Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬಳ್ಳಾರಿಯಲ್ಲಿ ಭೀಕರ ದುರಂತ: ಕಸದ ವಾಹನ ಹರಿದು 3 ವರ್ಷದ ಮಗು ಸಾವು!

ಬಳ್ಳಾರಿ: ರಸ್ತೆಬದಿ ಆಟ ಆಡುತ್ತಿದ್ದ ವೇಳೆ ಘೋರ ದುರಂತ ಸಂಭವಿಸಿದ್ದು, ಕಸದ ವಾಹನ ಹರಿದು 3 ವರ್ಷದ ಮಗು ಸಾವನ್ನಪ್ಪಿದ ಘಟನೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದಿದೆ. ಮಹಾನಗರ ಪಾಲಿಕೆ ಕಸ ಸಂಗ್ರಹಿಸುವ ಟಾಟಾ

ದೇಶ - ವಿದೇಶ

ಹೃದಯಘಾತದಿಂದ ಶಾಲೆಗೆ ತೆರಳಿದ್ದ 9 ವರ್ಷದ ಬಾಲಕಿ ಸಾವು: ಊಟದ ಬಾಕ್ಸ್ ತೆರೆಯುವಾಗಲೇ ದುರಂತ!

ರಾಜಸ್ತಾನ್ : ರಾಜ್ಯದಲ್ಲಿ ಹೃದಯಾಘಾರದಿಂದ ಸರಣಿ ಸಾವು ಪ್ರಕರಣ ಮುಂದುವರಿದಿದ್ದು ಇಂದು ಬೆಳಿಗ್ಗೆ ತಾನೇ ಹಾವೇರಿಯಲ್ಲಿ 25 ವರ್ಷದ ಶಾಲಾ ಬಸ್ ಚಾಲಕೀರಪ್ಪ ಹೃದಯಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದೀಗ ಶಾಲೆಯಲ್ಲಿ ನಾಲ್ಕನೇ ತರಗತಿ

ಕರ್ನಾಟಕ

ಹೊಸಪೇಟೆಯಲ್ಲಿ ದುರಂತ: ಕೋತಿ ದಾಳಿಯಿಂದ ಮೂರೂವರೆ ವರ್ಷದ ಬಾಲಕಿ ಸಾವು

ಹೊಸಪೇಟೆ: ಹೊಸಪೇಟೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಗರದ ಚಲುವಾದಿ ಕೇರಿಯಲ್ಲಿ ಕೋತಿ ದಾಳಿಯಿಂದ ಮೂರೂವರೆವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಕೋತಿ ದಾಳಿಯಿಂದ ಮೂರುವರೆ ವರ್ಷದ ಬಾಲಕಿ ಅನನ್ಯಾ ಮೃತಪಟ್ಟಿದ್ದು, ಮುನಿಯಪ್ಪ ಎಂಬುವರ ಪುತ್ರಿ

kerala ಅಪರಾಧ

ಆಧುನಿಕ ವೈದ್ಯ ಪದ್ಧತಿ ವಿರೋಧಿಸಿದ ಆಕ್ಯುಪಂಕ್ಚರ್ ತಾಯಿ: ಮಗುವಿಗೆ ಚುಚ್ಚುಮದ್ದು ನೀಡದೆ ಸಾವು

ಮಲ್ಲಪುರಂ: ಮಗು ಜನಿಸಿದ ಕೂಡಲೇ ಮಗುವಿಗೆ ಹಲವು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಹೀಗೆ ನೀಡುವ ಚುಚ್ಚುಮದ್ದುಗಳಲ್ಲಿ ಹಲವು ಮಾರಕ ಕಾಯಿಲೆಗಳನ್ನು ತಡೆಗಟ್ಟುವ ಔಷಧಿಗಳಿರುತ್ತವೆ. ಆದರೆ ಕೇರಳದಲ್ಲಿ ಸುಶಿಕ್ಷಿತ ದಂಪತಿಯೇ ಈ ಎಲ್ಲಾ ಆಧುನಿಕ ಔಷಧಿ ಹಾಗೂ

ದೇಶ - ವಿದೇಶ

ಬಿಸಿನೀರಿನಲ್ಲಿ ಬಿದ್ದು 1.5 ವರ್ಷದ ಮಗು ಸಾವು; 2 ವರ್ಷದ ಹಿಂದೆಯೂ ಇದೇ ರೀತಿ ಹಿರಿಯ ಮಗಳ ದುರ್ಮರಣ!

