Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

7 ವರ್ಷದ ಬಾಲಕನನ್ನು 5 ಗಂಟೆ ಡೀಪ್ ಫ್ರೀಜರ್‌ನಲ್ಲಿ ಕೂಡಿಹಾಕಿದ ಪಾಪಿ!

ಲಕ್ನೋ: ಕೇವಲ ಆಹಾರ ಪದಾರ್ಥ ಕಳ್ಳತನ ಮಾಡಿದ್ದಾನೆ ಎಂಬ ಸಣ್ಣ ಕಾರಣಕ್ಕಾಗಿ 7 ವರ್ಷದ ಪುಟ್ಟ ಬಾಲಕನೊಬ್ಬನನ್ನು ಸುಮಾರು ಐದು ಗಂಟೆಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಕೂಡಿಹಾಕಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಹಾಪುರ್

ದೇಶ - ವಿದೇಶ

ದಿನಸಿ ತರಲು ಹೋದ ಇಬ್ಬರು ಮಕ್ಕಳ ತಾಯಿಗೆ ಚಿತ್ರಹಿಂಸೆ; ಇಬ್ಬರು ಕೀಚಕರನ್ನು ಬಂಧಿಸಿದ ಪೊಲೀಸರು

ಪಾಟ್ನಾ: ಮನೆಗೆ ದಿನಸಿ ವಸ್ತುಗಳನ್ನು ತರಲು ಹೊರಗೆ ತೆರಳಿದ್ದ ವಿವಾಹಿತ ಮಹಿಳೆ ಮನೆಗೆ ಹಿಂದಿರುಗುವಾಗ ಗುಂಪೊಂದು ಆಕೆಯನ್ನು ಅಡ್ಡಗಟ್ಟಿತ್ತು. ಅದರಲ್ಲಿ ಒಬ್ಬಾತ ಆಕೆಯನ್ನು ಹಿಂದಿನಿಂದ ಹಿಡಿದುಕೊಂಡು ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಚಿತ್ರಹಿಂಸೆ ನೀಡುತ್ತಿರುವ

ದೇಶ - ವಿದೇಶ

ಕಟಕ್ ಹೈಕೋರ್ಟ್ ಆವರಣದಲ್ಲಿ ಮಹಿಳೆಯ ಅಟ್ಟಹಾಸ: ಪೆಟ್ರೋಲ್ ಸುರಿದು ವಾಹನಗಳಿಗೆ ಬೆಂಕಿ!

ಮಂಗಳವಾರ ಕಟಕ್‌ನ ಒರಿಸ್ಸಾ ಹೈಕೋರ್ಟ್ ಬಳಿ ಮಹಿಳೆಯೊಬ್ಬರು ಪೆಟ್ರೋಲ್ ಸುರಿದು ವಾಹನಗಳಿಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದೆ. ವಿಡಿಯೋ ದೃಶ್ಯಗಳಲ್ಲಿ ಮಹಿಳೆ ಸ್ಕಾರ್ಪಿಯೋ ಎಸ್‌ಯುವಿ ಹೊತ್ತಿಸಿ ನ್ಯಾಯಾಲಯದ ಆವರಣದತ್ತ ಬೆಂಕಿಯನ್ನು ಎಸೆಯುತ್ತಿರುವುದು ಸೆರೆಯಾಗಿದೆ.ಪ್ರತ್ಯಕ್ಷದರ್ಶಿಗಳು

ದೇಶ - ವಿದೇಶ

ಬಟ್ಟೆ ಒಗೆದಂತೆ ಕಂದಮ್ಮನ ನೆಲಕ್ಕೆ ಬಡಿದ ಪಾಪಿ : ಐಸಿಯುನಲ್ಲಿ ಬಾಲಕ ಸಾ*ವು ಬದುಕಿನ ಹೋರಾಟ

ಮುಂಬೈ: ಅಪ್ಪನ ಮೇಲಿನ ಸಿಟ್ಟಿಗೆ 4 ವರ್ಷದ ಮಗುವಿನ ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿ ಕಿರಾತಕ ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ನಡೆದಿದೆ.ಆರೋಪಿ ಸಂದೀಪ್ ಪವಾರ್ 4 ವರ್ಷದ ಮಗುವಿನೊಂದಿಗೆ

ಕರ್ನಾಟಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಎಸೆತ!

