Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ,ಹಿಂದೂ ಮಹಾಸಭಾ ರಾಜೇಶ್ ಪವಿತ್ರನ್ ಕಳವಳ.

ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬವರ ಪುತ್ರ ದಿಗಂತ್ ನಾಪತ್ತೆಯಾಗಿ ದಿನ ಕಳೆದರೂ ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಗದಿರುವ ಕಾರಣ ಪ್ರಕರಣದ ಬಗ್ಗೆಹಿಂದೂ ಮಹಾಸಭಾ ರಾಜೇಶ್ ಪವಿತ್ರನ್

ದಕ್ಷಿಣ ಕನ್ನಡ ಮಂಗಳೂರು

ಪಿಯುಸಿ ವಿದ್ಯಾರ್ಥಿ ನಾಪತ್ತೆ-ಪೊಲೀಸರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರ ಆಕ್ರೋಶ

ಬಂಟ್ವಾಳ : ಪರಂಗಿಪೇಟೆಯ ಕಿದೆಬೆಟ್ಟು ನಿವಾಸಿ ಪಿಯುಸಿ ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಪೋಲೀಸ್ ಔಟ್ ಪೋಸ್ಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.ಪರಂಗಿಪೇಟೆಯ ಕಿದೆಬೆಟ್ಟು

ದಕ್ಷಿಣ ಕನ್ನಡ ಮಂಗಳೂರು

ಧರ್ಮಸ್ಥಳಕ್ಕೆ ಬೃಹತ್ ಘಂಟೆ ಕಾಣಿಕೆ – ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆ

ಧರ್ಮಸ್ಥಳ ಕ್ಷೇತ್ರಕ್ಕೆ ಬೃಹತ್ ಘಂಟೆ ಕೊಡುಗೆ; ಧರ್ಮಾಧಿಕಾರಿಗಳಿಂದ ಉದ್ಘಾಟನೆ. ಧರ್ಮಸ್ಥಳ : ಬೆಂಗಳೂರಿನ ಉದ್ಯಮಿ ಕೆ.ಎಸ್. ದಿನೇಶ್ ಮತ್ತು ಪತ್ನಿ ಪಿ. ಸುನೀತಾ ಧರ್ಮಸ್ಥಳದ ಭಕ್ತರಾಗಿದ್ದು, ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದಾರೆ.ಈ ಬೃಹತ್ ಘಂಟೆಯನ್ನು ಬುಧವಾರ

kerala ಅಪರಾಧ

ಗೋಡ್ಸೆ ವಿವಾದ – ಎನ್ಐಟಿ ಕ್ಯಾಲಿಕಟ್ ಪ್ರಾಧ್ಯಾಪಕರ ನೇಮಕಾತಿಗೆ ತೀವ್ರ ವಿರೋಧ

ಕೋಝಿಕ್ಕೋಡ್:ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಪೊಲೀಸ್ ಪ್ರಕರಣ ಬಾಕಿ ಇರುವ ಎನ್ಐಟಿ-ಕ್ಯಾಲಿಕಟ್ ಪ್ರಾಧ್ಯಾಪಕರೊಬ್ಬರನ್ನು ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಕ್ಯಾಲಿಕಟ್ (NIT) ನಿರ್ದೇಶಕಿ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ವಾಮಾಚಾರ ಪ್ರಕ್ರಿಯೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಕೈವಾಡ? ತನಿಖೆ ತೀವ್ರಗೊಳಿಸಿದ ಪೊಲೀಸರು

ಮಂಗಳೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದೆಲ್ಲದರ ಹಿಂದೆ ಮಹಿಳಾ ಪೊಲೀಸ್ ಅಧಿಕಾರಿಯ ಕೈವಾಡವಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.ಈಗಾಗಲೇ

ದಕ್ಷಿಣ ಕನ್ನಡ ಮಂಗಳೂರು

ದೈವದ ಜಾಗ ಪಡೆದು ಆರಾಧನೆಗೆ ತಡೆ- MSEZ ವಿರುದ್ಧ ಭಾರೀ ಆಕ್ರೋಶ

ತುಳುನಾಡಿನ ಧಾರ್ಮಿಕ ನಂಬಿಕೆಗಳ ಮೇಲೆ MSEZ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ MSEZ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲು ನೆಲ್ಲಿದಡಿ ಕುಟುಂಬಸ್ಥರು ಮತ್ತು ಬಜಪೆ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ

