Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹಿಜಾಬ್ ವಿರೋಧಿ ಹಾಡು ಹಾಡಿದ ಗಾಯಕ ಮೆಹದಿ ಯಾಹಿಗೆ 74 ಛಡಿಯೇಟಿನ ಶಿಕ್ಷೆ

ಇರಾನ್ : ಇರಾನಾದಂತ್ಯ ಹಿಜಾಬ್ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದವು. ಈ ಸಂದರ್ಭದಲ್ಲಿ, ಗಾಯಕ ಮೆಹದಿ ಯಾಹಿ ಪ್ರತಿಭಟನಾಕಾರರನ್ನು ಬೆಂಬಲಿಸಿ ಹಾಡನ್ನು ಹಾಡಿದರು. ಇದಕ್ಕಾಗಿ ಇರಾನ್‌ ನ್ಯಾಯಾಲಯವೊಂದು ಯಗ್ರಾಹಿಗೆ ಒಂದು ಸಂವೇದನಾಶೀಲ ಶಿಕ್ಷೆಯನ್ನು ವಿಧಿಸಿತು. ಇರಾನ್‌ನ

ಕರ್ನಾಟಕ ದೇಶ - ವಿದೇಶ

ಹಾಲಿನ ದರ ಹೆಚ್ಚಳ ಸಾಧ್ಯತೆ: ಸರ್ಕಾರದ ಪರಿಶೀಲನೆ ಮುಂದುವರಿಕೆ

ವಿಧಾನ ಪರಿಷತ್‌ : ಹಾಲು ಉತ್ಪಾದನೆ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ರೈತರು ಹಾಲಿನ ಖರೀದಿ ದರವನ್ನು 10 ರು.ನಷ್ಟು ಹೆಚ್ಚಿಸುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಿಸುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ

ಅಪರಾಧ ದೇಶ - ವಿದೇಶ

ಲಂಡನ್‌ನಲ್ಲಿ ಜೈಶಂಕರ್ ಮೇಲೆ ಖಲಿಸ್ತಾನಿ ದಾಳಿ ಯತ್ನ, ತ್ರಿವರ್ಣ ಧ್ವಜಕ್ಕೆ ಅವಮಾನ

ಲಂಡನ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಖಲಿಸ್ತಾನಿ ಉಗ್ರ ನಿಂದಿಸಿ, ಅವರ ಕಾರಿನ ಮೇಲೆ ದಾಳಿ ಮಾಡಿ, ಭಾರತದ ಧ್ವಜವನ್ನು ಹರಿದು ಅವಮಾನಿಸಿದ್ದಾರೆ. ಲಂಡನ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ

ದೇಶ - ವಿದೇಶ

66 ಕೋಟಿ ಭಕ್ತರ ಆಗಮನ, ಉತ್ತರಪ್ರದೇಶದ ಆರ್ಥಿಕತೆಗೆ ಭರ್ಜರಿ ಉತ್ತೇಜನ!

ನವದೆಹಲಿ: 66 ಕೋಟಿ ಜನರ ಆಗಮನಕ್ಕೆ ಸಾಕ್ಷಿಯಾದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಕುಂಭಮೇಳ ಸ್ಥಳೀಯರು ಹಾಗೂ ಇಡೀ ರಾಜ್ಯದ ಆರ್ಥಿಕತೆಗೆ ಭರ್ಜರಿ ಕೊಡುಗೆ ನೀಡಿದೆ. ಅದರಲ್ಲೂ ತ್ರಿವೇಣಿ ಸಂಗಮ ಸ್ಥಳಕ್ಕೆ ಜನರನ್ನು ಕರೆದೊಯ್ಯುವ ಸೇವೆ ನೀಡುವ

ಕರ್ನಾಟಕ ದೇಶ - ವಿದೇಶ

ಸರಕಾರದಿಂದ ಜಾನುವಾರುಗಳಿಗೆ ‘ಪಶು ಔಷಧಿ’ ಯೋಜನೆ

ನವದೆಹಲಿ: ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವ ‘ಜನೌಷಧಿ’ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಹೆಸರಿನಲ್ಲಿ ಜೆನೆರಿಕ್‌ ಔಷಧಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗಾಗಿ 2026ರ ಮಾರ್ಚ್‌ 31ರ ಹೊತ್ತಿಗೆ 75

