Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇವಿ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಕಳ್ಳತನ; ಉಪಕರಣಗಳನ್ನು ದೋಚಿದ ದುಷ್ಕರ್ಮಿಗಳು!

ಹೈದರಾಬಾದ್: ಜೂನ್ 7 ರಂದು ದುಷ್ಕರ್ಮಿಗಳು ಚಾರ್ಜಿಂಗ್ ಗನ್ ಗಳೊಂದಿಗೆ ಪರಾರಿಯಾಗಿದ್ದರಿಂದ ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಇವಿ ಚಾರ್ಜಿಂಗ್ ಸ್ಟೇಷನ್ ಗೆ ಹಾನಿಯಾಗಿದೆ. ತೆಲಂಗಾಣ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಟಿಜಿಆರ್

ಕರ್ನಾಟಕ

ಬೆಂಗಳೂರು: ನಂಬಿದ ಮನೆಗೇ ಕನ್ನ ಹಾಕಿದ ನೇಪಾಳಿ ದಂಪತಿ; 25 ಲಕ್ಷ ನಗದಿನೊಂದಿಗೆ ಕಳ್ಳರ ಬಂಧನ!

ಬೆಂಗಳೂರು: ತಾವು ಕೆಲಸ ಮಾಡುತ್ತಿದ್ದ ಮನೆಗೇ ಕನ್ನ ಹಾಕಿದ ನೇಪಾಳಿ ಕಳ್ಳ ದಂಪತಿಯನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದು, ಆರೋಪಿಗಳಿಂದ 25 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಭುವನ್ ಬಿಸ್ತಾ ಅಲಿಯಾಸ್

ದೇಶ - ವಿದೇಶ

ಮತಗಟ್ಟೆಯೊಳಗೆ ಸಚಿವ ಸುಬೋಧ್ ಉನಿಯಾಲ್ ಹೈಡ್ರಾಮಾ; ಪ್ರಜಾಪ್ರಭುತ್ವಕ್ಕೆ ಅವಮಾನ!

ತೆಹ್ರಿ ಗಡ್ವಾಲ್ ಜಿಲ್ಲೆಯ ನರೇಂದ್ರ ನಗರ ಪಾಲಿಕೆ ಚುನಾವಣೆಯ ಮತದಾನದ ವೇಳೆ ತೀವ್ರ ಹೈಡ್ರಾಮಾ ನಡೆದಿದ್ದು, ಧಾಮಿ ಸಂಪುಟದ ಪ್ರಭಾವಿ ಸಚಿವ ಹಾಗೂ ಸ್ಥಳೀಯ ಶಾಸಕ ಸುಬೋಧ್ ಉನಿಯಾಲ್ ಅವರು ಚುನಾವಣಾ ನಿಯಮಗಳನ್ನು ಗಾಳಿಗೆ

ದೇಶ - ವಿದೇಶ

ಸಾಂಬಾರ್ ಕೊಡಲಿಲ್ಲವೆಂದು ಸಿಬ್ಬಂದಿ ಮೇಲೆ ಚಪ್ಪಲಿ ಎಸೆದ ಮಹಿಳೆ!

ಊಟದ ವೇಳೆ ಹೆಚ್ಚುವರಿ ಸಾಂಬಾರ್ ನೀಡದ ಕಾರಣಕ್ಕೆ ಗ್ರಾಹಕಿಯೊಬ್ಬರು ಕ್ಯಾಂಟೀನ್ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ಏಮ್ಸ್ ಕ್ಯಾಂಟೀನ್‌ನಲ್ಲಿ ನಡೆದಿದೆ. ಕ್ಯಾಂಟೀನ್‌ಗೆ ಬಂದಿದ್ದ ಮಹಿಳಾ

ಕರ್ನಾಟಕ

ಕೊಪ್ಪಳ: ಹೊಸಪೇಟೆ ರಸ್ತೆ ಎಸ್‌ಬಿಐ ಎಟಿಎಂನಲ್ಲಿ ಗ್ಯಾಸ್ ಕಟರ್ ಬಳಸಿ ದರೋಡೆಗೆ ಯತ್ನ!

ಕೊಪ್ಪಳ : ಗ್ಯಾಸ್ ಕಟರ್ ಬಳಸಿ ಎಟಿಎಂ ದರೋಡೆಗೆ ಯತ್ನ ನಡೆಸಿದ ಘಟನೆ ಕೊಪ್ಪಳ ನಗರದ ಹೊಸಪೇಟೆ ರಸ್ತೆ ಎಸ್‌ಬಿಐ ಎಟಿಎಂನಲ್ಲಿ ನಡೆದಿದೆ.ಬೆಳ್ಳಿಗೆ ಸುಮಾರು 3 ಗಂಟೆಯ ಹೊತ್ತಿಗೆ ಎಟಿಎಂ ಒಳಗೆ ಪ್ರವೇಶಿಸಿದ ದುಷ್ಕರ್ಮಿಗಳು

ದೇಶ - ವಿದೇಶ

ರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಕೂದಲೆಳೆ ಅಂತರದಲ್ಲಿ ಪಾರಾದ ಚಾಲಕ!

