Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ವಂಚನೆ ಆರೋಪದಲ್ಲಿ ಎಸ್‌ಐಟಿಯಿಂದ ರಾಜ್‌ ಕುಂದ್ರಾ ವಿಚಾರಣೆ: ಹಣ ಪಡೆದ ನಟಿಯರ ಹೆಸರು ಬಾಯ್ಬಿಟ್ಟ ಉದ್ಯಮಿ

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಈಗ ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರನ್ನು 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಹೆಸರಿಸಿದ್ದಾರೆ.