Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೈದರಾಬಾದ್: ಸಾಮಾನ್ಯ ಮಹಿಳೆಯಂತೆ ಪಬ್‌ಗೆ ಹೋಗಿ ಸೆಕ್ಸ್ ದಂಧೆ ಬಯಲಿಗೆಳೆದ ಲೇಡಿ ಐಪಿಎಸ್ ಅಧಿಕಾರಿ!

ಹೈದರಾಬಾದ್: ಪಬ್‌ಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಯುವ ಐಪಿಎಸ್ ಅಧಿಕಾರಿಯೊಬ್ಬರು, ಸೈಬರಾಬಾದ್ ವ್ಯಾಪ್ತಿಯ ಹೈದರಾಬಾದ್‌ನ ಕುಕತ್‌ಪಲ್ಲಿ ಪ್ರದೇಶದ ಜನಪ್ರಿಯ ಪಬ್‌ನಲ್ಲಿ ಅನೈತಿಕ ಚಟುವಟಿಕೆಗಳು ಮತ್ತು ಸೆಕ್ಸ್ ದಂಧೆಯನ್ನ

ದೇಶ - ವಿದೇಶ

ವಾಷಿಂಗ್ಟನ್: ಪತ್ರಕರ್ತೆಯ ಪ್ರಶ್ನೆಗೆ ಕೆರಳಿದ ಡೊನಾಲ್ಡ್ ಟ್ರಂಪ್; ಸಂದರ್ಶನದ ಮಧ್ಯದಲ್ಲೇ ಔಟ್!]

ವಾಷಿಂಗ್ಟನ್: NBC ನ್ಯೂಸ್ ಚಾನೆಲ್ ಪತ್ರಕರ್ತೆ ಕ್ರಿಸ್ಟನ್ ವೆಲ್ಕರ್ ಕೇಳಿದ ಪ್ರಶ್ನೆಯಿಂದ ಕೋಪಗೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಟರ್ವ್ಯೂ ಮಧ್ಯೆದಲ್ಲಿಯೇ ಹೊರ ನಡೆದಿದ್ದಾರೆ. ವಿಸ್ಕಾನ್ಸಿನ್‌ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು

ಕರ್ನಾಟಕ

“ಬೆಂಗಳೂರು: ಸರ್ಕಾರಿ ಕೆಲಸದ ಹೆಸರಲ್ಲಿ ₹5.3 ಕೋಟಿ ಬಿಗ್ ವಂಚನೆ; ಸಿಸಿಬಿ ಬಲೆಯಲ್ಲಿ ತಂದೆ-ಮಗಳು!”

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ₹5.3 ಕೋಟಿಗೂ ಹೆಚ್ಚು ಹಣ ವಂಚಿಸಿದ ಆರೋಪದ ಮೇಲೆ ತಂದೆ-ಮಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ದೇಶ - ವಿದೇಶ

ರೈಲಿನಲ್ಲಿ ವ್ಯಕ್ತಿಗೆ ಹ*ಲ್ಲೆ, ಚಲಿಸುವ ರೈಲಿನಿಂದ ಹಾರುವಂತೆ ಒತ್ತಡ; ಆಘಾತಕಾರಿ ವಿಡಿಯೋ ವೈರಲ್!

ಭೋಪಾಲ್: ಮಹಾಮಾನ ಎಕ್ಸ್​ಪ್ರೆಸ್​ ರೈಲಿ(Train)ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಅಪವಾದ ಹೊರಿಸಿ ಮಾನ ಕಳೆದು ರೈಲಿನಿಂದ ಹಾರುವಂತೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ರೈಲಿನ ಫುಟ್‌ಬೋರ್ಡ್‌ಗೆ ವ್ಯಕ್ತಿಯೊಬ್ಬ ನೇತಾಡಿಕೊಂಡು ಕಣ್ಣೀರಿಡುತ್ತಿರುವ ಆಘಾತಕಾರಿ ವಿಡಿಯೋ

ದೇಶ - ವಿದೇಶ

ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ; 15 ಮಂದಿ ಸಾ*ವು, ಸುನಾಮಿ ಭೀತಿ!