ಮಂಗಳವಾರ ಸಂಜೆ ನೋಯ್ಡಾದ ಸೆಕ್ಟರ್ -16 ಕೆಂಪು ದೀಪದ ಬಳಿ ಚಲಿಸುತ್ತಿದ್ದ ಹುಂಡೈ ಸೋನೆಟ್ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಹೊತ್ತಿಕೊಂಡ ತಕ್ಷಣ ಚಾಲಕ ಹೊರಗೆ ಹಾರಿ ತನ್ನ ಪ್ರಾಣ ಉಳಿಸಿಕೊಂಡ. ಬೆಂಕಿಗೆ

ದೇಶ - ವಿದೇಶ

ಕುವೈತ್: ಅಮೆರಿಕ ದಾಳಿಗೆ ಇರಾನ್ ಭೀಕರ ಪ್ರತಿಕಾರ; ಕುವೈತ್, ಬಹ್ರೇನ್, ಜೋರ್ಡಾನ್ ಯುಎಸ್ ನೆಲೆಗಳ ಮೇಲೆ ಮಿಸೈಲ್ ದಾಳಿ!

ಕುವೈತ್ : ಹಾರ್ಮುಝ್ ಜಲಸಂಧಿಯಲ್ಲಿರುವ ಇರಾನಿನ ಬಂದರುಗಳು ಮತ್ತು ದ್ವೀಪಗಳ ಮೇಲೆ ಅಮೆರಿಕದ ದಾಳಿಗೆ ಪ್ರತಿಕಾರವಾಗಿ, ಬದ್ರೇನ್, ಕುವೈತ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ

kerala

ಕಾಸರಗೋಡು: ಕುಂಬಳೆ ಬಳಿ ಬಿರುಗಾಳಿಯ ಮುನ್ಸೂಚನೆ; ತೆಂಗಿನ ಮರ ಬಿದ್ದು ಮಸೀದಿ ಅಧ್ಯಕ್ಷ ದಾರುಣ ಸಾ*ವು!

ಕಾಸರಗೋಡು: ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ಓರ್ವ ಮೃತಪಟ್ಟಿದ್ದು, ಇನ್ನಿಬ್ಬರು ಅಪಾಯದಿಂದ ಪಾರಾದ ಘಟನೆ ಬುಧವಾರ ಬೆಳಿಗ್ಗೆ ಕುಂಬಳೆ ಸಮೀಪದ ಪೆರುವಾಡ್ ಮೈದಾನದಲ್ಲಿ ನಡೆದಿದೆ.ಪೆರುವಾಡ್ ನಿವಾಸಿ ಅಬ್ದುಲ್ಲ (65) ಮೃತಪಟ್ಟವರು. ಪೆರುವಾಡು

ದೇಶ - ವಿದೇಶ

ಜೇಬಿನಲ್ಲೇ ಸ್ಫೋಟಗೊಂಡ ಸ್ಮಾರ್ಟ್‌ಫೋನ್; ವ್ಯಾಪಾರಿಗೆ ಗಂಭೀರ ಗಾಯ!

ಜೋಧ್‌ಪುರದಲ್ಲಿ, ದಿನಸಿ ವ್ಯಾಪಾರಿಯೊಬ್ಬರ ಪ್ಯಾಂಟ್ ಜೇಬಿನಲ್ಲಿ ಇರಿಸಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಬಾಂಬ್‌ನಂತೆ ಸ್ಫೋಟಗೊಂಡಿತು. ಇದಾದ ನಂತರ, ಮೊಬೈಲ್ ಫೋನ್‌ಗೆ ಬೆಂಕಿ ಹೊತ್ತಿಕೊಂಡಿತು. ವ್ಯಾಪಾರಿಯ ತೊಡೆ (ಮೊಣಕಾಲಿನ ಮೇಲೆ) ಮತ್ತು ಬೆರಳುಗಳು ತೀವ್ರವಾಗಿ ಸುಟ್ಟುಹೋಗಿವೆ.

ದೇಶ - ವಿದೇಶ

ಚೆನ್ನೈ: ತಮಿಳು ಚಿತ್ರರಂಗದ ದೃಶ್ಯ ಕಾವ್ಯದ ದ್ರೋಣಾಚಾರ್ಯ, ನಿರ್ದೇಶಕ ಭಾರತಿರಾಜ ಇನ್ನಿಲ್ಲ!

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ, ಪದಶ್ರೀ ಪ್ರಶಸ್ತಿ ಪುರಸ್ಕೃತ ಭಾರತಿರಾಜ ವಯೋಸಹಜ ಖಾಯಿಲೆಯಿಂದ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ಮೃತರಿಗೆ 84 ವರ್ಷ ವಾಯಸ್ಸಾಗಿತ್ತು.ಕಳೆದ ವರ್ಷ ಪುತ್ರ ಮನೋಜ್ ಅವರ ಹಠಾತ್