ಅಪರಾಧ ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನ ಸಸಿಹಿತ್ಲು ಬೀಚ್ನಲ್ಲಿ ದರೋಡೆ ಮತ್ತು ಕಿರುಕುಳ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ವಿಧಾನಸಭಾ ಕ್ಷೇತ್ರದ ಹಳೆಯಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಸಿಹಿತ್ಲು ಬೀಚ್ನಲ್ಲಿ ಪ್ರವಾಸೋದ್ಯಮದ ಯಾವುದೇ ಸೂಚನಾ ಫಲಕವಿಲ್ಲದೆಪ್ರವಾಸಿಗರಿಗೆ ತಲಾ ೨೦ (20) ರೂಪಾಯಿ ಶುಲ್ಕ ವಿಧಿಸಿ ಇದರ ಬಗ್ಗೆ ಪ್ರೆಶ್ನಿಸಿದರೆ

ದೇಶ - ವಿದೇಶ

ಉತ್ತರ ಭಾರತದಲ್ಲಿ ಭಾರೀ ಭೂಕಂಪ: ಅಸ್ಸಾಂನಿಂದ ದೆಹಲಿವರೆಗೆ ನಡುಗಿದ ಭೂಮಿ

ಮೋರಿಗಾಂವ್‌: ಇಂದು ಬೆಳಗಿನ ಜಾವ 2:25 ಕ್ಕೆ ಅಸ್ಸಾಂನಮೋರಿಗಾಂವ್‌ನಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಭೂಕಂಪದ ಕೇಂದ್ರಬಿಂದು ಮೋರಿಗಾಂವ್ ಆಗಿತ್ತು. ಆದರೆ ಅಸ್ಸಾಂ ಹೊರತುಪಡಿಸಿ, ಮೇಘಾಲಯ, ಪಶ್ಚಿಮ ಬಂಗಾಳ,

Accident ದಕ್ಷಿಣ ಕನ್ನಡ ಮಂಗಳೂರು

ಚಾರ್ಮಾಡಿ ಘಾಟ್​ ಕೆಎಸ್‌ಆರ್‌ಟಿಸಿ ಬಸ್‌ ಸ್ಟೇರಿಂಗ್ ಕಟ್

ಮಂಗಳೂರು: ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲೇ ಕೆಎಸ್​ಆರ್​ಟಿಸಿ ಬಸ್ಸೊಂದರ ಸ್ಟೇರಿಂಗ್ ಜಾಯಿಂಟ್ ತುಂಡಾಗಿದೆ. ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KA 17-F-1487 ಶಿವಮೊಗ್ಗ ವಿಭಾಗದ ಬಸ್, ಚಾರ್ಮಾಡಿ ಘಾಟ್​ನಲ್ಲಿ ಸಂಚರಿಸುತ್ತಿದ್ದಾಗ ಸ್ಟೇರಿಂಗ್ ಜಾಯಿಂಟ್ ಕಟ್ ಆಗಿದೆ.

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಕಸದ ವಿವಾದ :ಗುಜರಿ ಅಂಗಡಿ ಮಾಲಕನಿಂದ ಪೌರಕಾರ್ಮಿಕನಿಗೆ ಹಲ್ಲೆ, ಜಾತಿ ನಿಂದನೆ – ಪ್ರಕರಣ ದಾಖಲು

ಮಂಗಳೂರು : ಗುಜರಿ ಅಂಗಡಿ ಮಾಲಕನೊಬ್ಬ ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಬಿಕರ್ನಕಟ್ಟೆಯಲ್ಲಿ ನಿನ್ನೆ (ಫೆ.26) ನಡೆದಿದೆ.ಕದ್ರಿ ಶಿವಭಾಗ್‌ನ ನಿವಾಸಿ ಶಿವಪ್ಪ ನಿನ್ನೆ ಬೆಳಗ್ಗೆ 11:36ಕ್ಕೆ