Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಇಂಗ್ಲಿಷ್ ಚಾನೆಲ್ ಈಜಿದ ಮಂಗಳೂರಿನ ಮೊದಲ ವ್ಯಕ್ತಿ: ವೈದ್ಯ ಡಾ. ಗುರುಪ್ರಸಾದ್ ಭಟ್ ಸಾಧನೆಗೆ ಫಿದಾ ಆದ ಕರಾವಳಿ!

ಮಂಗಳೂರು: ಮಂಗಳೂರಿನ ವೈದ್ಯಕೀಯ ಆಂಕೊಲಾಜಿಸ್ಟ್ ಡಾ. ಗುರುಪ್ರಸಾದ್ ಭಟ್ ಅವರು ಆರು ಸದಸ್ಯರ ಭಾರತೀಯ ತಂಡದೊಂದಿಗೆ ಇಂಗ್ಲಿಷ್ ಚಾನೆಲ್ ರಿಲೇ ಈಜುವಲ್ಲಿ ಭಾಗವಹಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ ನಗರದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.