ದೇಶ - ವಿದೇಶ ಮಂಗಳೂರು

ಚಿಕಿತ್ಸೆ ಫಲಕಾರಿಯಾಗದೇ 2 ವರ್ಷದ ಪುಟಾಣಿ ಮಗು ದುರಂತ ಸಾವಿಗೆ ಶರಣು

ಜ್ವರದಿಂದಾಗಿ 2 ವರ್ಷದ ಪುಟಾಣಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾರ್ಚ್ 2 ರಂದು ನಡೆದಿದೆ.ಕನ್ಯಾಡಿಯ ಅಜಿಕುರಿ ನಿವಾಸಿ, ಸಿವಿಲ್‌ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್‌ ಅವರ ಪುತ್ರ ಹೈದರ್‌

ದೇಶ - ವಿದೇಶ

ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಖಾಸಗಿ ಸಂಸ್ಥೆಯೇ ಜವಾಬ್ದಾರ: ರಾಜ್ಯ ಸರ್ಕಾರದ ಸ್ಪಷ್ಟನೆ

ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಅದರಿಂದಾಗಿ ಆ ಸಂಸ್ಥೆಯೇ ಭೂಸ್ವಾಧೀನ ಮಾಡಿ ಕೊಂಡು, ರನ್‌ ವೇ ನಿರ್ಮಿಸಬೇಕು. ಬೇಕಾದಲ್ಲಿ ರಾಜ್ಯ ಸರಕಾರ ಆರ್ಥಿಕ

ದೇಶ - ವಿದೇಶ

ಪಾಕಿಸ್ತಾನಕ್ಕೆ ಆರ್ಥಿಕ ಉತ್ಸಾಹ:80 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆ

ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಬಡತನದ ನಡುವೆಯೂ ಸಿರಿತನದ ಯೋಗವೊಂದು ಬಂದಿದೆ. ಆರ್ಥಿಕ ಹಾಗೂ ರಾಜಕೀಯ ಅಸ್ಥಿರತೆಯ ಜೊತೆ ಹಣದುಬ್ಬರದಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ 80 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪವೊಂದು ಪತ್ತೆಯಾದ ಬಗ್ಗೆ ವರದಿಯಾಗಿದೆ.

ಕರ್ನಾಟಕ ದೇಶ - ವಿದೇಶ

ಯಾವ ಜಾತಿಗೂ ದೇವಾಲಯದ ಮಾಲೀಕತ್ವ ಸೀಮಿತವಲ್ಲ : ಮದ್ರಾಸ್ ಹೈಕೋರ್ಟ್

ಮದ್ರಾಸ್: ಯಾವುದೇ ಜಾತಿಯವರು ದೇವಾಲಯದ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರು ದೇವಾಲಯವು ಸಾರ್ವಜನಿಕ ಸಂಸ್ಥೆಯಾಗಿದ್ದು, ಎಲ್ಲಾ ಭಕ್ತರಿಗೆ ಪೂಜೆ, ನಿರ್ವಹಣೆ ಮತ್ತು

ದೇಶ - ವಿದೇಶ

ಬಟ್ಟೆಯ ಬಣ್ಣಕ್ಕೆ ಬದಲಾಗುತ್ತದೆ ಬಾಲಕನ ಕಣ್ಣು -ವಿಡಿಯೋ ವೈರಲ್

ಶತ್ರುಗಳಿಂದ ತಪ್ಪಿಸಿಕೊಳ್ಳೋಕೆ ಅಂತಾ ಊಸರವಳ್ಳಿ ಚರ್ಮದ ಬಣ್ಣ ಬದಲಾಯಿಸುತ್ತೆ. ಅದು ಆ ಜೀವಿಗೆ ಪ್ರಕೃತಿ ಕೊಟ್ಟಿರುವ ವರ. ಆದರೆ ಇಲ್ಲೊಬ್ಬ ಬಾಲಕನ ಕಣ್ಣಿನ ಬಗ್ಗೆ ಹರಿದಾಡ್ತಿರೋ ಸುದ್ದಿ ನೋಡಿದ್ರೆ ಎದೆ ಝಲ್​ ಅಂದುಬಿಡುತ್ತೆ. ಒಬ್ಬ