ಬೆಳ್ತಂಗಡಿ,ಮಾರ್ಚ್ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಈ ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಒಬ್ಬಾಕೆ ಬೆಳ್ತಂಗಡಿಯ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದರೆ, ಮತ್ತೋರ್ವಳು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ. ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಸ್ಸಿನಲ್ಲಿ ತೆರಳುತ್ತಿದ್ದಾಗ

ದೇಶ - ವಿದೇಶ

ಇಟಲಿಯಲ್ಲಿ ಕಿಟ್‌ಕ್ಯಾಟ್ ಹಂಟ್: ಬರೋಬ್ಬರಿ 12 ಟನ್ ಚಾಕೊಲೇಟ್ ಲೂಟಿ ಮಾಡಿದ ಖದೀಮರು!

ನವದೆಹಲಿ: ದೂರದ ಇಟಲಿಯಲ್ಲಿ ಒಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್‌ಗಳು ಕಳ್ಳತನವಾಗಿವೆ. ಈ ಬೃಹತ್ ಪ್ರಮಾಣದ ಚಾಕೊಲೇಟ್ ಕಳ್ಳತನ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ. ಇಷ್ಟೊಂದು

ದೇಶ - ವಿದೇಶ

ಪತಿಯನ್ನು ಕೊಂದು ಮಕ್ಕಳೊಂದಿಗೆ ಶವದ ಪಕ್ಕದಲ್ಲೇ ಮಲಗಿದ್ದ ಪತ್ನಿ; ದರೋಡೆ ಕಥೆ ಹೆಣೆದಿದ್ದ ಮಹಿಳೆ ಅಂದರ್”

ಅದ್ರೋಹಾ: ಉತ್ತರ ಪ್ರದೇಶದ ಅದ್ರೋಹಾ ಜಿಲ್ಲೆಯಲ್ಲಿ ಪತಿಯ ಕೊಲೆ ಮಾಡಿದ ಆರೋಪದಲ್ಲಿ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.ತನ್ನ ಮಕ್ಕಳೊಂದಿಗೆ ರಾತ್ರಿಯಿಡೀ ಪತಿಯ ಶವದ ಪಕ್ಕದಲ್ಲಿಯೇ ಮಲಗಿದ್ದ ಮಹಿಳೆ ಬಳಿಕ

ಅಪರಾಧ ಕರ್ನಾಟಕ

ಗಂಗಾವತಿಯಲ್ಲಿ ‘ಸೈಕೋ’ ಕಾಮಿಯ ವಿಕೃತಿ: ಮಹಿಳೆಯರ ಒಳಉಡುಪುಗಳೇ ಈತನ ಟಾರ್ಗೆಟ್!

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ವಿಕೃತಕಾಮಿ ಸುತ್ತಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಗಂಗಾವತಿಯ ಸಿಬಿಎಸ್ ಬಡಾವಣೆಯಲ್ಲಿ ಮಹಿಳೆಯರ ಒಳಉಡುಪುಗಳನ್ನು ಕಳ್ಳತನವಾಗುತ್ತಿವೆ.ಮಹಿಳೆಯರಲ್ಲಿ ಆತಂಕಸಾಮಾನ್ಯವಾಗಿ ತೊಳೆದ ಬಟ್ಟೆಗಳನ್ನು ಒಣಗಲು ಮನೆಯ ಮೇಲ್ಛಾವಣಿ

ಕರ್ನಾಟಕ

1 ತಿಂಗಳ ಮಗುವಿಗೆ ಹಾಲುಣಿಸಿದ ಬೆನ್ನಲ್ಲೇ ತಾಯಿ ಸಾ*ವು; ಪತಿ, ಅತ್ತೆ ವಿರುದ್ಧ ಕೊ*ಲೆ ಆರೋಪ

ರಾಯಚೂರು: ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ಅನುಮಾನಾಸ್ಪದವಾಗಿ ತಾಯಿ ಹೆಣವಾಗಿ (death) ಪತ್ತೆಯಾದ ಘಟನೆ ನಗರದ ಐಬಿ ಕಾಲೋನಿಯಲ್ಲಿ ನಡೆದಿದೆ. ವಿದ್ಯಾ (30) ಮೃತ ತಾಯಿ. ಗಂಡ ಮಂಜುನಾಥ್, ಅತ್ತೆ ಕವಿತಾ ನೇಣುಬಿಗಿದು ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಈ

ದೇಶ - ವಿದೇಶ

ಆಶೀರ್ವಾದದ ನೆಪದಲ್ಲಿ ಅನುಚಿತ ಸ್ಪರ್ಶ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಅರೆಸ್ಟ್.

ಶಿಮ್ಲಾ: ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಶಿಮ್ಲಾದ ಮಾಲ್ ರೋಡ್‌ನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸಾಧುವಿನ ವೇಷ ಧರಿಸಿ ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎನ್ನಲಾಗಿದೆ. ಶಿಮ್ಲಾದ ಮಾಲ್