ಉತ್ತರಪ್ರದೇಶ:ಸೋನ್‌ಭದ್ರ ಜಿಲ್ಲೆಯಲ್ಲಿ, ಒಂದೂವರೆ ವರ್ಷದ ಬಾಲಕಿಯೊಬ್ಬಳು ಕಡಲೆ ಬೇಯಿಸಲು ಇಟ್ಟಿದ್ದ ಬಿಸಿನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಎರಡು ವರ್ಷಗಳ ಹಿಂದೆಯೂ ಹಿರಿಯ ಮಗಳ ದೇಹದಲ್ಲಿ ಬಿಸಿ ಬೇಳೆ ಪಾತ್ರೆಗೆ ಬಿದ್ದು ಸಾವನ್ನಪ್ಪಿದ್ದನ್ನು ನೆನೆಪು ಕುಟುಂಬಸ್ಥರು ಕಣ್ಣೀರು

kerala

ಮಲಪ್ಪುರಂ: ಮಲಗುವ ಕೋಣೆಯಲ್ಲಿ ಮೊಳೆಗೆ ಶರ್ಟ್ ಸಿಲುಕಿ ಬಾಲಕ ಉಸಿರುಗಟ್ಟಿ ಸಾವು

ಮಲಪ್ಪುರಂ: ಮಲಗುವ ಕೋಣೆಯಲ್ಲಿನ ಮೊಳಗೆ ಶರ್ಟ್ ಕಾಲರ್ ಸಿಲುಕಿದ ಪರಿಣಾಮ 11 ವರ್ಷದ ಬಾಲಕನೋರ್ವ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಕೇರಳದ ಮಲಪ್ಪುರಂನಲ್ಲಿರುವ ವಲ್ಲಿಕ್ಕಂಜಿರಾಮ್ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಣಿಕಂದನ್

ಅಪರಾಧ

ಹೃದಯ ವಿದ್ರಾವಕ ಘಟನೆ: ಆಂಬ್ಯುಲೆನ್ಸ್ ಇಲ್ಲದೆ ಮಗು ಸಾವು, 80 ಕಿ.ಮೀ ಬಸ್‌ನಲ್ಲಿ ಶವ ಸಾಗಿಸಿದ ತಂದೆ

ಪಾಲ್ಘರ್: ಪಾಲ್ಘರ್​​​ನ ಹಳ್ಳಿಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಪಾಲ್ಘರ್ ಜಿಲ್ಲೆಯ ಮೊಖಡಾದಲ್ಲಿ ಗರ್ಭಿಣಿ ಮಹಿಳೆಗೆ ಸಕಾಲಿಕ ಆಂಬ್ಯುಲೆನ್ಸ್ ಸೇವೆ ಸಿಗದೆ ನವಜಾತ ಶಿಶುವೊಂದು ದುರಂತವಾಗಿ ಸಾವನ್ನಪ್ಪಿದೆ. ಹೆರಿಗೆ ನೋವು ಬಂದ ನಂತರ ಆಕೆ 15 ಗಂಟೆಗಳ ಕಾಲ

ಕರ್ನಾಟಕ

ಶಾಲೆಗೆ ಸೇರಿದ ಮೊದಲ ದಿನವೇ ದುರಂತ: ರಾಯಬಾಗದಲ್ಲಿ ಬೈಕ್‌, ಕಾರು ಡಿಕ್ಕಿಯಾಗಿ 5 ವರ್ಷದ ಬಾಲಕ ಸಾವು

ಚಿಕ್ಕೋಡಿ : ಶಾಲೆಗೆ ಹೋಗಿ ಮನೆಗೆ ಮರಳುತ್ತಿದ್ದ ವೇಳೆ 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ರಾಯಭಾಗ ತಾಲೂಕಿನ ಕಂಕನವಾಡಿ ಹೊರವಲಯದಲ್ಲಿ ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಶಾಲೆಗೆ ಸೇರಿದ ಮೊದಲ ದಿನವೇ

ದೇಶ - ವಿದೇಶ

ಮಂಗಗಳನ್ನು ಓಡಿಸಲು ಎಸೆದ ಕೊಡಲಿ – ತಂದೆಯ ಕೈಯಿಂದ ಮಗುವಿನ ಬದುಕಿಗೆ ಅಂತ್ಯ

ಲಕ್ನೋ: ಮಂಗಗಳನ್ನು ಓಡಿಸುವ ಸಲುವಾಗಿ ವ್ಯಕ್ತಿಯೊಬ್ಬ ಎಸೆದ ಕೊಡಲಿ ತನ್ನದೇ 2 ವರ್ಷದ ಮಗುವಿನ ಕತ್ತನ್ನೇ ಸೀಳಿದ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ಕರ್ನಾಟಕ

ಬೆಳಗಾವಿಯಲ್ಲಿ ಗೋಡೆ ಕುಸಿದು ದುರ್ಘಟನೆ: 3 ವರ್ಷದ ಮಗು ದಾರುಣ ಸಾವು

ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು. ಭಾರಿ ಮಳೆಗೆ ಮನೆ ಗೋಡೆ ಕುಸಿದುಬಿದ್ದು 3 ವರ್ಷದ ಮಗು ಸಾವನ್ನಪ್ಪಿದೆ.ಗೋಡೆ ಕುಸಿದು 3 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ಶಹರ