Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಳ್ತಂಗಡಿ: ಕಲ್ಮಂಜದ ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀಪೂರ್ಣ ಜಲಸಮಾಧಿ!

ಬೆಳ್ತಂಗಡಿ: ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ದೇವಸ್ಥಾನದ ಸಮೀಪ ನೇತ್ರಾವತಿ ನದಿಯಲ್ಲಿ ಮೇ 19 ರಂದು ಸಂಜೆ

ದೇಶ - ವಿದೇಶ

ತ್ವಿಷಾ ಸಾವು ಪ್ರಕರಣಕ್ಕೆ ಟ್ವಿಸ್ಟ್: ರಹಸ್ಯ ಭೇದಿಸಿದ ಎರಡು ಪ್ರಮುಖ ಸಿಸಿಟಿವಿ ವಿಡಿಯೋ ಲಭ್ಯ!

ಭೋಪಾಲ್: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ತ್ವಿಷಾ ಶರ್ಮಾ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎರಡು ಮಹತ್ವದ ಸಿಸಿಟಿವಿ ವಿಡಿಯೋಗಳು ಲಭ್ಯವಾಗಿದ್ದು, ತನಿಖೆಗೆ ಹೊಸ ತಿರುವು ಸಿಕ್ಕಿದೆ. ಭೋಪಾಲ್‌ನ ಕಟಾರಾ ಹಿಲ್ಸ್ ಪೊಲೀಸ್

ಮಂಗಳೂರು

ಮಂಗಳೂರು: ವಾಟ್ಸಾಪ್‌ಗೆ ಬಂದ ನಕಲಿ ಆರ್‌ಟಿಒ ಲಿಂಕ್ ಕ್ಲಿಕ್ ಮಾಡಿದ ಯುವಕನಿಗೆ ₹2.24 ಲಕ್ಷ ಚೂನಾ!

ಮಂಗಳೂರು: ವಾಟ್ಸಾಪ್‌ಗೆ ಬಂದ ಆರ್‌ಟಿಒ (RTO) ಚಲನ್ ಹೆಸರಿನ ನಕಲಿ ಎಪಿಕೆ (APK) ಲಿಂಕ್ ಕ್ಲಿಕ್ ಮಾಡಿ, ವೈಯಕ್ತಿಕ ವಿವರ ನಮೂದಿಸಿದ ಯುವಕನೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಹಂತ ಹಂತವಾಗಿ ₹2,24,800 ಹಣವನ್ನು

ದೇಶ - ವಿದೇಶ

ಲುಧಿಯಾನ: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪಂಜಾಬಿ ಗಾಯಕಿ ಇಂದರ್ ಕೌರ್ ಭೀಕರ ಕೊ*ಲೆ!

ಲುಧಿಯಾನ : ಪಂಜಾಬಿ ಸಂಗೀತ ಲೋಕದ ಉದಯೋನ್ಮುಖ ಗಾಯಕಿ ಇಂದರ್ ಕೌರ್ ಉರ್ಫ್ ಯಶಿಂದರ್ ಕೌರ್ ಅವರನ್ನು ಬಂದೂಕು ತೋರಿಸಿ ಅಪಹರಿಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಹರಣಕ್ಕೊಳಗಾದ ಆರು

ದೇಶ - ವಿದೇಶ

ಮನೆಗೆ ಹೋಗಿ ವಿಸಿಲ್ ಹೊಡೆಯಿರಿ’!: ಚೆಪಾಕ್‌ನಲ್ಲಿ ಚೆನ್ನೈ ಫ್ಯಾನ್ಸ್‌ಗೆ ಸನ್ನೆ ಮಾಡಿ ಗೇಲಿ ಮಾಡಿದ ಇಶಾನ್ ಕಿಶನ್

ಚೆನ್ನೈ: Ishan Kishan Trolls CSK Fans ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಕನಸಿಗೆ ಸನ್‌ರೈಸರ್ಸ್ ಹೈದರಾಬಾದ್ ಕೊಳ್ಳಿ ಇಟ್ಟಿದೆ. ಇದರ ಬೆನ್ನಲ್ಲೇ, ಹೈದರಾಬಾದ್ ಆಟಗಾರ ಇಶಾನ್ ಕಿಶನ್, ಚೆನ್ನೈ ಫ್ಯಾನ್ಸ್‌ಗೆ

ದೇಶ - ವಿದೇಶ

ಕನಸುಗಳು ಎಂದಿಗೂ ಸಾಯಲ್ಲ! ಬ್ಲಿಂಕಿಟ್ ಡೆಲಿವರಿ ಬಾಯ್ ಮೂಕ ನಡೆಗೆ ಕಣ್ಣೀರಿಟ್ಟ ಇಂಟರ್ನೆಟ್; ಸಿಸಿಟಿವಿಯಲ್ಲಿ ಸೆರೆಯಾಯ್ತು ಹೃದಯಸ್ಪರ್ಶಿ ದೃಶ್ಯ!

