Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮರಾವತಿ ಆಸ್ಪತ್ರೆ ಎನ್‌ಐಸಿಯುನಲ್ಲಿ ಬೆಂಕಿ: ಮೂರು ಶಿಶುಗಳು ಸಾ*ವು

ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಜಿಲ್ಲಾ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಒಳಗೆ ಸೋಮವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಮೂರು ನವಜಾತ ಶಿಶುಗಳು ಸಾವನ್ನಪ್ಪಿದ್ದು, ಇತರ ಆರು ಶಿಶುಗಳು ಸೂಪರ್

Accident kerala

ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಜಾರಿಬಿದ್ದ ಕಬ್ಬಿಣದ ರಾಡ್ ಚುಚ್ಚಿ ಬೈಕ್ ಸವಾರ ದಾರುಣ ಸಾ*ವು

ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಕಬ್ಬಿಣದ ರಾಡ್ ಜಾರಿ ಬಿದ್ದು ಬೈಕ್ ಸವಾರನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಮೃತರನ್ನು ಕುಟ್ಟನೆಲ್ಲುರು ನಿವಾಸಿ ಶೆರಿನ್ ಜಾನ್ ಎಂದು ಗುರುತಿಸಲಾಗಿದೆ.ಕುಟ್ಟನೆಲ್ಲುರು ಬಳಿಯ ಹೈಲೈಟ್

Accident ರಾಷ್ಟ್ರೀಯ

ಮಹಾಬುಬಾಬಾದ್: ಲಾರಿ ಮತ್ತು ಶಾಲಾ ಬಸ್ ಮುಖಾಮುಖಿ ಡಿಕ್ಕಿ; ಭೀಕರ ರಸ್ತೆ ಅಪಘಾ*ತ!

ಮಹಾಬುಬಾಬಾದ್: ಮಹಾಬುಬಾಬಾದ್ ಜಿಲ್ಲೆಯ ಥೋರೂರು ಬಳಿ ಶನಿವಾರ ಅತಿವೇಗವಾಗಿ ಬಂದ ಲಾರಿಯೊಂದು ಶಾಲಾ ಬಸ್ ಜತೆಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್‌ನಲ್ಲಿ ಸುಮಾರು 50 ವಿದ್ಯಾರ್ಥಿಗಳು ಇದ್ದರು ಎಂದು ವರದಿಯಾಗಿದೆ.

ದೇಶ - ವಿದೇಶ

ಜಾರ್ಖಂಡ್‌ :ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಮೂವರು ಕಾರ್ಮಿಕರು ದಾರುಣ ಸಾ*ವು!

ಜಾರ್ಖಂಡ್‌ : ರಾಮಗಢ ಜಿಲ್ಲೆಯ ಉಕ್ಕಿನ ಕಾರ್ಖಾನೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಉದ್ಯೋಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೆಲಾಲ್‌ನಲ್ಲಿರುವ ಮಾ ಚಿನ್ನಮಾಸ್ತಿಕ ಇಸ್ಪತ್

ರಾಷ್ಟ್ರೀಯ

ಛಿಂದ್ವಾರ: ಆಸ್ಪತ್ರೆಯ ಎನ್‌ಐಸಿಯುನಲ್ಲಿ ಬೆಂಕಿ ಅವಘಡ; ಮೂರು ನವಜಾತ ಶಿಶುಗಳಿಗೆ ಸುಟ್ಟ ಗಾಯ!”

ಛಿಂದ್ವಾರ (ಮಧ್ಯಪ್ರದೇಶ): ಛಿಂದ್ವಾರ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ (NICU) ವಾರ್ಮರ್ ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂರು ನವಜಾತ ಶಿಶುಗಳು ಸುಟ್ಟ ಗಾಯಗಳಿಗೆ ಒಳಗಾಗಿವೆ.ಶುಕ್ರವಾರ ಹಾಗೂ ಶನಿವಾರದ ಮಧ್ಯರಾತ್ರಿ

ರಾಷ್ಟ್ರೀಯ

ಸಂಭಾಜಿನಗರ: ಆತ್ಮಹ*ತ್ಯೆಗೆ ಯತ್ನಿಸಿದ ಮಗನನ್ನು ಉಳಿಸಲು ಹೋಗಿ ಪ್ರಪಾತಕ್ಕೆ ಬಿದ್ದು ತಂದೆ-ತಾಯಿ ಸೇರಿದಂತೆ ಮೂವರು ಸಾ*ವು!

