’ ಕೆಲಸದ ಆಮಿಷವೊಡ್ಡಿ ಆನ್‌ಲೈನ್ ವಂಚನೆ ನಡೆಸುತ್ತಿದ್ದ 12 ಆರೋಪಿಗಳನ್ನು ಪ್ರಯಾಗ್‌ರಾಜ್‌ನಿಂದ ಬಂಧಿಸಿದ್ದಾರೆ. ಈ ವಂಚಕರು ಸಾಮಾಜಿಕ ಜಾಲತಾಣಗಳು ಮತ್ತು ಅಪರಿಚಿತ ಸಂಖ್ಯೆಗಳ ಮೂಲಕ

ಅಪರಾಧ ಕರ್ನಾಟಕ

ಫೇಸ್‌ಬುಕ್ ಜಾಹೀರಾತು ನೋಡಿ ಸಾಲಕ್ಕಾಗಿ ಮುಂದಾದ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಬೆಂಗಳೂರು: ಫೇಸ್ ಬುಕ್ ನಲ್ಲಿ ಬಂದ ಜಾಹೀರಾತು ಗಮನಿಸಿ ಸಾಲ ಪಡೆಯಲು ಮುಂದಾದ ವ್ಯಕ್ತಿಯಿಂದ 2.86 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಕೆರೆಹಳ್ಳಿ ನಿವಾಸಿ ಕೆ.ಬಿ.

ಅಪರಾಧ ದೇಶ - ವಿದೇಶ

ಅಪರಿಚಿತ ಫೋಟೋ ಕ್ಲಿಕ್ ಮಾಡದಿರಿ – ಸೈಬರ್ ಅಪರಾಧಿಗಳ ನವೀಕೃತ ದಾಳಿ

ಇತ್ತೀಚಿನ ದಿನಗಳ ಸೈಬರ್ ವಂಚನೆ ಹೆಚ್ಚಾಗಿದ್ದು, ಜನರನ್ನು ವಂಚಿಸಲು ವಂಚಕರು ವಿವಿಧ ವಿಧಾನಗಳನ್ನು ಬಳಸುತ್ತಾರೆ, ಅವುಗಳಲ್ಲಿ ಜನರ ಮೊಬೈಲ್ ಫೋನ್‌ಗಳಿಗೆ ಅಪರಿಚಿತ ಲಿಂಕ್‌ಗಳನ್ನು ಕಳುಹಿಸುವುದು, ಸಂದೇಶಗಳನ್ನು ಕಳುಹಿಸುವುದು ಇತ್ಯಾದಿ ಸೇರಿವೆ. ಆದರೆ ಇತ್ತೀಚಿನ ದಿನಗಳಲ್ಲಿ