ಕನಸುಗಳು ಎಂದಿಗೂ ಸಾಯುವುದಿಲ್ಲ: ಇಂಟರ್ನೆಟ್ ನಿವಾಸಿಗಳ ಕಣ್ಣಾಲಿ ಒದ್ದೆ ಮಾಡಿದ ಬ್ಲಿಂಕಿಟ್ ಡೆಲಿವರಿ ಬಾಯ್ ಮೂಕ ನಡೆ!ನವದೆಹಲಿ: ಜಗತ್ತು ಎಷ್ಟು ವೇಗವಾಗಿ ಓಡುತ್ತಿದೆ ಎಂದರೆ ನಮ್ಮ ಸುತ್ತಲಿರುವ ಸಾಮಾನ್ಯ ಜನರ ಬದುಕಿನ ಕಥೆಗಳನ್ನು ಗಮನಿಸಲು

ದೇಶ - ವಿದೇಶ

ಷೇರು ಮಾರುಕಟ್ಟೆ ಹೂಡಿಕೆ ವಿವಾದ; ಅಣ್ಣನ ಇಡೀ ಕುಟುಂಬವನ್ನೇ ಕತ್ತರಿಸಿ ನದಿಗೆಸೆದ ಕಟುಕ ತಮ್ಮ!

ಪಾಟ್ನಾ: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ

ದೇಶ - ವಿದೇಶ

ಆಕ್ರಮಣಕಾರಿ ಬೀದಿ ನಾಯಿಗಳಿಗೆ ಅಗತ್ಯವಿದ್ದರೆ ದಯಾಮರಣ ನೀಡಿ; ಸುಪ್ರೀಂ ಕೋರ್ಟ್ ಕಡಕ್ ಆದೇಶ!

ಹೊಸದಿಲ್ಲಿ: ಮಾನವ ಜೀವಕ್ಕೆ ಅಪಾಯ ಉಂಟುಮಾಡುವ ಆಕ್ರಮಣಕಾರಿಯಾಗಿರುವ ಬೀದಿ ನಾಯಿಗಳನ್ನು ಅಗತ್ಯವಿದ್ದರೆ ದಯಾಮರಣ ನೀಡಲು ರಾಜ್ಯ ಸರಕಾರಗಳು ಹಿಂಜರಿಯಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಸಾರ್ವಜನಿಕ ಸಂಸ್ಥೆಗಳು ಹಾಗೂ ಜನದಟ್ಟಣೆಯ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ

ಕರ್ನಾಟಕ

ತಾಯಿ ಬೈದಿದ್ದಕ್ಕೆ ಭಾವುಕ ಪತ್ರ ಬರೆದಿಟ್ಟು ಇಬ್ಬರು ಅಪ್ರಾಪ್ತ ಸಹೋದರಿಯರು ನಾಪತ್ತೆ!

ಮಂಡ್ಯ: ತಾಯಿ ಬೈದಿದ್ದಕ್ಕೆ ಅಪ್ರಾಪ್ತ ಸಹೋದರಿಯರು (Sisters) ಭಾವುಕವಾಗಿ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸಹೋದರಿಯರು. ಯಾವುದೋ ವಿಷಯಕ್ಕೆ ಮನೆತಲ್ಲಿ

ಕರ್ನಾಟಕ

ಕಡಪ: ಅಗಲಿದ ಪತ್ನಿಯ ಮೇಲಿನ ಪ್ರೀತಿ; ಬದುಕಿರುವಾಗಲೇ ಆಕೆಯ ಸಮಾಧಿ ಪಕ್ಕದಲ್ಲೇ ತನಗೂ ಸಮಾಧಿ ನಿರ್ಮಿಸಿಕೊಂಡ ಪತಿ!

ಕಡಪ: ಬದುಕಿನ ಪಯಣದಲ್ಲಿ ಸಪ್ತಪದಿ ತುಳಿದು ಒಂದಾದ ನಾವು, ಸಾವಿನ ನಂತರವೂ ಬೇರೆಯಾಗಬಾರದು ಎಂಬ ಈ ಮಾತುಗಳನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚಿನ್ನ ಚೌಕ್‌ನ ಸಹಕಾರಿ ಕಾಲೋನಿ ನಿವಾಸಿ ಪಿ. ರಾಮಮೋಹನ್