ಸಂಭಾಜಿನಗರ ಅಗಸ್ಟ್ 21: : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಗನನ್ನು ಕೊನೆ ಕ್ಷಣದಲ್ಲಿ ರಕ್ಷಿಸಲು ಹೋಗಿ ತಂದೆ-ತಾಯಿ ಇಬ್ಬರೂ ಆಳವಾದ ಕ್ವಾರಿಗೆ ಬಿದ್ದು, ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟ ಹೃದಯವಿದ್ರಾವಕ

Accident ರಾಷ್ಟ್ರೀಯ

ವಡೋದರಾ: ಬಸ್ಸಿನ ಬಾಗಿಲಿಗೆ ಕುತ್ತಿಗೆ ಸಿಲುಕಿ 7 ವರ್ಷದ ಶಾಲಾ ಬಾಲಕ ದಿವ್ಯೇಶ್ ರಾಥ್ವಾ ದುರ್ಮರಣ

ವಡೋದರಾ: ಗುಜರಾತ್‌ನ ವಡೋದರಾದ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬಸ್‌ನ ಹೈಡ್ರಾಲಿಕ್ ಬಾಗಿಲಿಗೆ ಕುತ್ತಿಗೆ ಸಿಲುಕಿಕೊಂಡು ಏಳು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ವಡೋದರಾದ ಹೊರವಲಯದಲ್ಲಿರುವ ಗ್ಯಾರೇಜ್‌ನಲ್ಲಿ ಈ ಘಟನೆ ನಡೆದಿದೆ.

Accident

ಹೈದರಾಬಾದ್: ಅತಿವೇಗವಾಗಿ ಬಂದ ಕೋಟ್ಯಂತರ ರೂ. ಮೌಲ್ಯದ ಆಸ್ಟನ್ ಮಾರ್ಟಿನ್ ಕಾರು ಡಿಕ್ಕಿ; ಶೋರೂಂ ಉದ್ಯೋಗಿ ಯುವತಿ ದುರ್ಮರಣ!

ಹೈದರಾಬಾದ್ ಅಗಸ್ಟ್ 21: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಹೈಟೆಕ್ ಸಿಟಿ ಮಾಧಾಪುರ ಪ್ರದೇಶದಲ್ಲಿ ಅತಿವೇಗವಾಗಿ ಬಂದ ಕೋಟ್ಯಂತರ ರೂಪಾಯಿ ಮೌಲ್ಯದ ‘ಆಸ್ಟನ್ ಮಾರ್ಟಿನ್’ ಐಷಾರಾಮಿ ಕಾರು ಡಿಕ್ಕಿಯಾಗಿ 26 ವರ್ಷದ ಶೋರೂಂ ಉದ್ಯೋಗಿ ಯುವತಿಯೊಬ್ಬರು

Accident ಕರ್ನಾಟಕ

ಚಿತ್ರದುರ್ಗ: ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ; ಚಾಲಕ ಮತ್ತು ಕ್ಲೀನರ್ ದಾರುಣ ಸಾ*ವು!

ಚಿತ್ರದುರ್ಗ, ಆಗಸ್ಟ್  21: ಬೆಂಗಳೂರಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಟೂರಿಸ್ಟ್‌ ಬಸ್‌ ಹಿರಿಯೂರು ತಾಲೂಕಿನ ಐಮಂಗಲ ಬಳಿ ಪಲ್ಟಿಯಾಗಿದ್ದು , ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತರನ್ನು ಬಸ್ ಚಾಲಕ ಗುರುಪ್ರಸಾದ್ ಹಾಗೂ ಕ್ಲೀನರ್ ಶಂಕರ್ ಎಂದು

Accident

ಸಿದ್ದಿಪೇಟೆ: ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ ನಾಲ್ವರು ಸಾ*ವು

ಸಿದ್ದಿಪೇಟೆ: ಸಿದ್ದಿಪೇಟೆ ಜಿಲ್ಲೆಯ ದುಬ್ಬಕ್ ಮಂಡಲ ಪ್ರಧಾನ ಕಚೇರಿಯ ಹೊರವಲಯದಲ್ಲಿರುವ ಅಪ್ಪಣ್ಣಪಲ್ಲಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಾವಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರನ್ನು