ಮನಿಲಾ: ದಕ್ಷಿಣ ಫಿಲಿಪೈನ್ಸ್ ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪದಿಂದ ಕನಿಷ್ಠ 15 ಮಂದಿ ಮೃತಪಟ್ಟಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಹಾಗೂ ಪ್ರಮುಖ

ದೇಶ - ವಿದೇಶ

ಅತ್ತೆ-ಅಳಿಯನ ವಿವಾಹ: ಸಮಾಜದ ಮರ್ಯಾದೆ ಮರೆತು ಹಸೆಮಣೆ ಏರಿದ ಜೋಡಿ!

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಅತ್ತೆಯೊಬ್ಬರು ತಮ್ಮ ಅಳಿಯನನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡ ನಾಚಿಕೆಗೇಡಿನ ಘಟನೆ ಬೆಳಕಿಗೆ ಬಂದಿದೆ. ಕಾನ್ಪುರ ಜಿಲ್ಲೆಯ ಅಕ್ಬರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದೇಶ - ವಿದೇಶ

ರಾಜ್‌ಕೋಟ್: ಆಟವಾಡುತ್ತಿದ್ದಾಗಲೇ ಕಣ್ಣೆದುರೇ ಕುಸಿದು ಬಿದ್ದ 14 ವರ್ಷದ ಬಾಲಕಿ; ಹೃದಯಾಘಾತಕ್ಕೆ ಮತ್ತೊಂದು ಬಲಿ!

ರಾಜ್‌ಕೋಟ್: ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತ ಸಂಭವಿಸುತ್ತಿರುವ ಪ್ರಕರಣಗಳು ದೇಶಾದ್ಯಂತ ಆತಂಕ ಮೂಡಿಸುತ್ತಿದ್ದು, ಇದೀಗ ಗುಜರಾತ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಬೇಸಿಗೆ ರಜೆ ಕಳೆಯಲು ಮಾವನ ಮನೆಗೆ ಬಂದಿದ್ದ 14 ವರ್ಷದ

ದೇಶ - ವಿದೇಶ

ಸಾರ್ವಜನಿಕ ವೇದಿಕೆಯಲ್ಲಿ ಕಲಾವಿದೆಗೆ ಕಿರುಕು*ಳ: ಯುವಕನಿಗೆ ತಕ್ಕ ಪಾಠ ಕಲಿಸಿದ ಡ್ಯಾನ್ಸರ್!

ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಕಲಾವಿದೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಡ್ಯಾನ್ಸರ್, ಯುವಕನಿಗೆ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಿರುವ ದೃಶ್ಯ

ದೇಶ - ವಿದೇಶ

ಜಾಗತಿಕ ತಲ್ಲಣ: ಇರಾನ್-ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆ!

ಹೊಸದಿಲ್ಲಿ: ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಮನಾರ್ಹ ಏರಿಕೆ ಕಂಡಿವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತು ವ್ಯಾಪಾರ

ದೇಶ - ವಿದೇಶ

ಡೊಮಿನಿಕನ್ ಗಣರಾಜ್ಯದಲ್ಲಿ ವಿಮಾನ ಅಪಘಾತ: ಪೈಲಟ್ ಸೇರಿ ಇಬ್ಬರು ಸಾ*ವು!

ಡೊಮಿನಿಕನ್ ಗಣರಾಜ್ಯದ ಪೂರ್ವದಲ್ಲಿರುವ ಲಾ ರೊಮಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಭಾನುವಾರ ಖಾಸಗಿ ವಿಮಾನವೊಂದು ಪತನಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರ ತಿಳಿಸಿದೆಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವೀಡಿಯೊವೊಂದರಲ್ಲಿ ವಿಮಾನ